News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಶ್ರತ್ ಪ್ರಕರಣ: ಚಿದಂಬರಂರನ್ನು ಸಮರ್ಥಿಸಿದ ಸೋನಿಯಾ

ನವದೆಹಲಿ: ಇಶ್ರತ್ ಜಹಾನ್ ಪ್ರಕರಣದ ಬಗ್ಗೆ ಮಾಜಿ ಕಾರ್ಯದರ್ಶಿ ಆರ್.ವಿ.ಎಸ್ ಮಣಿ ಸ್ಫೋಟಗೊಳಿಸಿ ಮಾಹಿತಿಗಳ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ಏರ್ಪಟ್ಟಿದೆ. ಪ್ರಕರಣದಲ್ಲಿ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

Read More

ಅಲ್ಲಾಹು ಆಜ್ಞೆಯಂತೆ ಮಗುವಿನ ತಲೆ ಕಡಿದೆ ಎಂದ ಮಾಸ್ಕೋ ನ್ಯಾನಿ

ಮಾಸ್ಕೋ: ಮಗುವನ್ನು ನೋಡಿಕೊಳ್ಳುತ್ತಿದ್ದ ನ್ಯಾನಿಯೊಬ್ಬಳು ಸಾರ್ವಜನಿಕವಾಗಿಯೇ ಮಗುವಿನ ತಲೆ ಕಡಿದ ಹೃದಯವಿದ್ರಾವಕ ಘಟನೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಈಕೆ ’ಅಲ್ಲಾಹುವಿನ ಆಜ್ಞೆಯಂತೆ ಮಗುವಿನ ತಲೆ ಕಡಿದೆ, ಆಲ್ಲಾಹು ಶಾಂತಿಯ ಸುದ್ದಿ...

Read More

ಅಸ್ಸಾಂ ವಿಧಾನಸಭಾ ಚುನಾವಣೆ: ಬಿಜೆಪಿ-ಎಜಿಪಿ ನಡುವೆ ಮೈತ್ರಿ

ಗುವಾಹಟಿ: ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಸೋಮ್ ಗನ ಪರಿಷದ್(ಎಜಿಪಿ) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯಲು ನಿರ್ಧರಿಸಿದೆ. ಬುಧವಾರ ಗುವಾಹಟಿಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕ ಸಭೆ ನಡೆಸಿ ಪರಸ್ಪರ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಈಗಾಗಲೇ ಬಿಜೆಪಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಾಂಟ್...

Read More

ಕನ್ಹಯ್ಯ ಕುಮಾರ್‌ಗೆ 6 ತಿಂಗಳ ಮಧ್ಯಂತರ ಜಾಮೀನು

ನವದೆಹಲಿ: ದೇಶ್ರೋಹದ ಆರೋಪದ ಮೇಲೆ ಬಂಧಿತನಾಗಿರುವ ಜೆಎನ್‌ಯುನ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್‌ಗೆ ದೆಹಲಿ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ. 10 ಸಾವಿರ ಶೂರಿಟಿ ಬಾಂಡ್ ಇಟ್ಟು ಆರು ತಿಂಗಳ ಮಧ್ಯಂತರ ಜಾಮೀನನ್ನು ಆತ ಪಡೆದುಕೊಂಡಿದ್ದಾನೆ. ಜಾಮೀನಿಗೆ ಸಂಬಂಧಪಟ್ಟ ಎಲ್ಲಾ...

Read More

ಗಣಿತಶಾಸ್ತ್ರ ಮಕ್ಕಳಿಗೆ ಮಧುರವಾಗಲಿ : ಕೆ ಎನ್ ಕೃಷ್ಣ ಭಟ್

ಬದಿಯಡ್ಕ : ಗಣಿತ ಶಾಸ್ತ್ರದಿಂದ ಮಕ್ಕಳು ಬಹುದೂರ ನಿಲ್ಲುವುದು ಕಂಡುಬರುತ್ತದೆ. ಮೆಟ್ರಿಕ್ ಮೇಳದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಗಣಿತ ಮಧುರವಾಗುವಂತೆ ಮಾಡಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಕೆ ಎನ್ ಕೃಷ್ಣ ಭಟ್ ನುಡಿದರು. ಅವರು ಬದಿಯಡ್ಕ ಬಿ ಆರ್ ಸಿಯಲ್ಲಿ...

Read More

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಉಡುಪಿ : ಉಡುಪಿ ಜಯಂಟ್ಸ್ ಎವರ್‌ಗ್ರೀನ್ ಸಹೇಲಿ ಇದರ ವತಿಯಿಂದ ಉಡುಪಿ ಬೈಲೂರಿನ ‘ವಾಸುದೇವ ಕೃಪಾ’ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿ.ಪಿ.ಸಿ. ಕಾಲೇಜಿನ ಖ್ಯಾತ ಖಗೋಳ ವಿಭಾಗದ ಮುಖ್ಯಸ್ಥರಾದ ಎ.ಪಿ. ಭಟ್‌ರವರು ಆಕಾಶ ವಿಸ್ಮಯ ಹಾಗೂ ಗ್ರಹಗಳ ಬಗ್ಗೆ ವಿಶೇಷ ಕಾರ್ಯಾಗಾರ ನೆರವೇರಿಸಿದರು....

Read More

2017ರ ಎಪ್ರಿಲ್ 14ಕ್ಕೆ ಬಾಹುಬಲಿ-2 ಬಿಡುಗಡೆ

ಹೈದರಾಬಾದ್; ಇಡೀ ದೇಶದ ಜನತೆ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ ಬಾಹುಬಲಿ ಭಾಗ-2 2017ರ ಎಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ. 2015ರಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆಗೊಂಡಿದ್ದು, ಇತಿಹಾಸವನ್ನೇ ಸೃಷ್ಟಿ ಮಾಡಿ 350 ಕೋಟಿ ಗಳಿಕೆ ಮಾಡಿತ್ತು. ಇದರ ಮುಂದುವರೆದ ಕಥೆ ಈ ವರ್ಷ...

Read More

ಅಫ್ಘಾನಿಸ್ಥಾನದ ಭಾರತೀಯ ರಾಯಭಾರ ಕಚೇರಿಗೆ ಭಯೋತ್ಪಾದಕರ ದಾಳಿ

ಕಾಬುಲ್ : ಅಫ್ಘಾನಿಸ್ಥಾನದ ಜಲಾಲಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಇಂದು ಮಧ್ಯಾಹ್ನ ಸುಸೈಡ್ ದಾಳಿಯ ಮೂಲಕ ಸ್ಪೋಟ ನಡಸಲಾಗಿದೆ ಎಂದು ತಿಳಿದು ಬಂದಿದೆ. ಭಯೋತ್ಪಾದಕರು ಭಾರಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಹೊಂದಿದ್ದು, ದಾಳಿ ನಡೆಸಿದ ಐವರು...

Read More

ಡಾಕ್ಯುಮೆಂಟ್ ಶೇರಿಂಗ್ ಫೀಚರ್ ಸೇರ್ಪಡೆಗೊಳಿಸಿದ ವಾಟ್ಸಾಪ್

ನ್ಯೂಯಾರ್ಕ್: ಸೋಶಲ್ ಮೇಸೆಂಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ವಿಶ್‌ಲಿಸ್ಟ್‌ಗೆ ಮತ್ತೊಂದು ಫೀಚರ್ ಸೇರ್ಪಡೆಗೊಂಡಿದೆ. ಈ ಮೂಲಕ ವಾಟ್ಸಾಪ್ ಜಗತ್ತಿನ ಅತೀದೊಡ್ಡ ಇನ್‌ಸ್ಟಾಂಟ್ ಮೇಸೆಜಿಂಗ್ ಆ್ಯಪ್  ಆಗುವತ್ತ ಮುಂದುವರೆದಿದೆ. ಇದೀಗ ವಾಟ್ಸಾಪ್ ಬಳಕೆದಾರರು ಪರಸ್ಪರ ಡಾಕ್ಯುಮೆಂಟ್‌ಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಈ ಸೌಲಭ್ಯ ಬಳಕೆದಾರರಿಗೆ ಇನ್ನಷ್ಟೇ...

Read More

ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಇರುತ್ತದೆ ಎಂದ ಸಂಸದ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗ್ಡೆಯವರು ಭಯೋತ್ಪಾದನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಈ ಜಗತ್ತಲ್ಲಿ ಇಸ್ಲಾಂ ಧರ್ಮ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ....

Read More

Recent News

Back To Top