Date : Friday, 06-01-2017
ಚೆನ್ನೈ: ಒಂದೆಡೆ ಉತ್ತರ ಭಾರತದಲ್ಲಿ ಚಳಿಗಾಲದ ಮಂಜು ಆವರಿಸಿ ಮೈ ನಡುಗುತ್ತಿದ್ದರೆ ಮತ್ತೊಂದೆಡೆ ಮಧ್ಯಾಹ್ನದ ಬಿಸಿಲ ಧಗೆ, ಸಂಜೆ ವೇಳೆಗೆ ತಂಪಾದ ಗಾಳಿ ಹಲವು ಭಾವನೆಗಳಿಗೆ ಕಾರಣವಾಯಿತು. ಇಲ್ಲಿ ನಡೆದ ಚೆನ್ನೈ ಓಪನ್‌ನ ‘ಪ್ಲೇ ಅಂಡ್ ಪ್ರೋ’ ಟೆನಿಸ್ ತರಬೇತಿ ಕಾರ್ಯಕ್ರಮದಲ್ಲಿ...
Date : Friday, 06-01-2017
ನವದೆಹಲಿ: ಏರ್ ಇಂಡಿಯಾ ವಿಮಾನಯಾನವು ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ದರಷ್ಟು ಅಗ್ಗದ ದರಗಳಲ್ಲಿ ಟಿಕೆಟ್ ವಿತರಿಸಲು ನಿರ್ಧರಿಸಿದೆ. ಪ್ರಯಾಣಿಕರು ಪ್ರಯಾಣಿಸಬೇಕಾದ ಸ್ಥಳಗಳ ದೂರವನ್ನು ಆಧಿರಿಸಿ, ಕನಿಷ್ಟ 1080 ರೂ.ದಿಂದ ಆರಂಭಿಸಿ ಗರಿಷ್ಟ 4730 ರೂ. ದರಗಳ ಟಿಕೆಟ್‌ಗಳು ಲಭ್ಯವಿರಲಿವೆ. ರಿಪಬ್ಲಿಕ್ ಡೇ ಸೇಲ್ ಜನವರಿ...
Date : Friday, 06-01-2017
ನವದೆಹಲಿ: ಕೇಂದ್ರ ಬಜೆಟ್ ಮುಂದೂಡುವ ಕುರಿತು ಸಲ್ಲಿಸಿದ ಅರ್ಜಿಯನ್ನು ಶೀಘ್ರ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ಮುಖ್ಯ ನ್ಯಾ.ಜೆ.ಎಸ್.ಖೇಹರ್ ಇದ್ದ ಸುಪ್ರೀಂ ಪೀಠ ಹೇಳಿದೆ. ಗೋವಾ, ಉತ್ತರಾಖಂಡ್, ಉತ್ತರಪ್ರದೇಶ, ಮಣಿಪುರ ಹಾಗೂ ಪಂಜಾಬ್ ಈ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ...
Date : Friday, 06-01-2017
ಇಸ್ಲಾಮಾಬಾದ್: ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ನಡುವಿನ ತಿಕ್ಕಾಟ ಉಲ್ಬಣಿಸಿದ್ದು, ಪಾಕಿಸ್ಥಾನಿಗಳು ಮಾನ್ಯತೆ ಹೊಂದಿದ ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೇ ಅಫ್ಘಾನಿಸ್ಥಾನಕ್ಕೆ ಪ್ರಯಾಣ ಬೆಳೆಸಲು ಅನುಮತಿ ನೀಡಲಾಗುವುದಿಲ್ಲ ಎಂದು ತೋರ್ಖಮ್‌ನ ಅಧಿಕಾರಿಗಳು ಘೋಷಿಸಿದ್ದಾರೆ. ಆದಾಗ್ಯೂ ಡುರಾಂಡ್ ಗಡಿಯ ಎರಡೂ ಭಾಗಗಳಲ್ಲಿ ವಾಸಿಸುವ ಶಿರ್ವಾನಿ ಬುಡಕಟ್ಟು...
Date : Friday, 06-01-2017
ನವದೆಹಲಿ: ಭಾರತದ ಮೂರು ಪ್ರಮುಖ ನಗರಗಳಾದ ಚೆನ್ನೈ, ಅಹ್ಮದಾಬಾದ್ ಹಾಗೂ ವಾರಣಾಸಿ ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೊಳಿಸುವಲ್ಲಿ ಭಾರತಕ್ಕೆ ನೆರವು ನೀಡಲು ಜಪಾನ್ ನಿರ್ಧರಸಿದೆ. ಜಪಾನ್‌ನ ಭಾರತೀಯ ರಾಯಭಾರಿ ಕೆಂಜಿ ಹಿರಮಟ್ಸು ಅವರು ಕೇಂದ್ರ ನಗರಾಭಿವೃದ್ದಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರ...
Date : Friday, 06-01-2017
ನವದೆಹಲಿ : ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ರಾಜ್ಯಕ್ಕೆ 1,782.44 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ನವದೆಹಲಿಯಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ...
Date : Friday, 06-01-2017
ಬೆಂಗಳೂರು : ಎಪಿಎಲ್ ಪಡಿತರ ಚೀಟಿಯನ್ನು ಆನ್ಲೈನ್ನಲ್ಲೇ ಪಡೆಯುವ ನೂತನ ಯೋಜನೆಗೆ ರಾಜ್ಯ ಸರ್ಕಾರವು ಜನವರಿ 9 ರಂದು ಚಾಲನೆ ನೀಡಲಿದೆ. ಆನ್ಲೈನ್ನಲ್ಲಿ ಎಪಿಎಲ್ ಪಡಿತರ ಚೀಟಿಯನ್ನು ahara.nic.in ವೆಬ್ಸೈಟ್ನಲ್ಲಿ ಲಭ್ಯವಿರುವ ಲಿಂಕ್ನಲ್ಲಿ ಆಧಾರ್ ಗುರುತಿನ ಸಂಖ್ಯೆ ದಾಖಲಿಸಿ ಕೂಡಲೇ ಎಪಿಎಲ್ ಪಡಿತರ...
Date : Friday, 06-01-2017
ಡೆಹ್ರಾಡುನ್: ಮುಂಬರುವ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಹುಮತದಿಂದ ಜಯ ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ. ಇಂಡಿಯಾ ಟುಡೇ-ಏಕ್ಸಿಸ್‌ನ ಜನಾಭಿಪ್ರಾಯ ಸಂಗ್ರಹಣೆ ಪ್ರಕಾರ ಬಿಜೆಪಿ ೭೦ ಸದಸ್ಯ ಬಲದ ವಿಧಾನಸಭೆಯಲ್ಲಿ 41-46 ಸ್ಥಾನಗಳನ್ನು ಗೆಲ್ಲುವ...
Date : Thursday, 05-01-2017
ಜಮ್ಮು: ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಬಿಪಿನ್ ರಾವತ್ ಅವರು ಜಮ್ಮು ಮತ್ತು ಕಾಶ್ಮೀರದ ಉದ್ಧಂಪುರ ಸೇನಾ ನೆಲೆಯ ಉತ್ತರ ಕಮಾಂಡ್‌ಗೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿ ಮತ್ತು ಸೇನೆಯ ಕಾರ್ಯಾಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಉದ್ಧಂಪುರ ಕೇಂದ್ರ...
Date : Thursday, 05-01-2017
ಮುಂಬಯಿ: ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ಹಿಂಸಾಚಾರದ ಬಗ್ಗೆ ಟ್ವಿಟರ್ ವೀಡಿಯೋ ಸಂದೇಶದ ಮೂಲಕ ನಟ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು ಈಗ ವೈರಲ್ ಆಗಿದೆ. ಈ ಘಟನೆ ನಿಜಕ್ಕೂ ನಾಚಿಗೆಗೀಡಾಗಿದೆ ಎಂದು ಟ್ವೀಟ್...