Date : Monday, 20-11-2017
ಪ್ಯಾರಿಸ್: ಇನ್ನು ಮುಂದೆ ಪ್ಯಾರೀಸ್‌ನ ರಸ್ತೆ ಬದಿಗಳಲ್ಲಿ ಮುಸ್ಲಿಮರು ನಮಾಝ್ ಮಾಡುವಂತಿಲ್ಲ. ಪ್ರಾನ್ಸ್ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಮಸೀದಿಯನ್ನು ಬಂದ್ ಮಾಡಿದಕ್ಕೆ ಪ್ರತಿಭಟನೆಯಾಗಿ ಪ್ರತಿ ಶುಕ್ರವಾರ ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದರು, ಮಸೀದಿ...
Date : Monday, 20-11-2017
ಪಣಜಿ: ಭಾರತದಲ್ಲಿ ಸುಮಾರು 200 ರೋಬೋಟ್‌ಗಳನ್ನು ಅಳವಡಿಸಿ ಮತ್ತು ರೊಬೊಟಿಕ್ ಅಸಿಸ್ಟೆಡ್ ಸರ್ಜರಿಯನ್ನು ಸುಮಾರು 20 ಸಾವಿರಕ್ಕೆ ತಲುಪಿಸುವ ಮೂಲಕ ಅಮೆರಿಕಾ ಮೂಲದ ವಟ್ಟಿಕುಟಿ ಫೌಂಡೇಶನ್ ಭಾರತವನ್ನು ಜಗತ್ತಿನ ಎರಡನೇ ಅತೀದೊಡ್ಡ ರೋಬೊಟಿಕ್ ಸರ್ಜರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಿದೆ. ಭಾರತ ಎಲ್ಲಾ ಕ್ಷೇತ್ರದಲ್ಲೂ, ಅದರಲ್ಲೂ ಮುಖ್ಯವಾಗಿ...
Date : Monday, 20-11-2017
ಗೋರೆಗಾಂವ್: ಹರಿಯಾಣದ ‘ಟ್ರಂಪ್ ವಿಲೇಜ್’ ಎಂದೇ ಖ್ಯಾತವಾಗಿರುವ ಗ್ರಾಮದಲ್ಲಿ ಇದೀಗ ವಿಶ್ವದ ಅತೀದೊಡ್ಡ ಟಾಯ್ಲೆಟ್ ಪೆಟ್ ಮಾಡೆಲ್‌ಗಳು ಅನಾವರಣಗೊಂಡಿವೆ. ಮೇವತ್ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ 1,800 ಜನಸಂಖ್ಯೆಯಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಾರ್ಥ ಸುಲಭ್ ಫೌಂಡೇಶನ್ ಈ ಗ್ರಾಮಕ್ಕೆ ‘ಟ್ರಂಪ್...
Date : Monday, 20-11-2017
ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಈ ವರ್ಷದ ಇಂದಿರಾ ಗಾಂಧಿ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ‘ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ, ವಿಶ್ವದಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ’ ಎಂದು...
Date : Monday, 20-11-2017
ಮುಂಬಯಿ: ಮಹಾರಾಷ್ಟ್ರದ ನಾಗ್ಪುರದ ಪೆಟ್ರೋಲ್ ಬಂಕ್‌ನಲ್ಲಿ ದೇಶದ ಮೊದಲ ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್‌ನನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಒಸಿ) ಆರಂಭಿಸಿದೆ. ‘ಎಲೆಕ್ಟ್ರಿಕ್ ಪಬ್ಲಿಕ್ ಟ್ರಾನ್ಸ್‌ಪೋರ್ಟೆಶನ್ ಮಾಡೆಲ್‌ನ್ನು ಭಾರತದಲ್ಲಿ ಪರಿಚಯಿಸಿದ ಮೊದಲ ನಗರ ನಾಗ್ಪುರ, ಇದೀಗ ದೇಶದಲ್ಲೇ ಅದು ಮೊದಲ ಎಲೆಕ್ಟ್ರಿಕ್ ವೆಹ್ಹಿಕಲ್...
Date : Monday, 20-11-2017
ಶ್ರೀನಗರ: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಒಟ್ಟು 190 ಉಗ್ರರನ್ನು ಕೊಂದು ಹಾಕಿವೆ. ಇವರಲ್ಲಿ ಬಹುತೇಕರು ವಿದೇಶಿ ಉಗ್ರರೇ ಆಗಿದ್ದಾರೆ. ಪ್ರಸ್ತುತ ಕಣಿವೆಯಲ್ಲಿ 200 ಉಗ್ರರ ಸಕ್ರಿಯರಾಗಿರುವ ಬಗ್ಗೆ ಮಾಹಿತಿ ಇದೆ. ಶ್ರೀನಗರದಲ್ಲಿ ಜಂಟಿ ಪತ್ರಿಕಾ ಪ್ರಕಟನೆ ನೀಡಿರುವ ಜನರಲ್ ಆಫೀಸರ್...
Date : Saturday, 18-11-2017
ಹೈದರಾಬಾದ್: ಶೀಘ್ರದಲ್ಲೇ ಹೈದರಾಬಾದ್ ಮೆಟ್ರೋ ರೈಲು ಸ್ಟೇಶನ್‌ನನ್ನು ಒಳಗೊಂಡ ದೇಶದ ನಗರಗಳ ಪಟ್ಟಿಗೆ ಸೇರಲಿದೆ. ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಿರ್ಮಾಣಗೊಂಡಿರುವ ಮೆಟ್ರೋ ರೈಲು ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಿಯಾಪುರ್ ಮೆಟ್ರೋ ರೈಲು ಸ್ಟೇಶನ್‌ನಲ್ಲಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೈದರಾಬಾದ್ ಮೆಟ್ರೋ...
Date : Saturday, 18-11-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ನವೆಂಬರ್ 26ರಂದು ಪ್ರಸಾರವಾಗಲಿದೆ. ಈ ಬಗ್ಗೆ ಸಲಹೆ, ಸೂಚನೆಗಳನ್ನು ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳುವಂತೆ ಪ್ರಧಾನಿಯವರು ಟ್ವಿಟ್ ಮಾಡಿದ್ದಾರೆ. ‘1800-11-7800 ಗೆ ಡಯಲ್ ಮಾಡಿ ನಿಮ್ಮ...
Date : Saturday, 18-11-2017
ಸ್ಕರ್ದು: ಪಾಕಿಸ್ಥಾನದ ಗಿಲ್ಗಿಟ್ ಬಲ್ತಿಸ್ತಾನ್‌ನಲ್ಲಿ ಕಾನೂನು ಬಾಹಿರ ತೆರಿಗೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ. ಪಾಕಿಸ್ಥಾನ ತಮ್ಮ ಮೇಲೆ ವಿಧಿಸಿರುವ ಅಕ್ರಮ, ನ್ಯಾಯಸಮ್ಮತವಲ್ಲದ ತೆರಿಗೆಯನ್ನು ವಿರೋಧಿಸಿ ಗಿಲ್ಗಿಟ್ ಬಲ್ತಸ್ತಾನ್‌ನ ಎಲ್ಲಾ ಸಣ್ಣ, ಮಧ್ಯಮ ಉದ್ಯಮಗಳು ಅನಿರ್ದಿಷ್ಟಾಚಧಿ ಬಂದ್...
Date : Saturday, 18-11-2017
ಮುಂಬಯಿ: ಈ ಕಥೆ ನಿಜಕ್ಕೂ ಇಂಟರ್‌ನೆಟ್ ಮೇಲೆ ನಮಗಿರುವ ನಕಾರಾತ್ಮಕ ಭಾವನೆಯನ್ನು ಹೋಗಲಾಡಿಸಬಹುದು. ಗುಜರಾತ್‌ನಿಂದ ಮುಂಬಯಿಗೆ ವಿದ್ಯಾಭ್ಯಾಸಕ್ಕೆಂದು ಬಂದು ಕ್ಯಾನ್ಸರ್‌ನಿಂದ ಪೀಡಿತಗೊಂಡ ಯುವಕನಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಆತನಿಗೆ ಹೊಸ ಬದುಕನ್ನು ಕಟ್ಟಿಕೊಡುವಲ್ಲಿ ಫೇಸ್‌ಬುಕ್ ಪೇಜ್ ನೆರವಾಗಿದೆ. ರುಷಿ ಕ್ಯಾನ್ಸರ್...