News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 15th October 2026

×
Home About Us Advertise With s Contact Us

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನಿವಾಸದಲ್ಲಿ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ನವದೆಹಲಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನಿವಾಸದಲ್ಲಿ ಗಣಪತಿ ಪೂಜೆ ಆಚರಣೆಯಲ್ಲಿ ಭಾಗವಹಿಸಿದರು. ವೀಡಿಯೊವೊಂದರಲ್ಲಿ, ಸಿಜೆಐ ಚಂದ್ರಚೂಡ್ ಮತ್ತು ಅವರ ಪತ್ನಿ ಜೊತೆಗೂಡಿದ ಪಿಎಂ ಮೋದಿಯವರು ಗಣೇಶನ ವಿಗ್ರಹಕ್ಕೆ ಆರತಿ...

Read More

ಆಜಾನ್, ನಮಾಜ್ ವೇಳೆ ದುರ್ಗಾ ಪೂಜೆ ಚಟುವಟಿಕೆ ನಿಲ್ಲಿಸಬೇಕು: ಹಿಂದೂಗಳಿಗೆ ಬಾಂಗ್ಲಾ ಸರ್ಕಾರದ ತಾಕೀತು

ಢಾಕಾ: ಬಾಂಗ್ಲಾದೇಶದಲ್ಲಿ ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರವು ಆಜಾನ್ ಮತ್ತು ನಮಾಜ್ ಸಮಯದಲ್ಲಿ ದುರ್ಗಾ ಪೂಜೆಗೆ ಸಂಬಂಧಿಸಿದ ಕೈಂಕರ್ಯಗಳನ್ನು, ವಿಶೇಷವಾಗಿ ಸಂಗೀತ ನುಡಿಸುವಿಕೆಯನ್ನು ನಿಲ್ಲಿಸುವಂತೆ ಹಿಂದೂ ಸಮುದಾಯಕ್ಕೆ ಕರೆ ನೀಡಿದೆ. ಈ ಮೂಲಕ ತಾನೆಷ್ಟು ಜಾತ್ಯಾತೀತನಾಗಿದ್ದೇನೆ ಎಂಬುದನ್ನು ನೋಬೆಲ್‌ ಪುರಸ್ಕೃತ ಮೊಹಮ್ಮದ್‌...

Read More

70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ: ಕೇಂದ್ರದ ನಿರ್ಧಾರ

ನವದೆಹಲಿ: ರಾಷ್ಟ್ರೀಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಅಡಿಯಲ್ಲಿ 70 ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ಮಹತ್ವದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಕೇಂದ್ರದ ಈ ನಿರ್ಧಾರದಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ...

Read More

ಜಮ್ಮು-ಕಾಶ್ಮೀರದಲ್ಲಿ ಸೇನೆಯಿಂದ ಉಗ್ರ ವಿರೋಧಿ ಕಾರ್ಯಾಚರಣೆ: ಮೂವರು ಉಗ್ರರ ಸಂಹಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಪ್ರದೇಶದ ಕಥುವಾ-ಬಸಂತಗಢ ಗಡಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಕಥುವಾದಲ್ಲಿ ಕಾರ್ಯಾಚರಣೆಯನ್ನು...

Read More

300 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಚಿಪ್‌ ವಿನ್ಯಾಸ ಕಂಪನಿ ಸ್ಥಾಪಿಸಲಿದೆ L&T

ನವದೆಹಲಿ: ನಿರ್ಮಾಣ ಕ್ಷೇತ್ರದ ದಿಗ್ಗಜ ಲಾರ್ಸೆನ್ & ಟೂಬ್ರೊ (L&T) ಚಿಪ್ ವಿನ್ಯಾಸ ಕಂಪನಿಯನ್ನು ಸ್ಥಾಪಿಸಲು ಮುಂದಿನ ಮೂರು ವರ್ಷಗಳಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆಯನ್ನು ಮಾಡುವ ಮೂಲಕ ಸೆಮಿಕಂಡಕ್ಟರ್ ಉದ್ಯಮಕ್ಕೆ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಕಂಪನಿಯು ಫ್ಯಾಬ್ಲೆಸ್ ಚಿಪ್‌ಮೇಕರ್ ಅನ್ನು...

Read More

ಶಿಮ್ಲಾ: ಅಕ್ರಮ ಮಸೀದಿಯ ವಿರುದ್ಧ ಹಿಂದೂಗಳಿಂದ ಬೃಹತ್‌ ಪ್ರತಿಭಟನೆ

ಶಿಮ್ಲಾ: ಶಿಮ್ಲಾದಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಮಸೀದಿಯ ವಿರುದ್ಧ ಇಂದು ಬೃಹತ್‌ ಪ್ರತಿಭಟನೆ ನಡೆದಿದ್ದು,  ಹೆಚ್ಚಿನ ಸಂಖ್ಯೆಯ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಅಕ್ರಮ ಮಸೀದಿ ಕೆಡವುವಂತೆ ಆಗ್ರಹಿಸಿದ್ದಾರೆ. ಹಿಂದೂ ಸಂಘಟನೆಗಳು ಇಂದು  ಬಂದ್‌ಗೆ ಕರೆ ನೀಡಿದ್ದು, ಢಳ್ಳಿ ಸುರಂಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ...

Read More

ಐತಿಹಾಸಿಕವಾಗಿದೆ ಭಾರತ-ಯುಎಇ ನಡುವಣ ನಾಗರಿಕ ಪರಮಾಣು ಸಹಕಾರ ಒಪ್ಪಂದ

ನವದೆಹಲಿ: ಐತಿಹಾಸಿಕವಾಗಿ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಾಗರಿಕ ಪರಮಾಣು ಸಹಕಾರಕ್ಕಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ...

Read More

10,000 ಕಾರ್ಮಿಕರು, 5,000 ಆರೈಕೆದಾರರಿಗಾಗಿ ಭಾರತದಲ್ಲಿ ನೇಮಕಾತಿ ಅಭಿಯಾನ ನಡೆಸಲಿದೆ ಇಸ್ರೇಲ್

ನವದೆಹಲಿ: ತನ್ನ ದೇಶಕ್ಕೆ ಬೇಕಾದ 10,000 ನಿರ್ಮಾಣ ಕಾರ್ಮಿಕರು ಮತ್ತು 5,000 ಆರೈಕೆದಾರರನ್ನು ನೇಮಿಸಿಕೊಳ್ಳಲು ಇಸ್ರೇಲ್ ಭಾರತದಲ್ಲಿ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ವರ್ಷದ ಆರಂಭದಲ್ಲೂ ಕೂಡ ಇದೇ ರೀತಿಯ ನೇಮಕಾತಿಯನ್ನು ಇಸ್ರೇಲ್ ನಡೆಸಿತ್ತು. ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಕುಶಲ...

Read More

ಸೆಮಿಕಂಡಕ್ಟರ್ ಶಕ್ತಿ ಕೇಂದ್ರವಾಗಲು ಭಾರತ ಹೆಜ್ಜೆ ಮುಂದಿಡುತ್ತಿದೆ: ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗ್ರೇಟರ್ ನೋಯ್ಡಾದಲ್ಲಿ ಸೆಮಿಕಾನ್‌ ಇಂಡಿಯಾ 2024 ಅನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಇದು ಸಿಲಿಕಾನ್ ರಾಜತಾಂತ್ರಿಕತೆಯ ಯುಗವಾಗಿದ್ದು, ಸೆಮಿಕಂಡಕ್ಟರ್ ಪವರ್‌ಹೌಸ್ ಆಗಲು ಭಾರತ ಪ್ರತಿ ಹೆಜ್ಜೆ ಇಡಲಿದೆ. ಪ್ರತಿಯೊಂದು ಸಾಧನವನ್ನು...

Read More

“ದೇಶ ವಿಭಜಕ ಶಕ್ತಿಗಳೊಂದಿಗೆ ನಿಲ್ಲುವುದು ಕಾಂಗ್ರೆಸ್‌ಗೆ ಅಭ್ಯಾಸ”- ಅಮಿತ್‌ ಶಾ

ನವದೆಹಲಿ: ಅಮೆರಿಕದ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿಯವರು ಭಾರತದ ಬಗ್ಗೆ ನೀಡಿರುವ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶವನ್ನು ವಿಭಜಿಸಲು ಸಂಚು ರೂಪಿಸುವ ಶಕ್ತಿಗಳೊಂದಿಗೆ ನಿಲ್ಲುವುದು ಕಾಂಗ್ರೆಸ್ ನಾಯಕರಿಗೆ ಅಭ್ಯಾಸವಾಗಿದೆ ಎಂದು ಹೇಳಿದ್ದಾರೆ. “ದೇಶವನ್ನು ವಿಭಜಿಸಲು ಸಂಚು...

Read More

Recent News

Back To Top