News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಹಿರಂಗವಾಗಿದೆ ದಾವೂದ್ ಇಬ್ರಾಹಿಂನ ಇತ್ತೀಚಿನ ಫೋಟೋ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತವನ್ನು ತೊರೆದ ಎರಡು ದಶಕಗಳ ಬಳಿಕ ಇದೀಗ ಆತನ ಫೋಟೋ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ತಲೆಮರೆಸಿಕೊಂಡಿರುವ ದಾವೂದ್ ಬಿಳಿ ಕುರ್ತಾ, ಅದರ ಮೇಲೆ ಕಪ್ಪು ಕೋಟು ಹಾಕಿಕೊಂಡು ಕುಳಿತುಕೊಂಡಿರುವ ಫೋಟೋವೊಂದನ್ನು ಕೆಲ ವರ್ಷಗಳ ಹಿಂದೆ ಭಾರತೀಯ...

Read More

ಇನ್ನು 30 ವರ್ಷದಲ್ಲಿ ನೀರನ್ನೇ ಆಮದು ಮಾಡುವ ಪರಿಸ್ಥಿತಿ!

ನವದೆಹಲಿ: ನಮ್ಮ ದೇಶದಲ್ಲಿ ನೀರಿಗಾಗಿ ಹಾಹಾಕಾರ ದಿನೇ ದಿನೇ ಹೆಚ್ಚುತ್ತಿದೆ, ಬರಿದಾಗುತ್ತಾ ಸಾಗುತ್ತಿರುವ ನೀರಿನ ಮೂಲ ಜನಜೀವನವನ್ನು ದುಸ್ಥರಗೊಳಿಸುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು 30 ವರ್ಷದಲ್ಲಿ ನಾವು ನೀರನ್ನು ಇತರ ದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ದಾಖಲೆಯ ಪ್ರಕಾರ 2001ರಿಂದ...

Read More

ಜೆಎನ್‌ಯು ವೀಡಿಯೋ ವಿವಾದ: 3 ನ್ಯೂಸ್ ಚಾನೆಲ್‌ಗಳ ವಿರುದ್ಧ ವಿಚಾರಣೆ

ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಫೆ.9ರಂದು ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವುದರ ವೀಡಿಯೋಗಳ ಮಾಹಿತಿಗಳನ್ನು ಬದಲಾಯಿಸಿದ್ದಕ್ಕಾಗಿ 3 ಸುದ್ದಿ ವಾಹಿನಿಗಳ ವಿರುದ್ಧ ಪಾಟಿಯಾಲಾ ಕೋರ್ಟ್ ವಿಚಾರಣೆ ನಡೆಸಲಿದೆ. ಈ ಹಿಂದೆ ಜೆಎನ್‌ಯುನಲ್ಲಿ ನಡೆದ ವಿವಾದಾತ್ಮಕ ಘಟನೆಯಲ್ಲಿ ’ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಅಥವಾ ಪ್ರಚೋದನಕಾರಿ...

Read More

ಕಿರಣ್ ಪ್ರಸಾದರಿಗೆ ರಾಜ್ಯ ಪ್ರಶಸ್ತಿ

ಕಾಸರಗೋಡು : ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲಾ ಸ್ಕೌಟ್ ಅಧ್ಯಾಪಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಅವರಿಗೆ ಈ ಬಾರಿಯ ಕೇರಳ ರಾಜ್ಯ ಮಟ್ಟದ ಉತ್ತಮ ಸ್ಕೌಟ್ ಅಧ್ಯಾಪಕ ಪ್ರಶಸ್ತಿ ಲಭಿಸಿದೆ. ಚಾಂಡಪಿಳ್ಳ...

Read More

ಭಾರತೀಯರ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಯ ಬಂಧನ

ವಾಷಿಂಗ್ಟನ್: ಭಾರತೀಯ ವಲಸಿಗರನ್ನು ಅಮೇರಿಕಾಕಾಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದ ಗ್ಯಾಟ್‌ಮಲನ್ ಮಹಿಳೆಯನ್ನು ಬಂಧಿಸಲಾಗಿದ್ದು, ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರೋಸಾ ಆಸ್ಟ್ರಿಡ್ ಉಮಂಜೂರ್ ಲೊಪೆಜ್ ಎಂಬ ಗ್ಯಾಟ್‌ಮಲಾದ ಮಹಿಳೆ ಅಮೇರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ದಾಖಲೆರಹಿತ ವಲಸಿಗರ ಕಳ್ಳಸಾಗಣೆ ನಡೆಸುತ್ತಿದ್ದ ಬಗ್ಗೆ...

Read More

ಎಸಿಬಿ ರಚನೆಯಲ್ಲಿ ಸಿಎಂಗೆ ಡಿಜಿಪಿ ಪ್ರೇರಣೆ ನೀಡಿದ್ದಾರೆ

ಹುಬ್ಬಳ್ಳಿ : ಎಸಿಬಿ ರಚನೆ ವಿಷಯದಲ್ಲಿ ಡಿಜಿಪಿ ಓಂಪ್ರಕಾಶ್ ಅವರೇ ಪತ್ರ ಬರೆದು ಪ್ರೇರಣೆ ನೀಡಿದ್ದಾರೆ ಎಂದು ಸಾಮಾಜಿಕ ಹೋರಾಟದ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಡಿಜಿಪಿ ಕಚೇರಿಯ ಎಫ್.ಡಿ.ಎ ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದು ಈ...

Read More

ದೇಶದ 91 ಪ್ರಮುಖ ಕಾಲುವೆಗಳ ನೀರಿನ ಮಟ್ಟ ಶೇ.22ಕ್ಕೆ ಕುಸಿತ

ನವದೆಹಲಿ: ದೇಶದ ಸುಮಾರು 91 ಪ್ರಮುಖ ಕಾಲುವೆಗಳಲ್ಲಿ ನೀರಿನ ಮಟ್ಟ ಅದರ ಒಟ್ಟು ಸಾಮರ್ಥ್ಯ ಶೇ.22ರಷ್ಟು ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಕಾಲುವೆಗಳಲ್ಲಿ 34.082 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಮಾತ್ರ ಲಭ್ಯವಾಗಿದೆ. ಇದರ ಒಟ್ಟು ಸಾಮರ್ಥ್ಯ 157.799 ಬಿಸಿಎಂ...

Read More

ದೇಗುಲದ ಬಳಿಕ ಇದೀಗ ದರ್ಗಾ ಪ್ರವೇಶಕ್ಕೆ ಹೋರಾಟ

ಮುಂಬಯಿ: ಶನಿ ಶಿಂಗಾನಪುರ, ತ್ರಯಂಬಕೇಶ್ವರ ದೇಗುಲಗಳಿಗೆ ಮಹಿಳೆಯರು  ಪ್ರವೇಶಿಸುವಂತೆ ಮಾಡಿದ ಭೂಮಾತ ಬ್ರಿಗೇಡ್ ಇದೀಗ ದರ್ಗಾಗಳಿಗೆ ಪ್ರವೇಶಿಸಲು ಹೋರಾಟ ಆರಂಭಿಸಲು ಮುಂದಾಗಿದೆ. ಮುಂಬಯಿಯ ಹಜಿ ಅಲಿ ದರ್ಗಾಕ್ಕೆ ಪ್ರವೇಶ ನೀಡುವಂತೆ ಕೋರಿ ಎ.28ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟಗಾರ್ತಿ ತೃಪ್ತಿ ದೇಸಾಯಿ...

Read More

ಕಾಪಿಕಾಡ್‌ರ ‘ಬರ್ಸ’ ಸಿನಿಮಾಕ್ಕೆ ಮುಹೂರ್ತ

ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗುತ್ತಿರುವ `ಬರ್ಸ’ ತುಳು ಚಲನ ಚಿತ್ರದ ಮೂಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಜರಗಿತು. ಶರವು...

Read More

ಪಾಶ್ಚಿಮಾತ್ಯರಲ್ಲಿ ಭೀತಿ ಹುಟ್ಟಿಸುತ್ತಿದೆ ಭಾರತದ ಬಾಹ್ಯಾಕಾಶ ತಂತ್ರಜ್ಞಾನ

ವಾಷಿಂಗ್ಟನ್: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮಾಡುತ್ತಿರುವ ಸಾಧನೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭೀತಿಯನ್ನು ಉಂಟು ಮಾಡಿದೆ. ಅಮೆರಿಕನ್ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲು ಇಸ್ರೋವನ್ನು ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಅಮೆರಿಕಾದ ಖಾಸಗಿ ಸ್ಪೇಸ್ ಸಂಸ್ಥೆಯೊಮದು ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕಾದ ಬೆಳೆಯುತ್ತಿರುವ ಖಾಸಗಿ ಸ್ಪೇಸ್ ಕಂಪನಿಗಳಿಗೆ ಕಡಿಮೆ...

Read More

Recent News

Back To Top