Date : Saturday, 13-05-2017
ಬಿಹಾರ ಮೂಲದ ಆಶಾ ಖೇಮ್ಕಾ ಅವರು ಅಮೆರಿಕಾದ ಸ್ಟಫೋರ್ಡ್‌ಶಿರ್ ಕೌಂಟಿಯ ಡೆಪ್ಯೂಟಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅಲ್ಲಿನ ಲಾರ್ಡ್ ಲೆಫ್ಟಿನೆಂಟ್ ಐನ್ ಜೇಮ್ಸ್ ಡುಡ್ಸನ್ ಅವರು ಈ ನೇಮಕ ಮಾಡಿದ್ದಾರೆ. ಖೇಮ್ಕಾ ಅವರು ಒರ್ವ ಶಿಕ್ಷಣತಜ್ಞೆಯಾಗಿ ಹಲವರ ಬದುಕಲ್ಲಿ ಬದಲಾವಣೆ ತಂದಿದ್ದಾರೆ....
Date : Saturday, 13-05-2017
ಥಾಣೆ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರ ಸಂಸ್ಥೆ KARRM ಇನ್‌ಫ್ರಾಸ್ಟ್ರಕ್ಚರ್ ಫ್ರೈವೇಟ್ ಲಿಮಿಟೆಡ್ ಮುಂಬಯಿಯ ಥಾಣೆಯಲ್ಲಿ 25 ಫ್ಲ್ಯಾಟ್‌ಗಳನ್ನು ಸಿಆರ್‌ಪಿಎಫ್‌ನ ಹುತಾತ್ಮ ಯೋಧರ ಕುಟುಂಬಿಕರಿಗೆ ದಾನ ಮಾಡಿದೆ. ವಿವಿಧ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಿಕರಿಗೆ ಪತ್ರ...
Date : Saturday, 13-05-2017
ಭಾರತೀಯರು ಆಹಾರ ಸೇವನೆಗೆ ತಮ್ಮ ಕೈಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ವರ್ಗ, ಜಾತಿಯ ಬೇಧವಿಲ್ಲದ ಹೆಚ್ಚಿನವರು ಕೈಯಲ್ಲೇ ತಿನ್ನುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಕೈಯಲ್ಲಿ ತಿನ್ನುವುದು ಭಾರತೀಯರ ಹಲವು ಸಂಪ್ರದಾಯಗಳಲ್ಲಿ ಒಂದು. ಆದರೆ ಈ ಸಂಪ್ರದಾಯದ ಹಿಂದೆಯೂ ಒಂದು ಆಳವಾದ ಅರ್ಥವಿದೆ. ಪ್ರಾಚೀನ ಸಂಸ್ಕೃತಿ...
Date : Saturday, 13-05-2017
ನೀರಿನ ಬವಣೆಯನ್ನು ತಪ್ಪಿಸಲು ಕರೆಗಳ ಪುನರುಜ್ಜೀವನ ಒಂದೇ ದಆರಿ ಎಂಬುದನ್ನು ಅರಿತ ಮಂಡ್ಯದ ಬೇವನಹಳ್ಳಿ ಮಹಿಳೆಯರು ತಾವೇ ಮುಂದಾಗಿ ಕೆರೆಯ ಹೂಳು ತೆಗೆದು ಅದನ್ನು ಸ್ವಚ್ಛಗೊಳಿಸುವ ಕಾಯಕವನ್ನು ಮಾಡುತ್ತಿದ್ದಾರೆ. ಬೆಂಕಿಯಂತೆ ಉರಿಯುವ ಸೂರ್ಯನಿಗೂ ಅವರ ಉತ್ಸಾಹವನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಜನವಾದಿ...
Date : Saturday, 13-05-2017
ಇತ: ಇತ್ತೀಚಿಗೆ ಯುಪಿಯ ಇತದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಹೋದರ ಮತ್ತು ತಾತ ಸೇರಿದಂತೆ 15 ಮಂದಿ ಸಂಬಂಧಿಕರನ್ನು ಕಳೆದುಕೊಂಡ 24 ವರ್ಷದ ಕಲ್ಪನಾ ಸಿಂಗ್ ಅವರನ್ನು ಇತ ಜಿಲ್ಲೆಯ ಸ್ವಚ್ಛ ಭಾರತ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಲ್ಪನಾ...
Date : Saturday, 13-05-2017
ನವದೆಹಲಿ: ಭಾರತದ ಉತ್ಪನ್ನಗಳನ್ನೇ ಖರೀದಿಸಲು ಮತ್ತು ಭಾರತದಲ್ಲೇ ತಯಾರಿಸುವಂತೆ ಉತ್ತೇಜಿಸುವ ಸಲುವಾಗಿ ಸರ್ಕಾರವು ಭಾರತೀಯ ಕಂಪನಿಗಳಿಗೆ ಸಹಾಯಕವಾಗುವ ಸಂಪೂರ್ಣ ಮಟ್ಟದ ’ಬೆಲೆ ಆದ್ಯತಾ’ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ಮೇ ಅಂತ್ಯದಲ್ಲಿ ಈ ಪಾಲಿಸಿಯ ರೂಪುರೇಶೆಗಳು ಸಿದ್ಧಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ಸಚಿವಾಲಯ...
Date : Saturday, 13-05-2017
ಮುಂಬಯಿ: ಹೆಪಿಟೈಟಿಸ್ ವಿರುದ್ಧ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಆಗ್ನೇಯ ಏಷ್ಯಾ ಪ್ರದೇಶಕ್ಕೆ ಗುಡ್‌ವಿಲ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಹೆಪಿಟೈಟಿಸ್‌ನಿಂದಾಗಿ ಜಾಗತಿಕವಾಗಿ 4.1 ಕೋಟಿ ಜನ ಸತ್ತಿದ್ದಾರೆ. ಇದರ ಶೇ.60ರಷ್ಟು...
Date : Saturday, 13-05-2017
ನವದೆಹಲಿ: ಫೆಬ್ರವರಿಯಲ್ಲಿ ದಾಖಲೆಯ 104 ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಿ, ಮೇ 5ರಂದು ದಕ್ಷಿಣ ಏಷ್ಯಾಗೆ ಭಾರತದ ಉಡುಗೊರೆ ‘ಸೌತ್ ಏಷ್ಯಾ ಸೆಟ್‌ಲೈಟ್’ನ್ನು ನೀಡಿದ ಬಳಿಕ ಇದೀಗ ಇಸ್ರೋ ಜಿಎಸ್‌ಎಲ್‌ವಿ ಮಾರ್ಕ್-IIIನ್ನು ಉಡಾವಣೆಗೊಳಿಸುವತ್ತ ಗುರಿಯಿಟ್ಟಿದೆ. ಜೂನ್ ಮೊದಲ ವಾರದಲ್ಲಿ ಇಸ್ರೋ ತನ್ನ ನೂತನ ಯೋಜನೆಯನ್ನು...
Date : Saturday, 13-05-2017
ನವದೆಹಲಿ: ತನ್ನ ಖ್ಯಾತ ಪ್ರವಾಸಿ ತಾಣ ಅಲೆಪ್ಪಿಗಾಗಿ ಕೇರಳವು ಭಾರತದ ನೆಚ್ಚಿನ ಜಲ ಪ್ರವಾಸಿತಾಣ(ಇಂಡಿಯಾಸ್ ಫೇವರೇಟ್ ವಾಟರ್‌ಫ್ರಂಟ್ ಡೆಸ್ಟಿನೇಶನ್) ಎಂದು ಬಿರುದನ್ನು ಪಡೆದಿದೆ. ವೋಟಿಂಗ್ ಮೂಲಕ ಜನತೆ ಕೇರಳವನ್ನು ನೆಚ್ಚಿನ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಸಚಿವಾಲಯದ ರಾಜ್ಯ ಖಾತೆ ಸಚಿವ...
Date : Saturday, 13-05-2017
ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಇಶಾ ಯೋಗ ಫೌಂಡೇಶನ್‌ನಲ್ಲಿರುವ 112 ಅಡಿ ಉದ್ದದ ಆದಿಯೋಗಿ ಶಿವನ ಪ್ರತಿಮೆ ವಿಶ್ವದ ಅತೀ ದೊಡ್ಡ ಪ್ರತಿಮೆ ಎಂಬ ಗಿನ್ನಿಸ್ ದಾಖಲೆ ಮಾಡಿದೆ. ತನ್ನ ವೆಬ್‌ಸೈಟ್‌ನಲ್ಲಿ ಗಿನ್ನಿಸ್ ಈ ದಾಖಲೆಯನ್ನು ಮಾಡಿದೆ. ಈ ವರ್ಷದ ಫೆಬ್ರವರಿ 24ರಂದು...