News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಗ್ಬಿ ಆಟಗಾರ್ತಿಯ ಸೇನಾಧಿಕಾರಿಯಾಗುವ ಕನಸು ಕೊನೆಗೂ ಈಡೇರಿತು

ಪುಣೆ: ಸೇನೆಗೆ ಸೇರಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ ಪುಣೆಯ 25 ವರ್ಷದ ರಗ್ಬಿ ಆಟಗಾರ್ತಿ ಅನ್ನಪೂರ್ಣ ದತ್ತಾತ್ರೇಯ ಬೋತತೆಯ ಕನಸು ಕೊನೆಗೂ ಈಡೇರಿದೆ. ಆಲ್-ಇಂಡಿಯಾ ಎನ್‌ಸಿಸಿ ಮೆರಿಟ್ ಲಿಸ್ಟ್ ಸ್ಪೆಷಲ್ ಎಂಟ್ರಿ(ವುಮೆನ್)ನಲ್ಲಿ ಆಕೆ 3 ನೇ ಸ್ಥಾನ ಪಡೆದುಕೊಂಡಿದ್ದು, ಶೀಘ್ರ ಸೇನಾ ಸಮವಸ್ತ್ರ ಧರಿಸಲಿದ್ದಾಳೆ....

Read More

ಮಣಿಪುರದಲ್ಲಿ ಆರ್ಥಿಕ ದಿಗ್ಬಂಧನ ಹಿಂಪಡೆದ ನಾಗಾಗಳು

ಇಂಫಾಲ: ಮಣಿಪುರದಲ್ಲಿ 5  ತಿಂಗಳ ಹಿಂದೆ ವಿಧಿಸಲಾಗಿದ್ದ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ನಾಗಾಗಳು ಭಾನುವಾರ ಮಧ್ಯರಾತ್ರಿಯಿಂದ ಹಿಂಪಡೆದುಕೊಂಡಿದ್ದಾರೆ. ಮಣಿಪುರದ ಸೇನಾಪತಿಯ ಉಪ ಕಮಿಷನರ್ ಕಛೇರಿಯಲ್ಲಿ ನಡೆದ ಕೇಂದ್ರ ಸರ್ಕಾರ, ಯುನೈಟೆಡ್ ನಾಗಾ ಕೌನ್ಸಿಲ್ ಮತ್ತು ಮಣಿಪುರದ ನೂತನ ಸರ್ಕಾರದ ನಡುವಣ ತ್ರಿಪಕ್ಷೀಯ...

Read More

ಭಾರತೀಯ ಮೂಲದ ಯುಎಸ್ ವಿಜ್ಞಾನಿಗೆ ಪ್ರತಿಷ್ಟಿತ ಕರಿಯರ್ ಅವಾರ್ಡ್

ಹೌಸ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮಹತ್ವದ ಸಾಧನೆಗಳನ್ನು ಮಾಡಿ ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಿಗೂ ಕೀರ್ತಿ ತರುತ್ತಿದ್ದಾರೆ. ಅಂಶುಮಲಿ ಶ್ರೀವಾಸ್ತವ ಎಂಬ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಕಂಪ್ಯೂಟರ್ ವಿಜ್ಞಾನಿ ನ್ಯಾಷನಲ್ ಸೈನ್ಸ್ ಫೌಂಡೇಶನ್(ಎನ್‌ಎಸ್‌ಎಫ್)ನ ಪ್ರತಿಷ್ಟಿತ ಕರಿಯರ್ ಅವಾರ್ಡ್‌ನ್ನು...

Read More

ಸುಕ್ಮಾ ಹುತಾತ್ಮರ ಕುಟುಂಬಕ್ಕೆ 6 ಲಕ್ಷ ನೀಡಲು ಸೈನಾ ನಿರ್ಧಾರ

ನವದೆಹಲಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ಸಾವನ್ನಪ್ಪಿದ ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡಲು ಖ್ಯಾತ ಬ್ಯಾಡ್ಮಿಂಟನ್ ಆಗಾರ್ತಿ ಸೈನಾ ನೆಹ್ವಾಲ್ ಮುಂದಾಗಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 50 ಸಾವಿರದಂತೆ ಒಟ್ಟು 6 ಲಕ್ಷ ರೂಪಾಯಿ ನೀಡಲು ಅವರು ನಿರ್ಧರಿಸಿದ್ದಾರೆ. ತನ್ನ...

Read More

15 ದಿನದೊಳಗೆ ಆದಾಯ, ಆಸ್ತಿ ದಾಖಲೆ ನೀಡಲು ಸಚಿವರಿಗೆ ಯೋಗಿ ತಾಕೀತು

ಲಕ್ನೋ: ಉತ್ತರಪ್ರದೇಶ ನೂತನ ಸಿಎಂ ಆಯ್ಕೆಯಾಗಿರುವ ಯೋಗಿ ಆದಿತ್ಯಾನಾಥ ಅವರು ತಮ್ಮ ಅಧಿಕಾರದ ಮೊದಲ ದಿನವೇ ಭ್ರಷ್ಟಾಚಾರದ ವಿರುದ್ಧ ಕಠಿಣ ಸಂದೇಶ ರವಾನಿಸಿದ್ದಾರೆ. ಅಧಿಕಾರವೇರಿದ ಕೆಲ ಹೊತ್ತಿನಲ್ಲೇ ಪರಿಚಯ ಸಭೆ ನಡೆಸಿದ ಅವರು, ತಮ್ಮ ಸರ್ಕಾರದ ಸಚಿವರುಗಳಿಗೆ ೧೫ ದಿನದೊಳಗೆ ಚರಾ,...

Read More

ಮಾಯಾ, ಕೇಜ್ರಿಗಳಿಗೆ ಇವಿಎಂ ಶನಿಕಾಟ !

ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ...

Read More

ಕಾಪಿ ಮಾಡಿದರೆ 3 ವರ್ಷ ಪರೀಕ್ಷೆ ಬರೆಯುವಂತಿಲ್ಲ!

ಬೆಂಗಳೂರು: ಇನ್ನು ಮುಂದೆ ಕಾಪಿ ಮಾಡಿ ಸಿಕ್ಕಿ ಬೀಳುವ ವಂಚಕರಿಗೆ 3 ವರ್ಷ ಪರೀಕ್ಷೆ ಬರೆಯದಂತಹ ದೊಡ್ಡ ಶಿಕ್ಷೆಯೇ ಆಗಲಿದೆ. ಈ ಬಗೆಗಿನ ಮಸೂದೆಯೊಂದು ಬಿಜೆಪಿ, ಜೆಡಿಎಸ್ ಸದಸ್ಯರುಗಳ ವಿರೋಧದ ನಡುವೆಯೇ ವಿಧಾನಪರಿಷತ್‌ನಲ್ಲಿ ಅನುಮೋದನೆಗೊಂಡಿದೆ. ಕರ್ನಾಟಕ ಶಿಕ್ಷಣ(ತಿದ್ದುಪಡಿ) ಮಸೂದೆ 2017ನನ್ನು ಪ್ರಾಥಮಿಕ ಮತ್ತು...

Read More

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ

ಲಖನೌ: ಫೈರ್ ಬ್ರ್ಯಾಂಡ್ ಖ್ಯಾತಿಯ ಯೋಗಿ ಆದಿತ್ಯಾನಂದ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಮ್‌ನಾಯಕ್ ಅವರು ಪ್ರಮಾಣ ವಚನ ಬೋಧಿಸಿದರು. 43 ಜನ ಸಚಿವರಾಗಿ ಹಾಗೂ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ವರ್ಮಾ ಉಪ ಮುಖ್ಯಮಂತ್ರಿಗಳಾಗಿ...

Read More

ಯೋಗಿ ಸಿಎಂ; 21ನೇ ಶತಮಾನದ ಸಂತಸದ ಸುದ್ದಿ- ಉಮಾ ಭಾರತಿ

ಯೋಗಿ ಆದಿತ್ಯಾನಂದರು ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಉಮಾ ಭಾರತಿ ಇದು 21ನೇ ಶತಮಾನದ ಸಂತಸದ ಸುದ್ದಿ ಎಂದು ಹೇಳಿದ್ದಾರೆ. ಒಂದೆಡೆ ಪ್ರಧಾನಿ ಮೋದಿ, ಇನ್ನೊಂದೆಡೆ ಉತ್ತರ ಪ್ರದೇಶಕ್ಕೆ ಸಹೋದರ ಆದಿತ್ಯನಾಥ್ ಮುಖ್ಯಮಂತ್ರಿಯಾಗಿದ್ದು ನಿಜಕ್ಕೂ ಉತ್ತಮ ಭವಿಷ್ಯದ ಲಕ್ಷಣವಿದು...

Read More

ಕದನ ವಿರಾಮ ಉಲ್ಲಂಘಿಸಿದ ಪಾಕ್: ತಕ್ಕ ಉತ್ತರ ನೀಡಿದ ಭಾರತ

ಜಮ್ಮು: ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಅಪ್ರಚೋದಿತವಾಗಿ ಪಾಕ್ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ. ಬಿಂಭರ್ ಗಲಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಅದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರವನ್ನು ನೀಡಿದ್ದಾಗಿ ಲೆಫ್ಟಿನೆಂಟ್ ಕರ್ನಲ್ ಮನೀಷ್ ಮೆಹ್ತಾ...

Read More

Recent News

Back To Top