Date : Friday, 22-04-2016
ಚೆನ್ನೈ: ತಮಿಳುನಾಡಿನ ಮಧುರೈ ಡಿವಿಷನ್ ಅಡಿ ಬರುವ ರಾಮೇಶ್ವರಂ ರೈಲ್ವೇ ನಿಲ್ದಾಣ ದೇಶದ ’ಗ್ರೀನ್ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲ್ವೇ ನಿಲ್ದಾಣ ಸಂಪೂರ್ಣ ಬಯೋ ಟಾಯ್ಲೆಟ್‌ಗಳನ್ನು ಹೊಂದಿದೆ. ಮಧುರೈ ಡಿವಿಷನ್ ಎ1 ಕೆಟಗರಿಯಲ್ಲಿ ದೇಶದ ಟಾಪ್ 10 ರೈಲ್ವೇ...
Date : Friday, 22-04-2016
ನವದೆಹಲಿ: ಮನುಕುಲದ ಉಳಿವಿಗೆ ಎಲ್ಲವನ್ನೂ ನೀಡಿರುವ ಭೂಮಿ ತಾಯಿಗೆ ಕೃತಾರ್ಥರಾಗಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಭೂದಿನದ ಅಂಗವಾಗಿ ಇಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ಟ್ವಿಟ್ ಮಾಡಿರುವ ಅವರು, ’ಎಲ್ಲವನ್ನೂ ನೀಡಿರುವ ಭೂಮಿ ತಾಯಿಗೆ ಕೃತಜ್ಞತೆಗಳು’ ಎಂದಿದ್ದಾರೆ. 1970 ರಿಂದ ಪ್ರತಿವರ್ಷ...
Date : Friday, 22-04-2016
ಹೆಬ್ರಿ : ಎಲ್ಲೆಡೆ ತುಂಬಲಿ ಚೈತನ್ಯ ಹೆಸರಾಗಲಿ ಚೈತನ್ಯ,ಈ ದಿಶೆಯಲ್ಲಿ ಸಾಗಿ ಮಹಿಳೆಯರಿಗೆ ಸಾಮಾಜಿಕವಾಗಿ ಸುರಕ್ಷತೆ ದೊರೆತಾಗ ಮಹಿಳೆಯರ ಮೂಲಕ ಸಮಾಜದಲ್ಲಿ ಅತ್ಯುತ್ತಮ ಅಭಿವೃದ್ದಿ ಕೆಲಸಗಳು ಆಗಲು ಸಾಧ್ಯ. ಒಳ್ಳೇಯ ಮನಸ್ಸಿನ ಹಂಬಲಕ್ಕೆ ಚೈತನ್ಯ ಯುವ ವೃಂದದ ಬೆಂಬಲ ದೊರೆಯಲಿ ಎಂದು...
Date : Friday, 22-04-2016
ನವದೆಹಲಿ: ಉತ್ತರಾಖಂಡದಲ್ಲಿನ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ. ಉತ್ತರಾಖಂಡ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿದೆ. ಟಿಎಸ್ ಠಾಕೂರ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಬೇಕೇ ಅಥವಾ ಬೇಡವೇ...
Date : Friday, 22-04-2016
ನವದೆಹಲಿ: ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸಿದ್ದು, ಸುಬ್ರಹ್ಮಣ್ಯಂ ಸ್ವಾಮಿ, ನವಜೋತ್ ಸಿಂಗ್ ಸಿಧು ಅವರುಗಳು ಹೆಸರು ಪಟ್ಟಿಯಲ್ಲಿದೆ. ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ, ಬಾಕ್ಸರ್ ಎಂಸಿ ಮೇರಿ ಕೋಮ್, ಆರ್ಥಿಕತಜ್ಞ ನರೇಂದ್ರ ಯಾದವ್ ಅವರ ಹೆಸರು ಪಟ್ಟಿಯಲ್ಲಿದೆ. ಮಲಯಾಳಂ ನಟ ಸುರೇಶ್...
Date : Friday, 22-04-2016
ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವವರಿಗೆ ಈ ವರ್ಷ ಅತೀ ಕಠಿಣವಾಗಲಿದೆ, ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ನೇಮಕಾತಿ ಶೇ.20ರಷ್ಟು ಕುಸಿತವಾಗಲಿದೆ ಎಂದು ಕೈಗಾರಿಕಾ ಮಂಡಳಿ ನಸ್ಕಾಂ ತಿಳಿಸಿದೆ. ಟಿಸಿಎಸ್, ಇನ್ಫೋಸಿಸ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ಅಟೋಮೇಶನ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿರುವ...
Date : Friday, 22-04-2016
ನವದೆಹಲಿ: ಆರ್ಟ್ ಅಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಇಸಿಸ್ ಉಗ್ರರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಆದರೆ ಆ ಭಯಾನಕ ಉಗ್ರರು ತಮ್ಮಿಂದ ಶಿರಚ್ಛೇದನಕ್ಕೆ ಒಳಗಾದ ವ್ಯಕ್ತಿಯ ಮೃತದೇಹದ ಭಾವಚಿತ್ರವನ್ನು ಅವರಿಗೆ ಕಳುಹಿಸುವ ಮೂಲಕ ಅವರ ಪ್ರಯತ್ನಕ್ಕೆ ತಣ್ಣೀರೆರಚಿದ್ದಾರೆ....
Date : Friday, 22-04-2016
ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಸದ್ದನ್ನು ಮಾಡುತ್ತಿದ್ದಾರೆ. ಭಾರತೀಯರು ಮಾತ್ರವಲ್ಲ ಅವರ ಭಾಷಣ ಕೇಳಲು ಇದೀಗ ಸ್ವತಃ ಅಮೆರಿಕಾ ಶಾಸಕರೇ ತುದಿಗಾಲಲ್ಲಿ ನಿಂತಿದ್ದಾರೆ. ಯುಎಸ್ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಲು ಮೋದಿ ಅವರಿಗೆ ಆಹ್ವಾನ ನೀಡುವಂತೆ ನಾಲ್ಕು ಮಂದಿ...
Date : Friday, 22-04-2016
ಅಮೇಥಿ: ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರಲಿ ಎಂದು ಕೇವಲ ಕಾಂಗ್ರೆಸ್ಸಿನ ಒಂದು ಗುಂಪು ಬಯಸುತ್ತಿಲ್ಲ, ಬದಲಾಗಿ ಅಮೇಥಿಯ ಸಾಮಾನ್ಯ ಜನರಿಗೂ ಅವರು ಬಂದರೆ ಕಾಂಗ್ರೆಸ್ ಪುನರುಜ್ಜೀವನಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಕಾಂಗ್ರೆಸ್ಸಿಗರ ಭದ್ರಕೋಟೆ ಹಾಗೂ...
Date : Friday, 22-04-2016
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಾರಿ ಸೋನಿಯಾ ಟೀಕೆಗೆ ಅವರ ಇಟಲಿಯಲ್ಲಿರುವ ಸಹೋದರಿಯ ಪ್ರಸ್ತಾಪ ಮಾಡಿದ್ದಾರೆ. ಭಾರತದಲ್ಲಿ ಕಳುವಾದಂತಹ ಅಮೂಲ್ಯ ವಸ್ತುಗಳನ್ನು ಇಟಲಿಯಲ್ಲಿರುವ...