News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

23 ರಾಜ್ಯಗಳಲ್ಲಿ ಪ್ರವಾಸಿ ಮೂಲಸೌಕರ್ಯ ವೃದ್ಧಿಗೆ 3,296 ಕೋಟಿ ರೂ ಪ್ಯಾಕೇಜ್ ಅನುಮೋದನೆ

ನವದೆಹಲಿ: 23 ರಾಜ್ಯಗಳಾದ್ಯಂತ 40 ಯೋಜನೆಗಳ ಅಭಿವೃದ್ಧಿಗೆ 3,295.76 ಕೋಟಿ ರೂಪಾಯಿ ಹೂಡಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಶುಕ್ರವಾರ ಅನುಮೋದನೆ ನೀಡಿದೆ. ಈ ಉಪಕ್ರಮವು ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಜಾಗತಿಕ ಗುಣಮಟ್ಟಕ್ಕೆ ನವೀಕರಿಸುವ ಗುರಿಯನ್ನು ಹೊಂದಿದೆ....

Read More

ಭಾರತ, ಶ್ರೀಲಂಕಾ ನೌಕಾಪಡೆಯ ಜಂಟಿ ಕಾರ್ಯಾಚರಣೆ: ಅರಬ್ಬಿ ಸಮುದ್ರದಲ್ಲಿ 500 ಕೆಜಿ ಡ್ರಗ್ಸ್ ವಶ

ನವದೆಹಲಿ: ಸುಸಂಘಟಿತ ಕಾರ್ಯಾಚರಣೆಯಲ್ಲಿ, ಭಾರತೀಯ ನೌಕಾಪಡೆಯು ಶ್ರೀಲಂಕಾ ನೌಕಾಪಡೆಯ ಸಹಯೋಗದೊಂದಿಗೆ ಇಂದು ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ದೋಣಿಗಳಿಂದ ಕ್ರಿಸ್ಟಲ್ ಮೆಥ್ ಎಂದು ಗುರುತಿಸಲಾದ ಸುಮಾರು 500 ಕೆಜಿ ಮಾದಕವಸ್ತುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಭಾರತೀಯ ನೌಕಾಪಡೆಯು ಈ ಬಗ್ಗೆ X  ಪೋಸ್ಟ್...

Read More

ʼಎಂಜಿನಿಯರಿಂಗ್‌ ಅದ್ಭುತʼ ಹೊಸ ಪಂಬನ್ ಸೇತುವೆಯ ವೈಶಿಷ್ಟ್ಯ ವಿವರಿಸಿದ ಅಶ್ವಿನ್ ವೈಷ್ಣವ್

‌ ನವದೆಹಲಿ: ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಶುಕ್ರವಾರ ತಮಿಳುನಾಡಿನ ರಾಮೇಶ್ವರಂನಲ್ಲಿರುವ ಹೊಸ ಪಂಬನ್ ಸೇತುವೆಯ ಚಿತ್ರಗಳು ಮತ್ತು ತುಣುಕುಗಳ ಸರಣಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸೇತುವೆಯು ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದ್ದು, ಅಸ್ತಿತ್ವದಲ್ಲಿರುವ 105 ವರ್ಷಗಳ...

Read More

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಯುಕೆ ಸಂಸದ ಬಾಬ್ ಬ್ಲ್ಯಾಕ್‌ಮನ್

ಲಂಡನ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಯುಕೆಯ ಹ್ಯಾರೋ ಈಸ್ಟ್‌ನ ಕನ್ಸರ್ವೇಟಿವ್ ಸಂಸದ ಬಾಬ್ ಬ್ಲ್ಯಾಕ್‌ಮನ್ ಖಂಡಿಸಿದ್ದಾರೆ. ಗುರುವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬ್ಲ್ಯಾಕ್‌ಮನ್ ಅವರು, ದೇಶದಿಂದ ಇಸ್ಕಾನ್ ಅನ್ನು ನಿಷೇಧಿಸಲು ಬಾಂಗ್ಲಾದೇಶದ ಹೈಕೋರ್ಟ್‌ನ ಮೂಲಕ ನಡೆಸಲಾದ ಪ್ರಯತ್ನದ ಬಗ್ಗೆ ಕಳವಳ...

Read More

ಜಮ್ಮು-ಕಾಶ್ಮೀರದ ದೋಡಾ ಮತ್ತು ಉಧಂಪುರದಲ್ಲಿ ಇಬ್ಬರು ಉಗ್ರ ಸಹಚರರ ಬಂಧನ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಉಧಂಪುರ ಜಿಲ್ಲೆಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ ಇಬ್ಬರು ಭಯೋತ್ಪಾದಕ ಸಹಚರರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ ದೋಡಾ ಜಿಲ್ಲೆಯ ಭದೇರ್ವಾಹ್ ಬೆಲ್ಟ್‌ನ...

Read More

ಫೆ.10-14 ರಂದು ಯಲಹಂಕ ವಾಯುನೆಲೆಯಲ್ಲಿ “ಏರೋ ಇಂಡಿಯಾ 2025” ಆಯೋಜನೆ

ಬೆಂಗಳೂರು: ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಏರೋ ಇಂಡಿಯಾ 2025 ಫೆಬ್ರವರಿ 10 ಮತ್ತು 14 ರ ನಡುವೆ ಆಯೋಜನೆಗೊಳ್ಳಲಿದೆ. ಈ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವು ತಾಂತ್ರಿಕ ಆವಿಷ್ಕಾರ ಮತ್ತು ವೈಮಾನಿಕ ಪರಾಕ್ರಮದ ಪ್ರದರ್ಶನವಾಗಿ ಮೂಡಿ ಬರಲಿದೆ. ಯಲಹಂಕ ವಾಯುನೆಲೆಯಲ್ಲಿ...

Read More

2024 ರಲ್ಲಿ ಸುಮಾರು 1,000 ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಲಾಗಿದೆ: ಕೇಂದ್ರ

ನವದೆಹಲಿ: ಈ ವರ್ಷ ದೇಶದ ವಿಮಾನಗಳು, ವಿಮಾನ ನಿಲ್ದಾಣಗಳಿಗೆ ಸುಮಾರು 1,000 ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಮತ್ತು ಕರೆಗಳನ್ನು ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಎಂಟು ಪಟ್ಟು ಹೆಚ್ಚು ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ...

Read More

ಆನ್‌ಲೈನ್ ಡಿಜಿಟಲ್ ವೇದಿಕೆ ʼಏಕಲವ್ಯʼ ಅನಾವರಣಗೊಳಿಸಿದ ಸೇನಾ ಮುಖ್ಯಸ್ಥ

ನವದೆಹಲಿ: ಸೇನಾಪಡೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅಧಿಕಾರಿಗಳ ತರಬೇತಿಗಾಗಿ ಆನ್‌ಲೈನ್ ಡಿಜಿಟಲ್ ವೇದಿಕೆ ʼಏಕಲವ್ಯʼವನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಸೇನೆಯೊಂದಿಗೆ ಸಂಯೋಜನೆಗೊಂಡಿರುವ ಈ ಉಪಕ್ರಮವು COAS ನ ದೂರದೃಷ್ಟಿಯ “ಪರಿವರ್ತನೆಯ ದಶಕ” ಮತ್ತು 2024 ರ ಭಾರತೀಯ ಸೇನೆಯ ಥೀಮ್‌...

Read More

ಕಳೆದ 10 ವರ್ಷಗಳಲ್ಲಿ ಉಗ್ರವಾದ, ಬಂಡಾಯ, ಡ್ರಗ್ಸ್‌ ವಿರುದ್ಧ ಮಹತ್ವ ಯಶಸ್ಸು ಸಾಧಿಸಲಾಗಿದೆ: ಶಾ

ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಬಂಡಾಯ ಮತ್ತು ಮಾದಕ ದ್ರವ್ಯಗಳ ವಿರುದ್ಧ ಗಮನಾರ್ಹ ಯಶಸ್ಸನ್ನು ಸಾಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ...

Read More

2031-32ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಸಾಮರ್ಥ್ಯ 22,480 ಮೆಗಾವ್ಯಾಟ್‌ಗೆ ಹೆಚ್ಚಿಸಲು ಯೋಜನೆ

ನವದೆಹಲಿ: 2031-32ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 22,480 ಮೆಗಾವ್ಯಾಟ್‌ಗೆ ಹೆಚ್ಚಿಸುವ ಯೋಜನೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ 2047 ರ ವೇಳೆಗೆ ಸರಿಸುಮಾರು 100 ಗಿಗಾವ್ಯಾಟ್‌ಗಳ ರಾಷ್ಟ್ರೀಯ ಪರಮಾಣು ಸಾಮರ್ಥ್ಯವನ್ನು ಹೊಂದುವ ಅಗತ್ಯ ಭಾರತಕ್ಕೆ ಇದೆ...

Read More

Recent News

Back To Top