Date : Friday, 29-05-2015
ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಬಗ್ಗೆ ಮೂರು ವಾರಗಳೊಳಗೆ ಲಿಖಿತ ಪ್ರತಿಕ್ರಿಯೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದೆ. ಮೇ.21ರಂದು ಅಧಿಸೂಚನೆ ಹೊರಡಿಸಿದ್ದ ಗೃಹ ಇಲಾಖೆ, ದೆಹಲಿ...
Date : Friday, 29-05-2015
ಮೆಲ್ಬೋರ್ನ್: ಆಸ್ಟ್ರೇಲಿಯಾದ ಐದು ಯುವತಿಯರು ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ, ಅಲ್ಲದೇ ಮೆಲ್ಬೋರ್ನ್‌ನಲ್ಲಿ ಇವರಂತೆ ಅನೇಕ ಯುವತಿಯರು ಈಗಾಗಲೇ ಈ ಸಂಘಟನೆಯನ್ನು ಸೇರಲು ದೇಶ ತೊರೆದಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. 18ರಿಂದ 20 ವರ್ಷ ವಯಸ್ಸಿನ ಯುವತಿಯರು ತಮ್ಮ ಕುಟುಂಬದವರಿಗೆ...
Date : Friday, 29-05-2015
ಮಂಗಳೂರು : ಕೋಡ್ಲು ಕ್ರಿಯೆಷನ್ಸ್‌ರವರ `ಏರೆಗ್ಲಾ ಪನೊಡ್ಚಿ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭ ಮಠದ ಕಣಿ ರಸ್ತೆಯ ಬೊಕ್ಕಪಟ್ಟಣದಲ್ಲಿರುವ ಶ್ರೀ ವೀರಭದ್ರ ಮಹಮ್ಮಾಯ ದೇವಸ್ಥಾನದಲ್ಲಿ ಜರಗಿತು. ಉದ್ಯಮಿ ವಿ. ಮೋಹನ್ ದಾಸ್ ಪೈ ಆರಂಭ ಫಲಕ ತೋರಿಸಿದರು. ಶ್ರೀ ವೀರಭದ್ರ...
Date : Friday, 29-05-2015
ನವದೆಹಲಿ: ಆರ್ಥಿಕತೆಯ ಬಗ್ಗೆ ಪಾಠ ಕಲಿಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದರು ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಪ್ರಧಾನಿ ಸಚಿವಾಲಯ ತಳ್ಳಿ ಹಾಕಿದೆ. ಔಪಚಾರಿಕವಾಗಿ ಪ್ರಧಾನಿ ಮೋದಿ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ,...
Date : Friday, 29-05-2015
ಬೆಳ್ತಂಗಡಿ : ಮುಂಬರುವ ಮಳೆಗಾಲದಲ್ಲಿ ವೇಣೂರಿನ ನಾಗರಿಕರು ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಸಿದ್ದವಾಗಬೇಕಾಗಿದೆ. ವೇಣೂರಿನಲ್ಲಿ ಫಲ್ಗುಣಿ ಹೊಳೆಯ ದಡದಲ್ಲಿ ವೇಣೂರು ಗ್ರಾ.ಪಂ. ಬಸ್‌ನಿಲ್ದಾಣ ನಿರ್ಮಿಸಲು ಕಾಮಗಾರಿಯೊಂದನ್ನು ಗುತ್ತಿಗೆಗೆ ಕೊಟ್ಟಿದೆ. ಲಕ್ಷಾಂತರ ರೂ.ಗಳನ್ನು ದುಂದುವೆಚ್ಚ ಮಾಡಿ ಮಣ್ಣು ತುಂಬಿಸಿ ಸಮತಟ್ಟು ಮಾಡುವ ಯೋಜನೆ ಇದು....
Date : Friday, 29-05-2015
ಮುಂಬಯಿ: ಮ್ಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ ಹರಿದ್ವಾರ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ನೋಟಿಸ್ ಜಾರಿಗೊಳಿಸಿದೆ. ಮ್ಯಾಗಿಯಲ್ಲಿ ಅಪಾಯಕಾರಿ ಮೋನೋಸೋಡಿಯಂ ಗ್ಲುಟಮೇಟ್ನ ಮತ್ತು ಸೀಸಾವನ್ನು ಅನುಮತಿಯ ಮಿತಿಗಿಂತಲೂ ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎಂಬ ಅಂಶ ಇತ್ತೀಚಿಗೆ...
Date : Friday, 29-05-2015
ನವದೆಹಲಿ: ಖಾಸಗಿ ಆಸ್ಪತ್ರೆಯೊಂದರಿಂದ ತರಲಾಗುತ್ತಿದ್ದ ರೇಡಿಯೋ ಆಕ್ಟಿವ್ ವಿಕಿರಣ ದೆಹಲಿಯ ಇಂದಿರಾ ಗಾಂಧೀ ವಿಮಾನನಿಲ್ದಾಣದ ಕಾರ್ಗೋ ಏರಿಯಾದಲ್ಲಿ ಸೋರಿಕೆಯಾದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಟರ್ಕಿಶ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ ರೇಡಿಯೋ ಆಕ್ಟಿವ್ ವಿಕಿರಣ ಉಪಕರಣದ...
Date : Friday, 29-05-2015
ವಾಷಿಂಗ್ಟನ್: ಅಮೆರಿಕಾದ ಪ್ರತಿಷ್ಟಿತ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ೮ನೇ ಬಾರಿಗೆ ಭಾರತೀಯ ಮೂಲದ ವಿದ್ಯಾರ್ಥಿಗಳು ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಸ್ಪರ್ಧೆಯಲ್ಲಿ ವನ್ಯ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ ಅವರು ಜಂಟಿ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ. ಸತತ ಎರಡನೆ ಬಾರಿಗೆ ಭಾರತೀಯರಿಗೆ...
Date : Friday, 29-05-2015
ಜಮ್ಮು: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಬ್ಯಾಂಕ್‌ವೊಂದರ ಹೊರಭಾಗದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳ ಮೇಲೆ ಶುಕ್ರವಾರ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಸಿಬ್ಬಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎನ್ನಲಾಗಿದೆ. ದಾಳಿ ನಡೆಸಿದ ಬಳಿಕ ಗಾಯಾಳು ಕೈಯಲ್ಲಿದ್ದ ರೈಫಲ್‌ನ್ನು ಕಿತ್ತುಕೊಂಡು...
Date : Friday, 29-05-2015
ಬಂಟ್ವಾಳ : ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಡಿಮೆಯಾಗದಂತೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ಮತಪಟ್ಟಿಗೆ ಸೇರಲಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ...