News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಮಬೆಸ ನಿಯಮದ ಮೂಲಕ ಜನರ ಹಣ ಲೂಟಿ ಮಾಡುತ್ತಿದೆ ಎಎಪಿ

ನವದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಸರ್ಕಾರ ಜಾರಿಗೆ ತಂದಿರುವ ಸಮ ಬೆಸ ನಿಯಮದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಯನ್ನು ನಡೆಸಿದೆ, ಯೋಜನೆ ಹೆಸರಲ್ಲಿ ಅನಗತ್ಯ ಜಾಹೀರಾತುಗಳನ್ನು ಹಾಕಿ ಹಣ ಪೋಲು ಮಾಡುತ್ತಿದೆ ಎಂದು ಆರೋಪಿಸಿದೆ. ಎಎಪಿಯವರು ವಾಯುಮಾಲಿನ್ಯ ತಡೆಗೆ ಎಂದು ಹೇಳಿ...

Read More

ರಾಷ್ಟ್ರೀಯ ಭದ್ರತೆ ಪಕ್ಷೇತರ ವಿಷಯ: ಅಜಿತ್ ದೋವಲ್

ಭೋಪಾಲ್: ರಾಷ್ಟ್ರೀಯ ಭದ್ರತೆಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಮತ್ತು ಸುಪ್ರೀಂಕೋರ್ಟ್ ನ್ಯಾಯಧೀಶರುಗಳಿಗೆ ವಿವರಿಸಿದ್ದಾರೆ. ಈ ವೇಳೆ ರಾಷ್ಟ್ರೀಯ ಭದ್ರತೆ ಎಂಬುದು ಪಕ್ಷೇತರವಾದ ವಿಷಯ, ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂಬ ಅಭಿಪ್ರಾಯವನ್ನು...

Read More

ಆಮ್ರಪಾಲಿ ರಾಯಭಾರಿ ಸ್ಥಾನದಿಂದ ಕೆಳಗಿಳಿದ ಎಂಎಸ್ ಧೋನಿ

ನವದೆಹಲಿ: ಭಾರತೀಯ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರು ಶುಕ್ರವಾರ ರಿಯಾಲಿಟಿ ಫರ್ಮ್ ಆಮ್ರಪಾಲಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.  ಹೌಸಿಂಗ್ ಪ್ರಾಜೆಕ್ಟ್ ನಿವಾಸಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಧೋನಿಯನ್ನು ದೂಷಿಸಿದ ಬಳಿಕ ಈ ಘಟನೆ ನಡೆದಿದೆ. ‘ಧೋನಿಯವರ ಹೆಸರು...

Read More

ಸುಷ್ಮಾ ಮಾಸ್ಕೋ ಪ್ರಯಾಣ, ಮಸೂದ್ ವಿಚಾರ ಚೀನಾದೊಂದಿಗೆ ಪ್ರಸ್ತಾಪ

ಮುಂಬಯಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಷ್ಯಾ-ಇಂಡಿಯಾ-ಚೀನಾ (ಆರ್‌ಐಸಿ) ತೃಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಮಾಸ್ಕೋಗೆ ತೆರಳಲಿದ್ದಾರೆ. ಮಾಸ್ಕೋದಲ್ಲಿ ಅವರು ಜೈಶೇ-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಬಗ್ಗೆ ಚೀನಾದೊಂದಿಗೆ ವಿಷಯ ಪ್ರಸ್ತಾಪ ಮಾಡಲಿದ್ದಾರೆ. ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು...

Read More

ಥರ್ಮಲ್ ಕೋಲ್ ಆಮದು ನಿಲ್ಲಿಸಲು ಕೇಂದ್ರ ಚಿಂತನೆ

ನವದೆಹಲಿ: ಮುಂದಿನ ಎರಡು ಮೂರು ವರ್ಷಗಳಲ್ಲಿ ಥರ್ಮಲ್ ಕೋಲ್‌ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ನಾವು ಬಯಸುತ್ತೇವೆ ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಮಾರಿಟೈಮ್ ಇಂಡಿಯಾ ಸಮಿತ್‌ನಲ್ಲಿ ಮಾತನಾಡಿದ ಅವರು, ಕೊಕಿಂಗ್ ಕೋಲ್‌ನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ, ಇದಕ್ಕಾಗಿ...

Read More

ಪತ್ನಿ ಬಿಜೆಪಿಗೆ ಮತ ಹಾಕಿದಳು ಎಂದು ಡಿವೋರ್ಸ್ ಕೊಟ್ಟ

ಗುವಾಹಟಿ: ದಂಪತಿಗಳು ನಾನಾ ಕಾರಣಗಳಿಂದಾಗಿ ಡಿವೋರ್ಸ್ ಪಡೆದುಕೊಳ್ಳುತ್ತಾರೆ, ಆದರೆ ಇಲ್ಲೊಂದು ದಂಪತಿ ರಾಜಕೀಯ ಕಾರಣಕ್ಕಾಗಿ ಮದುವೆ ಎಂಬ ಪವಿತ್ರ ಬಂಧನವನ್ನೇ ಮುರಿದುಕೊಂಡಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪತ್ನಿ ಬಿಜೆಪಿಗೆ ಮತ ಹಾಕಿದಳು ಎಂಬ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಆಕೆಗೆ ಡಿವೋರ್ಸ್...

Read More

ಗಡಿಯಲ್ಲಿ ಭಾರತೀಯ ಸೇನೆಯಿಂದ ’ಶತ್ರುಜೀತ್’ ಸಮರಾಭ್ಯಾಸ

ನವದೆಹಲಿ: ಪಾಕಿಸ್ಥಾನದ ಪ್ರಚೋದನಾಕಾರಿ ಯುದ್ಧ ತಂತ್ರಕ್ಕೆ ಸಮರ್ಥ ಉತ್ತರವನ್ನು ನೀಡುವ ಉದ್ದೇಶದಿಂದ ಪಾಕ್ ಗಡಿ ಸಮೀಪದ ಥಾರ್ ಮರುಭೂಮಿಯಲ್ಲಿ ಭಾರತೀಯ ಸೇನೆ ’ಶತ್ರುಜೀತ್’ ಎಂಬ ಬೃಹತ್ ಶಸ್ತ್ರಭ್ಯಾಸವನ್ನು ಹಮ್ಮಿಕೊಂಡಿದೆ. ಈ ಅಭ್ಯಾಸದಲ್ಲಿ ಇನ್‌ಫ್ಯಾಂಟ್ರಿ, ಆರ್ಮೌರ್ಡ್, ಆರ್ಟಿಲರಿ ಫಾರ್ಮೇಶನ್‌ಗಳು ನಡೆಯಲಿದೆ, ನ್ಯೂಕ್ಲಿಯರ್, ಬಯೋಲಾಜಿಕಲ್,...

Read More

ಸಮ ಬೆಸ ನಿಯಮ: ಮೊದಲ ದಿನವೇ 1300 ಮಂದಿಗೆ ದಂಡ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರದಿಂದ ಸಮಬೆಸ ನಿಯಮ ಜಾರಿಗೆ ಬಂದಿದೆ, ಮೊದಲ ಒಂದು ದಿನವೇ 1,300 ಮಂದಿ ನಿಯಮವನ್ನು ಉಲ್ಲಂಘಿಸಿ ದಂಡಕ್ಕೆ ಗುರಿಯಾಗಿದ್ದಾರೆ. 884 ವಾಹನ ಚಾಲಕರಿಗೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ, 427 ಮಂದಿಗೆ ದೆಹಲಿಯ ಸಾರಿಗೆಯ ಎನ್‌ಫೋರ್ಸ್‌ಮೆಂಟ್ ಯುನಿಟ್‌ನವರು ಚಲನ್...

Read More

ಮಲ್ಯ ಪಾಸ್‌ಪೋರ್ಟ್ 4 ವಾರ ಅಮಾನತು

ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹೊಂದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್‌ನ್ನು ಅಮಾನತುಗೊಳಿಸಲಾಗಿದೆ. ಮಲ್ಯ ಅವರ ಪಾಸ್‌ಪೋರ್ಟ್‌ನ್ನು ಅಮಾನತುಗೊಳಿಸುವಂತೆ ಜಾರಿ ನಿರ್ದೇಶನಾಲಯ ದೆಹಲಿಯ ಪಾಸ್‌ಪೋಟ್ ಕಛೇರಿಗೆ ಸೂಚನೆ ನೀಡಿತ್ತು. ಅದರಂತೆ ಅವರ ಪಾಸ್‌ಪೋರ್ಟ್ ೪...

Read More

ಜಪಾನಿನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ – 19 ಜನರ ಸಾವು

ಮಶಿಕಿ: ಜಪಾನಿನ ಶುಕ್ರವಾರ ರಾತ್ರಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಭೀತಿಯನ್ನು ಸೃಷ್ಟಿಸಿದೆ. ದಕ್ಷಿಣ ಜಪಾನಿನಲ್ಲಿ ರಾತ್ರಿ ಸುಮಾರು 1.25 ಗಂಟೆಗೆ ಭುಮಿ ಕಂಪಿಸಲು ತೊಡಗಿದೆ. ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಜನರಿಗೆ ಸೂಚಿಸಲಾಗಿದೆ....

Read More

Recent News

Back To Top