News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಗೋವಾ: ಭಗವಾನ್ ಪರಶುರಾಮ ಪ್ರತಿಮೆ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಸಿದ್ಧತೆ

ಪಣಜಿ: ಪ್ರವಾಸೋದ್ಯಮವನ್ನು ಉತ್ತೇಜಿಸಲು ಮುಂದಾಗಿರುವ ಗೋವಾ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಕೈಗೆತ್ತಿಗೊಂಡಿದೆ. ಇದರಲ್ಲಿ ಪ್ರಮುಖವಾಗಿರುವ ಯೋಜನೆಯೆಂದರೆ ದಕ್ಷಿಣ ಗೋವಾದ ಕೆನಕೋನಾದ ಲೋಲಿಯಂನಲ್ಲಿ ಭಗವಾನ್ ಪರಶುರಾಮ ಪ್ರತಿಮೆ ಮತ್ತು ವಸ್ತುಸಂಗ್ರಹಾಲಯದ ನಿರ್ಮಾಣ. ಕಳೆದ ಎರಡು ದಿನಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ರಾಜ್ಯ...

Read More

ಹಿಜಾಬ್ ವಿವಾದ: ಕೇರಳ ಸರ್ಕಾರದ ಮುಸ್ಲಿಂ ತುಷ್ಟೀಕರಣ, ಕ್ರೈಸ್ಥರ ಅಸಮಾಧಾನ

ಎರ್ನಾಕುಲಂ: ಕ್ರಿಶ್ಚಿಯನ್ ಶಾಲೆಯೊಂದರಲ್ಲಿ ಹಿಜಾಬ್ ವಿವಾದ ಭುಗಿಲೇಳುತ್ತಿರುವಂತೆ ಕೇರಳದ ಎಡಪಂಥೀಯ ಸರ್ಕಾರ ಈಗ ಬಿಗಿಯಾದ ಹಗ್ಗದ ಮೇಲೆ ನಡೆಯಲಾರಂಭಿಸಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಭಾವನೆಗಳನ್ನು ಸಮಾನವಾಗಿ ತೂಗಿಸಲು ಕಸರತ್ತು ಮಾಡುತ್ತಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪಲ್ಲೂರುತಿಯಲ್ಲಿರುವ  ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ...

Read More

ಆಂಧ್ರ ಭೇಟಿಯಲ್ಲಿ ಮೋದಿ: ಶ್ರೀಶೈಲಂನಲ್ಲಿ ಪ್ರಾರ್ಥನೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸುಮಾರು 13,430 ಕೋಟಿ ರೂಪಾಯಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇಂದು ಬೆಳಿಗ್ಗೆ ಆಂಧ್ರಪ್ರದೇಶ ತಲುಪಿದ ಅವರನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಸ್ವಾಗತಿಸಿದರು.  ನಂದ್ಯಾಲ್ ಜಿಲ್ಲೆಯ...

Read More

ಸಂಪೂರ್ಣ ಸ್ವದೇಶಿ ಯುದ್ಧ ಪ್ಯಾರಾಚೂಟ್ ವ್ಯವಸ್ಥೆ: ಭಾರತದ ರಕ್ಷಣಾ ಸಾಧನೆ

ನವದೆಹಲಿ: ರಕ್ಷಣಾ ಸಂಶೋಧನಾ ಸಂಸ್ಥೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಭಾರತೀಯ ಸೇನಾಪಡೆಗಳಿಗಾಗಿ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮಿಲಿಟರಿ ಕಾಂಬ್ಯಾಟ್ ಪ್ಯಾರಾಚೂಟ್ ಸಿಸ್ಟಮ್ (MCPS) ಎಂಬ ಯುದ್ಧ ಪ್ಯಾರಾಚೂಟ್ ವ್ಯವಸ್ಥೆಯು ಭಾರತದ ರಕ್ಷಣಾ ಸಾಮರ್ಥ್ಯಗಳಲ್ಲಿ ಒಂದು ಮಹತ್ವದ ಸಾಧನೆಯಾಗಿ ಹೊರಹೊಮ್ಮಿದೆ. ಈ...

Read More

ವಿಶೇಷ ಅಂಚೆಚೀಟಿಯಲ್ಲಿ ರಾಮಲೀಲಾ, ಮಂಗೋಲಿಯನ್‌ ಜನಪದದ ಸಮ್ಮಿಲನ

ನವದೆಹಲಿ: ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯನ್ ಅಧ್ಯಕ್ಷ ಖುರೇಲ್ಸುಖ್ ಉಖ್ನಾ ಅವರು ಜಂಟಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಧ್ಯಕ್ಷ ಉಖ್ನಾ ಅವರ ಭಾರತ...

Read More

ಕೆಂಪು ಉಗ್ರರ ಕೋಟೆ ಛಿದ್ರ: ಛತ್ತೀಸ್‌ಗಢದಲ್ಲೂ 78 ನಕ್ಸಲರ ಶರಣಾಗತಿ

ರಾಯ್ಪುರ: ಛತ್ತೀಸ್‌ಗಢದ ಮೂರು ಜಿಲ್ಲೆಗಳಲ್ಲಿ ಬುಧವಾರ 43 ಮಹಿಳೆಯರು ಮತ್ತು ಸಿಪಿಐ (ಮಾವೋವಾದಿ) ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಕನಿಷ್ಠ ಇಬ್ಬರು ಸದಸ್ಯರು ಸೇರಿದಂತೆ 78 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆರೆಯ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಹಿರಿಯ ನಕ್ಸಲೈಟ್...

Read More

ಸೇನಾ ರೈಫಲ್‌ಗಳಿಗಾಗಿ ನೈಟ್‌ ಸೈಟ್ಸ್‌ ಖರೀದಿಸಲು ರೂ. 659 ಕೋಟಿ ಒಪ್ಪಂದ

ನವದೆಹಲಿ: ಭಾರತೀಯ ಸೇನೆಯ 7.62×51 ಎಂಎಂ SIG 716 ಅಸಾಲ್ಟ್ ರೈಫಲ್‌ಗಾಗಿ ನೈಟ್ ಸೈಟ್ಸ್ (ಇಮೇಜ್ ಇಂಟೆನ್ಸಿಫೈಯರ್‌ಗಳು) ಖರೀದಿಗೆ ರಕ್ಷಣಾ ಸಚಿವಾಲಯ ಬುಧವಾರ 659.47 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಸೈನಿಕರು SIG...

Read More

3 ದಿನಗಳ ಭಾರತ ಭೇಟಿಯಲ್ಲಿ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ

ಕೊಲಂಬೋ: ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರು ಮೂರು ದಿನಗಳ ಭಾರತ ಭೇಟಿಗಾಗಿ ಇಂದು ನವದೆಹಲಿಗೆ ಆಗಮಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, ಇದು ಹರಿಣಿ ಅವರ ಮೊದಲ ಭಾರತ...

Read More

ತಮಿಳುನಾಡು: ಹಿಂದಿ ಹೋರ್ಡಿಂಗ್‌, ಬೋರ್ಡ್‌, ಫಿಲ್ಮ್‌, ಹಾಡು ನಿಷೇಧಿಸಲು ಮಸೂದೆ

ಚೆನ್ನೈ: ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಹಿಂದಿ ಹೇರಿಕೆಯನ್ನು ನಿಷೇಧಿಸುವ ಉದ್ದೇಶದಿಂದ ಮಸೂದೆಯನ್ನು ಮಂಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತಾವಿತ ಮಸೂದೆ ಕುರಿತು ಚರ್ಚಿಸಲು ಕಾನೂನು ತಜ್ಞರೊಂದಿಗೆ ನಿನ್ನೆ ರಾತ್ರಿ ತುರ್ತು ಸಭೆ ನಡೆಸಲಾಗಿದೆ ಎಂದು ವರದಿಯಾಗಿದೆ. ಮಸೂದೆಯು ತಮಿಳುನಾಡಿನಾದ್ಯಂತ ಹಿಂದಿ...

Read More

“ಬೂಟ್‌ ತೊಳೆಯಲು ಷರೀಫ್‌ಗೆ ಆಹ್ವಾನಿಸುವ ಟ್ರಂಪ್”- ಪಾಕಿಸ್ಥಾನಿಗಳಿಂದಲೇ ಪಾಕ್‌ ಪ್ರಧಾನಿ ಟ್ರೋಲ್

ನವದೆಹಲಿ: ಪಾಕಿಸ್ಥಾನದ ಪ್ರಧಾನಿ ಶೆಹಬಾಜ್ ಷರೀಫ್ ಈಜಿಪ್ಟ್‌ನಲ್ಲಿ ನಡೆದ ಗಾಜಾ ಶೃಂಗಸಭೆಯನ್ನು ಡೊನಾಲ್ಡ್ ಟ್ರಂಪ್ ಅವರ ಅಭಿಮಾನಿಗಳ ಸಮಾವೇಶವನ್ನಾಗಿ ಪರಿವರ್ತಿಸಿದ್ದು ಮಾತ್ರವಲ್ಲದೇ ಅಮೆರಿಕ ಅಧ್ಯಕ್ಷರನ್ನು “ಶಾಂತಿ ದೂತ” ಎಂದೂ ಬಣ್ಣಿಸಿದ್ದಾರೆ.  ‘ಭಾರತ-ಪಾಕ್ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ’ ಟ್ರಂಪ್‌ಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ...

Read More

Recent News

Back To Top