News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎರಡು ದಿನಗಳ ಭೇಟಿಗಾಗಿ ಥೈಲ್ಯಾಂಡ್‌ಗೆ ತೆರಳಿದ ಮೋದಿ: ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 6 ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ. 2016 ಮತ್ತು 2019 ರ ನಂತರ ಪ್ರಧಾನಿಯವರ ಮೂರನೇ ಥೈಲ್ಯಾಂಡ್ ಭೇಟಿ ಇದಾಗಿದೆ. ಈ ಬಾರಿ ಎರಡು ದಿನಗಳ ಕಾಲ...

Read More

NCERT ಪಠ್ಯದಲ್ಲಿ ಮೊಘಲರ ಬಗ್ಗೆ 8 ಅಧ್ಯಾಯ, ಚೋಳರ ಬಗ್ಗೆ 1 ಅಧ್ಯಾಯ ಯಾಕೆ?: ಆರ್‌ ಮಾಧವನ್‌ ಪ್ರಶ್ನೆ

ನವದೆಹಲಿ:  NCERT ಪಠ್ಯ ಪುಸ್ತಕದಲ್ಲಿ ಬರೀ ಮೊಘಲರ ಬಗ್ಗೆಯೇ ಯಾಕೆ ಅಧ್ಯಾಯಗಳು ಇವೆ? ದಕ್ಷಿಣ ಸಾಮ್ರಾಜ್ಯಗಳಾದ ಚೋಳ, ಪಲ್ಲವರು ಮುಂತಾದವರ ಬಗ್ಗೆ ಯಾಕೆ ಕಡಿಮೆ ಅಧ್ಯಾಯಗಳು ಇವೆ? ಎಂದು ಬಾಲಿವುಡ್‌ನ ಖ್ಯಾತ ನಟ ಆರ್.ಮಾಧವನ್‌ ಪ್ರಶ್ನೆ ಮಾಡಿದ್ದಾರೆ. ತಮಿಳನ್ನು ‘ವಿಶ್ವದ ಅತ್ಯಂತ...

Read More

ಎಪ್ರಿಲ್ 7 ಮತ್ತು 8 ರಂದು ಜಮ್ಮು-ಕಾಶ್ಮೀರಕ್ಕೆ‌ ಅಮಿತ್‌ ಶಾ ಭೇಟಿ: ಭದ್ರತೆ ಪರಿಶೀಲನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ತಿಂಗಳ 7 ಮತ್ತು 8 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ, ಪ್ರಸ್ತುತ ಕಾನೂನು...

Read More

ವಕ್ಫ್ ತಿದ್ದುಪಡಿ ಮಸೂದೆ 2024 ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ವಿರೋಧ ಪಕ್ಷದ ಆಕ್ಷೇಪಣೆಯ ನಡುವೆಯೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಮಂಡಿಸಿದರು. ಈ ಮಸೂದೆಯು 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಈ...

Read More

ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯ ಅಹೋರಾತ್ರಿ ಧರಣಿ ಆರಂಭ

ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ ಗ್ಯಾರಂಟಿ ಕೊಡುವ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ...

Read More

ದೇಶದಾದ್ಯಂತ ಕಾರ್ಯಾಚರಿಸುತ್ತಿದೆ 477 ಏಕಲವ್ಯ ಮಾದರಿ ವಸತಿ ಶಾಲೆಗಳು

ನವದೆಹಲಿ: ದೇಶಾದ್ಯಂತ  728 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಕೇಂದ್ರವು ಹೊಂದಿದೆ. ಇಲ್ಲಿಯವರೆಗೆ, ದೇಶಾದ್ಯಂತ ಒಟ್ಟು 721 ಶಾಲೆಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ 477 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 3.5 ಲಕ್ಷ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಶಾಲೆಗಳನ್ನು...

Read More

“ದೇವರ ಆಶೀರ್ವಾದ ಭಾರತದ ಮೇಲಿರಲಿ”- ಆಪರೇಷನ್‌ ಬ್ರಹ್ಮ ಬಗ್ಗೆ ಮ್ಯಾನ್ಮಾರ್‌ ಜನತೆ

ನವದೆಹಲಿ: 7.7 ತೀವ್ರತೆಯ ಭೂಕಂಪದಿಂದ ತತ್ತರಿಸಿರುವ ಮ್ಯಾನ್ಮಾರ್‌ಗೆ ರಕ್ಷಣೆ ಮತ್ತು ಪರಿಹಾರ ನೀಡುವ ಗುರಿಯೊಂದಿಗೆ ಭಾರತದಿಂದ ಆರಂಭಿಸಲಾದ ಆಪರೇಷನ್ ಬ್ರಹ್ಮ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಕಷ್ಟದ ಸಮಯದಲ್ಲಿ ಭಾರತದ ನೆರವು ಮತ್ತು ಬೆಂಬಲವನ್ನು ಮ್ಯಾನ್ಮಾರ್‌ ಜನತೆ ಶ್ಲಾಘಿಸಿದ್ದಾರೆ. ಮ್ಯಾನ್ಮಾರ್‌ನ ಸ್ಥಳೀಯ...

Read More

ಹಿಂದೂ ಮಹಾಸಾಗರದಲ್ಲಿ 2,500 ಕೆಜಿ ಡ್ರಗ್ಸ್‌ ವಶಪಡಿಸಿಕೊಂಡ ಐಎನ್‌ಎಸ್‌ ತರ್ಕಶ್

ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆ INS ತರ್ಕಶ್ ಪಶ್ಚಿಮ ಹಿಂದೂ ಮಹಾಸಾಗರದಲ್ಲಿ 2,500 ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾರ್ಚ್ 31 ರಂದು ಗಸ್ತು ತಿರುಗುತ್ತಿದ್ದಾಗ, INS ತರ್ಕಶ್ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಮಾನಾಸ್ಪದ ಹಡಗುಗಳ ಬಗ್ಗೆ ಭಾರತೀಯ ನೌಕಾಪಡೆಯ P-8I...

Read More

ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ, ಭಾರತೀಯ ಸೇನೆಯಿಂದ ಪ್ರತಿದಾಳಿ

ಪೂಂಚ್: ಮಂಗಳವಾರ ಪಾಕಿಸ್ಥಾನ ಸೇನೆಯು ಪೂಂಚ್‌ನ ಕೆಜಿ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಭಾರತೀಯ ನೆಲೆಗಳ ಮೇಲೆ ಗುಂಡು ಹಾರಿಸುವ ಮೂಲಕ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಪಾಕಿಸ್ಥಾನದ ಈ ಕುಚೇಷ್ಟೆಗೆ ಭಾರತೀಯ ಸೇನೆಯ ಕೃಷ್ಣ ಘಾಟಿ ಬ್ರಿಗೇಡ್ ಬೆಂಬಲದೊಂದಿಗೆ ನಂಗಿ...

Read More

18 ಶಾಸಕರ ಅಮಾನತನ್ನು ಕೂಡಲೇ ಹಿಂದಕ್ಕೆ ಪಡೆಯಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಸ್ಪೀಕರ್ ಅವರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ. ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಬೆಂಗಳೂರಿನ ವಿಧಾನ ಸೌಧದ ಕೆಂಗಲ್...

Read More

Recent News

Back To Top