News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 14th November 2026

×
Home About Us Advertise With s Contact Us

ಜೀವನಮಟ್ಟದ ದೃಷ್ಟಿಯಲ್ಲಿ ಇದು ಭಾರತಲ್ಲೇ ಅತ್ಯುತ್ತಮ ನಗರ

ಹೈದರಾಬಾದ್: ಭಾರತದ ನಗರಗಳ ಪೈಕಿ ಹೈದರಾಬಾದ್ ಸತತ ಮೂರನೇ ಬಾರಿ ಜೀವನಮಟ್ಟದ ದೃಷ್ಟಿಯಲ್ಲಿ ಉತ್ತಮ ನಗರವಾಗಿ ಹೊರಹೊಮ್ಮಿದೆ. ಇದೇ ವೇಳೆ ಸಲಹಾ ಸಂಸ್ಥೆ ಮರ್ಸರ್ ಪಟ್ಟಿಯಲ್ಲಿ ವೀಯೆನ್ನಾ ಜಾಗತಿಕವಾಗಿ ಅತ್ಯುನ್ನತ ನಗರ ಎಂದು ಪರಿಗಣಿಸಲಾಗಿದೆ. ಮರ್ಸರ್‌ನ ಕ್ವಾಲಿಟಿ ಆಫ್ ಲಿವಿಂಗ್, 2017 ಪ್ರಕಾರ,...

Read More

ಮಣಿಪುರ ಸಿಎಂ ಆಗಿ ಬಿರೆನ್ ಸಿಂಗ್ ಪ್ರಮಾಣವಚನ

ಇಂಫಾಲ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್.ಬಿರೆನ್ ಸಿಂಗ್ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಫಾಲದ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿರೆನ್ ಅವರೊಂದಿಗೆ ಇತರ ಇಬ್ಬರು ಚುನಾಯಿತ ಸದಸ್ಯರಾದ ವಿಶ್ವಜೀತ್ ಸಿಂಗ್ ಮತ್ತು ಜಯಂತ್ ಕುಮಾರ್ ಅವರು ಸಚಿವರಾಗಿ...

Read More

ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಶಶಾಂಕ್ ಮನೋಹರ್ ರಾಜೀನಾಮೆ

ನವದೆಹಲಿ: ತ್ವರಿತ ಬೆಳವಣಿಗೆಯೊಂದರಲ್ಲಿ ಐಸಿಸಿ(ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್)ನ ಮುಖ್ಯಸ್ಥ ಸ್ಥಾನಕ್ಕೆ ಶಶಾಂಕ್ ಮನೋಹರ್ ಅವರು ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ. ತನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಅವರು ನೀಡಿದ್ದಾರೆ ಎನ್ನಲಾಗಿದೆ. ನಾಗ್ಪುರ ಮೂಲದ ವಕೀಲರಾಗಿರುವ ಶಶಾಂಕ್ ಅವರು ಕಳೆದ ಮೇನಲ್ಲಿ ಐಸಿಸಿ ಮುಖ್ಯಸ್ಥ...

Read More

ಭಾರತೀಯರ ವಿರುದ್ಧದ ಜನಾಂಗೀಯ ದಾಳಿಗಳ ಬಗ್ಗೆ ನಿಗಾ

ನವದೆಹಲಿ: ವಿದೇಶದಲ್ಲಿ ನೆಲೆಸಿರುವ ಭಾರತೀಯರ ವಿರುದ್ಧ ನಡೆಯುತ್ತಿರುವ ಜನಾಂಗೀಯ ದ್ವೇಷದ ದಾಳಿಗಳ ಬಗ್ಗೆ ವಿದೇಶಾಂಗ ಸಚಿವಾಲಯ ನಿಗಾವಹಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಯುಎಸ್‌ನಲ್ಲಿ ನಡೆದ ಭಾರತೀಯ ಮೇಲಿನ ದಾಳಿಯನ್ನು ಅಲ್ಲಿನ ಅಧ್ಯಕ್ಷ ಡೊನಾಲ್ಡ್...

Read More

ಫೆಬ್ರವರಿಯಲ್ಲಿ ಹಣದುಬ್ಬರ ಶೇ.3.65ರಷ್ಟು ಏರಿಕೆ

ನವದೆಹಲಿ: ಚಿಲ್ಲರೆ ಹಣದುಬ್ಬರ ಫೆಬ್ರವರಿ ತಿಂಗಳಿನಲ್ಲಿ ಕಳೆದ ನಾಲ್ಕು ತಿಂಗಳಗಳಲ್ಲೇ ಶೇ.3.65ರಷ್ಟು ಏರಿಕೆಯಾಗಿದೆ. ಆಹಾರ ಧಾನ್ಯಗಳ ಬೆಲೆಗಳಲ್ಲಿ ಏರಿಕೆಯಾಗಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಅಂದಾಜಿಸಲಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ ಪ್ರಕಾರ ಹಣದುಬ್ಬರ ಜನರವರಿಯಲ್ಲಿ ಶೇ. 3.17ರಷ್ಟಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ...

Read More

ಮುಸ್ಲಿಂ ಗಾಯಕಿ ವಿರುದ್ಧ ಫತ್ವಾ ಹೊರಡಿಸಿದ 42 ಮೌಲ್ವಿಗಳು

ಗುವಾಹಟಿ: ಕರ್ನಾಟಕದಲ್ಲಿ ಹಾಡುಗಾರ್ತಿ ಸುಹಾನ ಸೈಯದ್‌ಗೆ ಮತಾಂಧರು ಬೆದರಿಕೆ ಹಾಕಿದ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಹಾಡು ಹಾಡದಂತೆ ಗಾಯಕಿಯೋರ್ವಳ ವಿರುದ್ಧ ಅಸ್ಸಾಂನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದಾರೆ. 16 ವರ್ಷದ ನಹೀದ್...

Read More

ರೈತರ ಸಾಲ ಮನ್ನಾ ಮಾಡದ ಸಿದ್ದರಾಮಯ್ಯ ಸರ್ಕಾರ

ಬೆಂಗಳೂರು: ಬಹುನಿರೀಕ್ಷಿತವಾಗಿದ್ದ ರೈತರ ಸಾಲ ಮನ್ನಾ ಮಾಡಲು ಸಿ.ಎಂ. ಸಿದ್ದರಾಮಯ್ಯ ಹಿಂದೇಟು ಹಾಕಿದ್ದು, ಅವರ ಈ ನಡೆ ರೈತರ ಅಸಮಾಧಾನಕ್ಕೆ ಕಾರಣವಾಗಬಹುದು. ಮೊದಲೇ ಬರದಿಂದ ಬಳಲುತ್ತಿರುವ ರೈತರು ಬದುಕಿಗಾಗಿ ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅವರ ಸಾಲವಾದರೂ ಮನ್ನಾ ಆಗಿದ್ದರೆ ತುಸು ನಿರಾಳ...

Read More

ಹಾಕಿ ಇಂಡಿಯಾಗೆ 3 ನೂತನ ವೈಜ್ಞಾನಿಕ ಸಲಹೆಗಾರರ ನೇಮಕ

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಹಾಕಿ ತಂಡ ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಕ್ಷಿಪ್ರ ಪ್ರಗತಿ ಹೊಂದಿದೆ. ಜೊತೆಗೆ ದೈಹಿಕವಾಗಿ ಬಲಿಷ್ಠ ಮತ್ತು ವೇಗದ ಲಯವನ್ನು ಕಂಡುಕೊಂಡಿದ್ದಾರೆ ಎಂಬ ಮನ್ನಣೆಯನ್ನೂ ಪಡೆದಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ಹಾಗೂ ಹಿರಿಯ ಪುರುಷ...

Read More

ಅಕ್ರಮ ಹಿಂದೂ, ಮುಸ್ಲಿಂ ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ

ಗುವಾಹಟಿ: ಅಕ್ರಮವಾಗಿ ಭಾರತದೊಳಗೆ ನುಸುಳಿರುವ ಹಿಂದೂ, ಮುಸ್ಲಿಂ ಎರಡು ಧರ್ಮಕ್ಕೂ ಸೇರಿದ ವಲಸಿಗರನ್ನು ವಾಪಾಸ್ ಕಳುಹಿಸಬೇಕು ಎಂದು ಆಗ್ರಹಿಸಿ ಅಸ್ಸಾಂನಲ್ಲಿ ಎನ್‌ಇಎಸ್‌ಓ ಸಂಘಟನೆ ಪ್ರತಿಭಟನೆ ನಡೆಸಿದೆ. ಇತ್ತೀಚಿಗೆ ನಿಖಿಲ್ ಭಾರತ್ ಬೆಂಗಾಲಿ ಉಡ್ಬಸ್ತು ಸಮಿತಿ ಬ್ಯಾನರ್ ಅಡಿ ಬಾಂಗ್ಲದ ವಲಸಿಗ ಹಿಂದೂಗಳಿಗೆ...

Read More

ಮೋದಿಗೆ ಅಭಿನಂದನಾ ಪತ್ರ ಬರೆದ ಪಾಕಿಸ್ಥಾನಿ ಬಾಲಕಿ

ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದಲ್ಲಿ ಮತ್ತೊಬ್ಬ ಅಭಿಮಾನಿಯನ್ನು ಗಳಿಸಿದ್ದಾರೆ. 11 ವರ್ಷದ ಈ ಅಭಿಮಾನಿ ಮೋದಿಗೆ ಪತ್ರ ಬರೆದು ಉತ್ತರಪ್ರದೇಶ ಚುನಾವಣೆಯಲ್ಲಿ ಗೆದ್ದಿದಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾಳೆ. ಮೋದಿ ಅಭಿಮಾನಿಯಾಗಿರುವ ಅಖ್ವೀದ್ ನವೀದ್ ಎಂಬ ಶಾಲಾ ಬಾಲಕಿ ತಾನು ಮೋದಿಗೆ ಬರೆದ ಪತ್ರದಲ್ಲಿ...

Read More

Recent News

Back To Top