News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕ್‌ನಲ್ಲಿ ನಿಕಲೋಡಿಯನ್ ವಾಹಿನಿಯ ಪರವಾನಿಗೆ ರದ್ದು

ಇಸ್ಲಾಮಾಬಾದ್: ಹಿಂದಿ ಭಾಷೆಯಲ್ಲಿ ಕಾರ್ಟೂನ್ ಡಬ್ ಮಾಡಿ ಪ್ರದರ್ಶಿಸಿದ್ದಕ್ಕಾಗಿ ಪಾಕಿಸ್ಥಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (Pemra) ನಿಕಲೋಡಿಯನ್ ಚಾನೆಲ್ ಪರವಾನಿಗೆಯನ್ನು ರದ್ದುಗೊಳಿಸಿದೆ. ವಿದ್ಯುನ್ಮಾನ ಮಾಧ್ಯಮ ನಿಯಂತ್ರಕ Pemra, ಆದೇಶ ಉಲ್ಲಂಘನೆಯ ಕ್ರಮವಾಗಿ ನಿಕಲೋಡಿಯನ್ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಅಕ್ಟೋಬರ್ 19ರ ನಿರ್ಧಾರದಂತೆ ಯಾವುದೇ ಸ್ಯಾಟಲೈಟ್...

Read More

ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ಮಂಗಳೂರು: ನಗರದ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ 61 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಬೊಕ್ಕಪಟ್ಟಣ, ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕರಾದ ಡಾ. ವಾಸುದೇವ ಬೆಳ್ಳೆ ಆಗಮಿಸಿ ’ನಮ್ಮ ಭಾಷೆಯ ಬಗ್ಗೆ ಕೀಳರಿಮೆ...

Read More

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ

ಮಂಗಳೂರು : ಮಂಗಳೂರು ಮಹಾನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ 61 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ, ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ...

Read More

ದೇಶದಾದ್ಯಂತ ‘ವಿಜಿಲೆನ್ಸ್ ಅವೇರ್‌ನೆಸ್ ವೀಕ್’ ಆಚರಣೆ

ನವದೆಹಲಿ: ದೇಶದಾದ್ಯಂತ ಸೋಮವಾರದಿಂದ ವಿಜಿಲೆನ್ಸ್ ಅವೇರ್‌ನೆಸ್ ವೀಕ್’ (ಜಾಗೃತಿ ಮೂಡಿಸುವಿಕೆ ಸಪ್ತಾಹ) ಆಚರಿಸಲಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಪ್ರಚಾರಕ್ಕಾಗಿ ಈ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕೇಂದ್ರ ಸಚಿವಾಲಯಗಳು, ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳು...

Read More

ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ನಂ.1 ಸ್ಥಾನ ಕಾಯ್ದುಕೊಂಡ ಭಾರತ

ಮುಂಬಯಿ: ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಪ್ರಥಮ ಸ್ಥಾನ ಕಾಯ್ದುಕೊಂಡರೆ, ಬೌಲರ್‌ಗಳ ಪಟ್ಟಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಮೊದಲ ಸ್ಥಾನದಲ್ಲಿದ್ದಾರೆ. ಭಾರತ ತಂಡ 115 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, 111 ಅಂಕಗಳೊಂದಿಗೆ ಪಾಕಿಸ್ಥಾನ ಎರಡನೇ ಸ್ಥಾನ, 108 ಅಂಕಗಳೊಂದಿಗೆ...

Read More

ಕಳೆದ ಒಂದು ದಶಕದಲ್ಲಿ ಶಾಲಾ ಶಿಕ್ಷಣದಿಂದ ಹೊರಗುಳಿದ ಭಾರತೀಯರ ಸಂಖ್ಯೆ 6.54 ಕೋಟಿ!

ನವದೆಹಲಿ: ಕಳೆದ ಒಂದು ದಶಕದಲ್ಲಿ 5-19 ವರ್ಷದೊಳಗಿನ 6.54 ಕೋಟಿ ಭಾರತೀಯರು ಶಾಲಾ ಶಿಕ್ಷಣದಿಂದ ದೂರ ಉಳಿದಿದ್ದಾರೆ. ಇನ್ನು 4.49 ಕೋಟಿ ಭಾರತೀಯರು ಶಾಲೆಗಳನ್ನು ತೊರೆದಿದ್ದಾರೆ. 2011ರ ಜನಗಣತಿ ವರದಿ ಪ್ರಕಾರ, 5-19 ವರ್ಷದೊಳಗಿನ 38.01 ಕೋಟಿ ಭಾರತೀಯರಲ್ಲಿ 26.98 ಕೋಟಿ...

Read More

ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋಪೂಜೆ

ಮಂಗಳೂರು : ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋಪೂಜೆಯು ಬಿಜೆಪಿ ಕಾರ್ಯಾಲಯದಲ್ಲಿ ದಿನಾಂಕ 31-10-2016 ಬೆಳಿಗ್ಗೆ 9ಕ್ಕೆ ಜರಗಿತು. ಸಂಸದರಾದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ...

Read More

ಶೇಷವನದಲ್ಲಿ ಕಾರ್ತಿಕಮಾಸ ದೀಪೋತ್ಸವಕ್ಕೆ ಚಾಲನೆ

ಬಾದಾರ : ಚಾಂದ್ರಮಾನ ಮಾಸಗಳಲ್ಲಿ ಒಂದಾದ ಕಾರ್ತಿಕ ಮಾಸವು ಭಗವತಾರಾಧನೆಗೆ ಅತ್ಯಂತ ಪುಣ್ಯಪ್ರದವಾದುದು. ಆ ನಿಟ್ಟಿನಲ್ಲಿ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದಲ್ಲಿ ನೆಲೆಸಿದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 31 ರಿಂದ ನವಂಬರ್ 29 ರ ತನಕ ಜರಗುವ ಕಾರ್ತಿಕ ಮಾಸ...

Read More

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ವತಿಯಿಂದ ಸುಧೆಕ್ಕಾರ್‌ನಲ್ಲಿ ಗೋಪೂಜೆ

ಬಂಟ್ವಾಳ :  ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ವತಿಯಿಂದ ಸುಧೆಕ್ಕಾರ್‌ನಲ್ಲಿ ದಿನಾಂಕ 31-10-2016 ರಂದು ಗೋಪೂಜೆಯನ್ನು ನಡೆಸಲಾಯಿತು. ಡಾ. ಕಮಲಾ ಪ್ರ. ಭಟ್ ಹಾಗೂ ಮಾತೆಯರು ಗೋವುಗಳಿಗೆ ಹೂ ಮಾಲೆ ಹಾಕಿ ಆರತಿ ಬೆಳಗಿ ಗೋಗ್ರಾಸ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ...

Read More

ಭಾಯಿ ದೂಜ್ ಸಂದರ್ಭದಂದು ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾಯಿ ದೂಜ್ ಹಬ್ಬದ ಸಂದರ್ಭ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿರುವ ಭಾಯಿ ದೂಜ್ ಹಬ್ಬವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಸಹೋದರಿಯರು ತಮ್ಮ ಸಹೋದರರ ಸುಖ ಹಾಗೂ...

Read More

Recent News

Back To Top