News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಕ್ಷಿಣ ಅಮೆರಿಕಾದ ಗಯಾನದಲ್ಲಿದೆ ಹೋಳಿ ಸ್ಟ್ಯಾಂಪ್

ನವದೆಹಲಿ: ಹೋಳಿಯ ಸಂಭ್ರಮ, ಸಂತಸ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ, ಬಣ್ಣಗಳ ಹಬ್ಬ ವಿದೇಶದಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಒಂದಿಷ್ಟು ಸಂಖ್ಯೆಯ ಭಾರತೀಯರನ್ನು ಹೊಂದಿರುವ ದಕ್ಷಿಣ ಅಮೆರಿಕಾದ ಗಯಾನ 1966ರಲ್ಲೇ ಹೋಳಿ ಥೀಮ್ ಹೊಂದಿದ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿದೆ. ಭಗವಾನ್ ಶ್ರೀಕೃಷ್ಣ ಗೋಪಿಕೆಯರೊಂದಿಗೆ...

Read More

ಸ್ವಚ್ಛ ಭಾರತಕ್ಕೆ ವಿಶ್ವಬ್ಯಾಂಕ್‌ನಿಂದ 9 ಸಾವಿರ ಕೋಟಿ ನೆರವು

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವ ಬ್ಯಾಂಕ್ 9 ಸಾವಿರ ಕೋಟಿ ಹಣವನ್ನು ನೀಡಿದೆ. ಇದನ್ನು ಬುಧವಾರ ಸಂಪುಟ ಅಂಗೀಕರಿಸಿದೆ. ಸ್ವಚ್ಛ ಭಾರತ ಮಿಶನ್-ಗ್ರಾಮೀಣ್ ಯೋಜನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗ್ರಾಮಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಮೊತ್ತವನ್ನು ಪಡೆದುಕೊಳ್ಳಲಿದೆ...

Read More

ಬ್ರುಸೆಲ್ಸ್ ದಾಳಿ: ಕೊನೆಯ ಬಾರಿ ಮೆಟ್ರೋದಿಂದ ಕರೆ ಮಾಡಿದ್ದ ಗಣೇಶ್

ನವದೆಹಲಿ: ಬ್ರುಸೆಲ್ಸ್‌ನ ಭಯೋತ್ಪಾದನಾ ದಾಳಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಅವರ ಕೊನೆಯ ಮೊಬೈಲ್ ಕರೆ ಬೆಲ್ಜಿಯನ್ ರಾಜಧಾನಿಯ ಮೆಟ್ರೋ ರೈಲಿನಲ್ಲಿ ಟ್ರ್ಯಾಕ್ ಆಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಇದರಿಂದಾಗಿ ಅವರು ಕೊನೆಯದಾಗಿ...

Read More

2 ವರ್ಷಗಳ ಬಳಿಕ ಭೇಟಿಯಾದ ಅಳಗಿರಿ, ಕರುಣಾನಿಧಿ

ಚೆನ್ನೈ: ಪಕ್ಷದಿಂದ ಉಚ್ಛಾಟನೆಗೊಂಡ ಎರಡು ವರ್ಷಗಳ ಬಳಿಕ ಎಂ.ಕೆ.ಅಳಗಿರಿಯವರು ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡ ಎಂ.ಕರುಣಾನಿಧಿಯವರನ್ನು ಗುರುವಾರ ಭೇಟಿಯಾಗಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಇರುವಂತೆ ಈ ಇಬ್ಬರು ಭೇಟಿಯಾಗಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ, ಅದೂ ಕೂಡ ನಟ...

Read More

ಗಣಿತ ಪಶ್ನೆಪತ್ರಿಕೆ ಗ್ರೇಸ್‌ಮಾರ್ಕ್ : ತಜ್ಞರ ಸಮಿತಿಯನ್ನು ನೇಮಿಸಲು ಚಿಂತನೆ

ಬೆಂಗಳೂರು : ಗಣಿತ ಪರೀಕ್ಷೆಯ ಪಶ್ನೆಪತ್ರಿಕೆಯಲ್ಲಿ ಲೋಪಕಂಡು ಬಂದಿದ್ದು, 55 ಗ್ರೇಸ್‌ಮಾರ್ಕ್ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಸಚಿವ ಕಿಮ್ಮನೆ ರತ್ನಾಕರ್ ನಿರ್ಧಾರ ಪ್ರಕಟಿಸಿದ್ದಾರೆ. ಸಚಿವ ಕಿಮ್ಮನೆ ರತ್ನಾಕರ್ ತಜ್ಞರ ಸಮಿತಿಯನ್ನು ನೇಮಿಸಲಿದ್ದಾರೆ. ಆ ತಜ್ಞರ ಸಮಿತಿ ನೀಡಿದ ತಿರ್ಮಾನವೇ...

Read More

ನಾಳೆ ಪಿಡಿಪಿ ಮಹತ್ವದ ಸಭೆ: ಸರ್ಕಾರ ರಚನೆ ಸನ್ನಿಹಿತ?

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರು ಗುರುವಾರ ತನ್ನ ಪಕ್ಷದ ಸದಸ್ಯರೊಂದಿಗೆ ಮಹತ್ವದ ಸಭೆಯನ್ನು ನಡೆಸಲು ಮುಂದಾಗಿದ್ದಾರೆ. ಶುಕ್ರವಾರ ಸಂಜೆ 4 ಗಂಟೆಗೆ ಅವರು ಅತೀ ಮಹತ್ವದ...

Read More

ಪ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಹತ್ಯೆ

ಕಾಕದ್ವೀಪ್: ಪ.ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಅಪರಿಚಿತ ಹಂತಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಕೊಲೆಗೀಡಾದ ಟೆಎಂಸಿ ನಾಯಕನನ್ನು ಅಬ್ದುಲ್ ಜಹೇಲ್ ಮೊಲ್ಲಾ(75) ಎಂದು ಗುರುತಿಸಲಾಗಿದೆ. ಸ್ಥಳೀಯ ಟಿಎಂಸಿ ಅಭ್ಯರ್ಥಿ ಮಂತುರಾಮ್ ಪಕೀರಾ...

Read More

‘ಭಾರತ್ ಮಾತಾ ಕೀ ಜೈ’ ವಿವಾದ ವ್ಯರ್ಥ ಎಂದ ಅಡ್ವಾಣಿ

ಅಹ್ಮದಾಬಾದ್: ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯ ಬಗ್ಗೆ ಉದ್ಭವವಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರು ಇದೊಂದು ವ್ಯರ್ಥ ವಿವಾದ ಎಂದಿದ್ದಾರೆ. ಗಾಂಧಿನಗರದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ...

Read More

ಮಾ. 31ರಂದು ರಸಾಯನಶಾಸ್ತ್ರ ಮರು ಪರೀಕ್ಷೆ

ಬೆಂಗಳೂರು : ಪಿಯು ರಸಾಯನಶಾಸ್ತ್ರ  ಪ್ರಶ್ನೆಪ್ರತಿಕೆ ಬಹಿರಂಗ ಸಂಬಂಧಿಸಿದಂತೆ ಮರು ಪರೀಕ್ಷೆ ದಿನಾಂಕ ಈ ಹಿಂದೆ ಮಾ. 29ಕ್ಕೆ ನಿಗದಿಯಾದ್ದು ಈಗ ಅದನ್ನು ಮಾ. 31ಕ್ಕೆ ಮುಂದೂಡಲಾಗಿದೆ. ಕೆಲ ದಿನಗಳಿಂದ ವಿದ್ಯಾರ್ಥಿಗಳು ಮರುಪರೀಕ್ಷೆ ನಡೆಸದಂತೆ ಪಿಯು ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿದ್ದರು....

Read More

ಇಂದು ಪಾಕ್ ಹೈಕಮಿಷನರ್, ಪ್ರತ್ಯೇಕತಾವಾದಿಗಳ ಭೇಟಿ

ನವದೆಹಲಿ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್‌ನ ಮುಖಂಡರು ಗುರುವಾರ ಪಾಕಿಸ್ಥಾನದ ಭಾರತದಲ್ಲಿನ ಹೈಕಮಿಷನರ್ ಅಬ್ದುಲ್ ಬಸಿತ್ ಅವರನ್ನು ಭೇಟಿಯಾಗಲಿದ್ದಾರೆ. ಸೈಯದ್ ಅಲಿ ಶಾ ಗಿಲಾನಿ, ಮಿರ್‌ವಾಝ್ ಉಮರ್ ಫಾರೂಖ್ ಅವರು ಬಸಿತ್ ಅವರನ್ನು ದೆಹಲಿಯ ಪಾಕಿಸ್ಥಾನ ರಾಯಭಾರ ಕಛೇರಿಯಲ್ಲಿ...

Read More

Recent News

Back To Top