News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬರದಿಂದ 10 ರಾಜ್ಯಗಳ 33 ಕೋಟಿ ಜನ ತತ್ತರ: ಕೇಂದ್ರ

ನವದೆಹಲಿ: ದೇಶದ 10 ರಾಜ್ಯಗಳ 256 ಜಿಲ್ಲೆಗಳ ಸುಮಾರು 33 ಕೋಟಿ ಜನರು ಬರದಿಂದಾಗಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಬರ ಪರಿಹಾರ ಕಾರ್ಯಕ್ಕೆ ಬರ ಪೀಡಿತ ರಾಜ್ಯಗಳಿಗೆ ಈ ಹಣಕಾಸು ವರ್ಷದಲ್ಲಿ 19,555...

Read More

ದೆಹಲಿಯಲ್ಲಿ 18 ಉಬೇರ್, ಒಲಾ ಕ್ಯಾಬ್‌ಗಳು ವಶಕ್ಕೆ

ನವದೆಹಲಿ: ಸಮ ಬೆಸ ನಿಯಮ ಜಾರಿ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ದರ ನಿಗದಿ ಮಾಡಿರುವುದರ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಸಾರಿಗೆ ಅಧಿಕಾರಿಗಳು 18 ಒಲಾ ಮತ್ತು ಉಬೇರ್ ಕ್ಯಾಬ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಬೇರ್, ಓಲಾ...

Read More

ಪಿಎಫ್ ನೀತಿ ವಿರುದ್ಧ ಕೈಮೀರಿದ ಪ್ರತಿಭಟನೆ

ಬೆಂಗಳೂರು: ಗಾರ್ಮೆಂಟ್ಸ್ ಕಾರ್ಮಿಕರು ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ಖಂಡಿಸಿ ನಡೆಸುತ್ತಿರುವ  ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ನಿರತರು ಕಲ್ಲುಗಳಿಂದ ಎಸೆಯುತ್ತಿದ್ದು ಅನೇಕ ಮಹಿಳೆಯರು, ಬಿಎಂಟಿಸಿಯ 5 ಬಸ್ಸುಗಳನ್ನು ಮತ್ತು ಪೊಲೀಸ್ ಜೀಪುಗಳನ್ನು ಜಖಂ ಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ...

Read More

ಪಾಕ್ ಜೈಲಿನಲ್ಲಿರುವ 11 ಕೈದಿಗಳ ಪ್ರಾಣ ಅಪಾಯದಲ್ಲಿ

ನವದೆಹಲಿ: ಪಾಕಿಸ್ಥಾನದ ಲಾಹೋರ್ ಜೈಲಿಗೆ 11 ಭಾರತೀಯ ಕೈದಿಗಳನ್ನು ಕೊಲ್ಲುವ ನಿರ್ದೇಶನವನ್ನು ನೀಡಲಾಗಿದೆ ಎಂದು ಪಾಕ್ ಜೈಲಿನಲ್ಲಿ ಮೃತನಾದ ಸರಬ್ಜೀತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಲಾಹೋರ್ ಜೈಲಿನಲ್ಲಿ ಬಂಧಿಗಳಾಗಿರುವ ಅಹ್ಮದಾಬಾದ್ ನಿವಾಸಿಯಾಗಿದ್ದ ಕುಲ್‌ದೀಪ್...

Read More

ಭಾರತ ಪ್ರಗತಿಯ ಉತ್ತುಂಗವನ್ನು ತಲುಪುವ ಹಾದಿಯಲ್ಲಿದೆ

ಜಮ್ಮು: ಭಾರತ ಪ್ರಗತಿಯ ಉತ್ತುಂಗವನ್ನು ತಲುಪುವ ಪ್ರಯತ್ನದಲ್ಲಿದೆ, ಇಂತಹ ಯುವ ಜನಾಂಗವನ್ನು ಇಟ್ಟುಕೊಂಡು ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಜಮ್ಮು ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ಯೂನಿವರ್ಸಿಟಿಯ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು,...

Read More

ಕಾಬೂಲ್‌ನಲ್ಲಿ ಸ್ಫೋಟ: 24 ಬಲಿ, 161ಮಂದಿಗೆ ಗಾಯ

ಕಾಬೂಲ್: ಕಾಬೂಲ್‌ನ ಮಧ್ಯ ಭಾಗದಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, 26 ಮಂದಿ ಹತರಾಗಿದ್ದಾರೆ, 161 ಮಂದಿ ಗಾಯಗೊಂಡಿದ್ದಾರೆ. ಬೆಳಗಿನ ಜನಜಂಗುಳಿಯ ಸಂದರ್ಭ ಈ ಸ್ಫೋಟ ಸಂಭವಿಸಿದೆ, ಅಫ್ಘಾನಿಸ್ಥಾನ ಮುಖ್ಯ ಸೆಕ್ಯೂರಿಟಿ ಎಜೆನ್ಸಿ ಕಛೇರಿಯನ್ನು ಗುರಿಯಾಗಿರಿಸಿ ಈ ದಾಳಿಯನ್ನು ನಡೆಸಲಾಗಿದೆ.  ತಾಲಿಬಾನಿಗಳು ಈ...

Read More

ಪೂರ್ಣ ಪಿಎಫ್ ಹಣ ವಿದ್‌ಡ್ರಾವಲ್‌ಗೆ ಅವಕಾಶ

ನವದೆಹಲಿ: ಪಿಎಫ್ ಹಣವನ್ನು ಪಡೆಯುವ ನಿಯಮಗಳನ್ನು ಪ್ರಾವಿಡೆಂಟ್ ಫಂಡ್ ಆರ್ಗನೈಝೇಶನ್ ಸಡಿಲಗೊಳಿಸಿದೆ. ಈಗ ಉದ್ಯೋಗಿಗಳು ಪೂರ್ಣ ಪ್ರಮಾಣದ ಪಿಎಫ್ ಹಣವನ್ನು ಹೌಸಿಂಗ್, ಮೆಡಿಕಲ್, ಶಿಕ್ಷಣಕ್ಕಾಗಿ ವಿದ್‌ಡ್ರಾವಲ್ ಮಾಡಿಕೊಳ್ಳಬಹುದಾಗಿದೆ. 58 ವರ್ಷ ಆಗುವುದಕ್ಕೂ ಮುನ್ನ ಪೂರ್ಣ ಪ್ರಮಾಣದ ಪಿಎಫ್ ಹಣವನ್ನು ವಿದ್‌ಡ್ರಾವಲ್ ಮಾಡಿಕೊಳ್ಳಬಾರದು...

Read More

ಎನ್‌ಐಎ ಭೇಟಿಗೆ ಅವಕಾಶ ನೀಡಲು ಪಾಕಿಸ್ಥಾನ ಚಿಂತನೆ

ನವದೆಹಲಿ: ಪಠಾನ್ಕೋಟ್ ದಾಳಿಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುವ ಸಲುವಾಗಿ ಎನ್‌ಐಎ ತಂಡವನ್ನು ಪಾಕ್‌ಗೆ ಕಳುಹಿಸಲು ಭಾರತ ಮಾಡಿಕೊಂಡಿರುವ ಮನವಿಯನ್ನು ಪಾಕಿಸ್ಥಾನ ಪರಿಶೀಲನೆ ಮಾಡುತ್ತಿದೆ ಎಂದು ಅಲ್ಲಿನ ಪ್ರಧಾನಿಗಳ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಝ್ ಅಜೀಝ್ ತಿಳಿಸಿದ್ದಾರೆ. ಭಾರತ ಮಾಡಿದ ಮನವಿಯನ್ನು...

Read More

ಇಂದು ಕತ್ರಾಗೆ ಮೋದಿ ಭೇಟಿ: ಆಸ್ಪತ್ರೆ ಉದ್ಘಾಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಜಮ್ಮು ಕಾಶ್ಮೀರದ ಕತ್ರಾಗೆ ಭೇಟಿ ಕೊಡಲಿದ್ದು, ಶ್ರೀ ಮಾತಾ ವೈಷ್ಣೋ ದೇವಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಭೇಟಿಯ ಸಂದರ್ಭ ಅವರು ಶ್ರೀ ಮಾತಾ ವೈಷ್ಣೋ ದೇವಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ಪೋರ್ಟ್ಸ್...

Read More

ಕೃಪಾಲ್ ಸಿಂಗ್ ಮೃತದೇಹ ಇಂದು ಭಾರತಕ್ಕೆ

ನವದೆಹಲಿ: ಪಾಕಿಸ್ಥಾನದ ಕೋಟ್ ಲಖ್‌ಪತ್ ಜೈಲಿನಲ್ಲಿ ಮೃತನಾದ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಅವರ ಮೃತದೇಹವನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮಂಗಳವಾರ ಲಾಹೋರ್‌ನಲ್ಲಿ ವೈದ್ಯರ ತಂಡ ಕೃಪಾಲ್ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದೆ, ಅದು ಮುಗಿದ ಬಳಿಕ ಭಾರತಕ್ಕೆ...

Read More

Recent News

Back To Top