News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್, ಅಫ್ಘಾನ್, ಉತ್ತರ ಭಾರತದಲ್ಲಿ ಭೂಕಂಪನ

ನವದೆಹಲಿ: ತಜಿಕೀಸ್ತಾನದ ಗಡಿ ಸಮೀಪದ ಉತ್ತರ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವೆಡೆ ಶುಕ್ರವಾರ ತಡರಾತ್ರಿ ಭೂಕಂಪ ಸಂಭವಿಸಿದ್ದು, ಜನರನ್ನು ಭಯಭೀತಗೊಳಿಸಿದೆ. ದೆಹಲಿ, ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ. ಜನರು ಭಯಗೊಂಡು ಕಟ್ಟಡಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಯಾವುದೇ ಸಾವು, ನೋವು...

Read More

ಆಳ್ವಾಸ್ ವಿರಾಸತ್ ಪ್ರಖ್ಯಾತ ಕಲಾವಿದ ಕಲಾಪ್ರದರ್ಶನ

ಮೂಡಬಿದರೆ : ಆಳ್ವಾಸ್ ವಿರಾಸತ್ ದೇಶದ ಪ್ರಖ್ಯಾತ ಕಲಾವಿದರಾದ ಪ್ರವೀಣ ಗೋಡ್ಕಿಂಡಿ, ಪದ್ಮಶ್ರೀ ಕದ್ರಿ ಗೋಪಾಲನಾಥ ಮತ್ತು ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತ...

Read More

2016ರಿಂದ ರಿಲಯನ್ಸ್ ಜಿಯೊ 4ಜಿ ಸೇವೆ ಆರಂಭ

ನವದೆಹಲಿ: ರಿಲಯನ್ಸ್ ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೊ ಡಿ.27ರಂದು ತನ್ನ 4ಜಿ ಸೇವೆಯನ್ನು ಬಿಡುಗಡೆಗೊಳಿಸಲಿದ್ದು, ಮುಂದಿನ 2016 ಮಾರ್ಚ್-ಎಪ್ರಿಲ್‌ನಿಂದ ತನ್ನ ಸೇವೆಗಳನ್ನು ಆರಂಭಿಸಲಿದೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ರಿಲಯನ್ಸ್ ಜಿಯೊ ರಾಯಭಾರಿ ಆಗಿರುವರು....

Read More

ಕೋಟ ಶ್ರೀನಿವಾಸ ಪೂಜಾರಿ ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಭೇಟಿ

ಬೆಳ್ತಂಗಡಿ : ಎಂಎಲ್‌ಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಮಂಡಲ ಪ್ರ....

Read More

ನವಾಜ್ ಷರೀಫ್ ಹುಟ್ಟುಹಬ್ಬ : ಷರೀಫ್ ನಿವಾಸದಲ್ಲಿ ಮೋದಿ ಮಾತುಕತೆ

ಲಾಹೋರ್: ಅಫ್ಘಾನಿಸ್ಥಾನದ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ಪಾಕಿಸ್ಥಾನದ ಲಾಹೋರ್‌ನಲ್ಲಿ ಬಂದಿಳಿದಿದ್ದಾರೆ. ಪ್ರಧಾನಿ ನವಾಝ್ ಷರೀಫ್ ಅವರನ್ನು  ಲಾಹೋರ್ ವಿಮಾನ ನಿಲ್ದಾಣದಲ್ಲಿ  ಬರ ಮಾಡಿಕೊಂಡರು. ಉಭಯ ನಾಯಕರು ಪರಸ್ಪರ ತಬ್ಬಿಕೊಂಡು ಆತ್ಮೀಯತೆ ಮೆರೆದರು. ಬಳಿಕ ಶರೀಫ್ ಮತ್ತು...

Read More

ಹೈದರಾಬಾದ್ ಇರುವುದು ಹೈದರಾಬಾದಿಗಳಿಗೆ ಮಾತ್ರ ಎಂದ ಓವೈಸಿ

ಹೈದರಾಬಾದ್: ಹೈದರಾಬಾದ್ ಇರುವುದು ಹೈದರಾಬಾದಿಗಳಿಗೆ ಎಂದಿರುವ ಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಓವೈಸಿ ಗ್ರೇಟರ್ ಹೈದರಾಬಾದ್‌ನ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಹೊರಗಿನವರನ್ನು ಸೋಲಿಸುವಂತೆ ಕರೆಕೊಟ್ಟಿದ್ದಾನೆ. ಅಲ್ಲದೇ ಈ ಚುನಾವಣೆಯಲ್ಲಿ ತನ್ನ ಪಕ್ಷ 70ರಿಂದ 75 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದಿದ್ದಾನೆ, ಇಲ್ಲಿ ಒಟ್ಟು...

Read More

ಡಿಜಿಟಲ್ ಇಂಡಿಯಾ ವೀಕ್‌ನಲ್ಲಿ ಸಾಧನೆ ತೋರಿದ ಛತ್ತೀಸ್‌ಗಢ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ’ಡಿಜಿಟಲ್ ಇಂಡಿಯಾ ವೀಕ್ 2015’ರ ಮೊದಲ ರಾಜ್ಯವಾಗಿ ಛತ್ತೀಸ್‌ಗಢ ಹೊರಹೊಮ್ಮಿದೆ. ಅದು ತನ್ನ ಈ ಸಾಧನೆಯಿಂದ ಡಿಜಿಟಲ್ ಇಂಡಿಯಾ ವೀಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಛತ್ತೀಸ್‌ಗಢ ರಾಜ್ಯವು ಡಿ.28ರಂದು ಸಂಪರ್ಕ ಮತ್ತು...

Read More

ಮೋದಿಗಾಗಿ ಸಂಸ್ಕೃತ ಶ್ಲೋಕ ಪಠಿಸಿದಳು ರಷ್ಯಾದ ಮುಸ್ಲಿಂ ಯುವತಿ

ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯ ವೇಳೆ ಅವರಿಗಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮುಸ್ಲಿಂ ಯುವತಿ ಸತಿ ಖಝನೋವ ಅವರು ಸಂಸ್ಕೃತದಲ್ಲಿ ವೈದಿಕ ಮಂತ್ರೋಚ್ಛಾರಣೆಯೊಂದಿಗೆ ಗಣೇಶ ವಂದನೆಯನ್ನೂ ಮಾಡಿದ್ದರು. ರಷ್ಯಾದ ನಾಗರಿಕಳಾದ ಈಕೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಹಾಡಿದ್ದು ಎಲ್ಲರನ್ನೂ ರೋಮಾಂಚನಗೊಳಿಸಿತ್ತು. ಮೋದಿಯವರೂ ಆಕೆಯ...

Read More

ದೇಗುಲ ನಿರ್ಮಾಣಕ್ಕೆ ಮುಸ್ಲಿಂರೂ ಕೈಜೋಡಿಸಬೇಕು ಎಂದ ಸಚಿವನ ವಜಾ

ಲಕ್ನೋ: ಆಯೋಧ್ಯದಲ್ಲಿ ಮಸೀದಿಯನ್ನು ಕಟ್ಟಬೇಕು ಎಂಬ ವಾದವನ್ನು ಬದಿಗಿಟ್ಟು ಮುಸ್ಲಿಮರು ರಾಮಮಂದಿರ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಹೇಳಿಕೆ ನೀಡಿದ ಉತ್ತರಪ್ರದೇಶದ ಸಚಿವ ಓಂಪಾಲ ನೆಹ್ರಾ ಅವರನ್ನು ವಜಾ ಮಾಡಲಾಗಿದೆ. ಸಮಾರಂಭವೊಂದರಲ್ಲಿ ನಿನ್ನೆ ಸಂಜೆ ನೆಹ್ರಾ ಈ ಹೇಳಿಕೆಯನ್ನು ನೀಡಿದ್ದರು, ಇಂದು...

Read More

ಅಖಂಡ ಭಾರತಕ್ಕಾಗಿ ಬಾಂಗ್ಲಾ, ಪಾಕ್, ಭಾರತ ಒಂದಾಗಲಿವೆ

ನವದೆಹಲಿ: ಅಖಂಡ ಭಾರತವನ್ನು ಸ್ಥಾಪಿಸುವ ಸಲುವಾಗಿ ಭಾರತ, ಬಾಂಗ್ಲಾದೇಶ, ಪಾಕಿಸ್ಥಾನಗಳು ಒಂದಾಗಲಿವೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಆರ್‌ಎಸ್‌ಎಸ್ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ‘ ಕೆಲವು ಐತಿಹಾಸಿಕ ಕಾರಣಗಳಿಂದ 60...

Read More

Recent News

Back To Top