News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 23rd January 2025


×
Home About Us Advertise With s Contact Us

ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

ತಲಸರಿ(ಪಿಟಿಐ) : ಬಿಜೆಪಿ ಕಾರ್ಯಕರ್ತರೊಬ್ಬರನ್ನು ಗುರುವಾರ ಭೀಕರ ಹತ್ಯೆ ಮಾಡಿರುವ ಘಟನೆ ಕೇರಳದ ಕಣ್ಣೂರ್ ಜಿಲ್ಲೆಯಲ್ಲಿ ನಡೆದಿದ್ದು ಇದು ಸಿಪಿಐ-ಎಂ ಕಾರ್ಯಕರ್ತರು ಈ ಕತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಲ್ಲಿನ ತಲಿಪರಂಬಾರದಲ್ಲಿರುವ ಆರ್‌ಎಸ್‌ಎಸ್ ಕಚೇರಿ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದ್ದು, ಅದೃಷ್ಟವಶಾತ್ ಯಾರಿಗೂ...

Read More

ಶಿಕ್ಷಣದ ಮೂಲಕ ಭಾರತೀಯ ನಾಗರೀಕತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು: ಪ್ರಣಬ್

ಜಾಲ್ದಾ: ಶಿಕ್ಷಣವನ್ನು ಪಡೆಯುವ ಮೂಲಕ ಭಾರತೀಯ ನಾಗರೀಕತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಜಾಲ್ದಾ ಸತ್ಯಭಾಮಾ ವಿದ್ಯಾಪೀಠದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಶತಮಾನೋತ್ಸವವನ್ನು ಗುರುತಿಸಿಕೊಳ್ಳಲು ಸ್ವಾತಂತ್ರ್ಯ...

Read More

ಫೆಬ್ರವರಿ 1 ರಂದೇ ಬಜೆಟ್ ಮಂಡನೆಗೆ ಕೇಂದ್ರ ಸಮರ್ಥನೆ

ನವದೆಹಲಿ (ಪಿಟಿಐ) : ಫೆಬ್ರವರಿ 1 ರಂದೇ 2017-18 ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸುತ್ತೇವೆ. ಆದರೆ, ಚುನಾವಣೆ ಇರುವ 5 ರಾಜ್ಯಗಳಿಗೆ ಬಜೆಟ್‌ನಲ್ಲಿ ಯಾವುದೇ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಿದೆ. ಉನ್ನತ ಮೂಲಗಳ ಪ್ರಕಾರ, ಒಂದು ತಿಂಗಳು ಮೊದಲೇ...

Read More

ಪ.ಬಂಗಾಲದಲ್ಲಿ ’ಸರಸ್ವತಿ’ ಪೂಜೆ ಬ್ಯಾನ್ ?

ಪ.ಬಂಗಾಲ: ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ ಪೂಜೆ ಆಚರಿಸದಂತೆ ಮಮತಾ ಬ್ಯಾನ್‌ರ್ಜಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿ ಮತ್ತೆ ತನ್ನ ಹುಸಿ ಅಲ್ಪಸಂಖ್ಯಾತ ಮೋಹಕ್ಕೆ ಮೊರೆ ಹೋಗಿದೆ. ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಸರಸ್ವತಿ ಪೂಜೆ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಇದು ಅಸಾಂವಿಧಾನಿಕವೂ ಹೌದು....

Read More

ಕಾಶ್ಮೀರಿ ಪಂಡಿತರ ಮರುಳುವಿಕೆ ; ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಜಮ್ಮು (ಐಎಎನ್‌ಎಸ್) : ಕಾಶ್ಮೀರಿ ಕಣಿವೆಯಿಂದ ವಲಸೆ ಹೋಗಿದ್ದ ಪಂಡಿತರು ಮತ್ತು ಇತರರು ಮರಳಿ ಬರಲು ಅನುಕೂಲವಾಗುವಂತೆ ಪೂರಕ ವಾತಾವರಣ ಸೃಷ್ಟಿಸುವ ಕುರಿತು ತೆಗೆದುಕೊಂಡಿರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿದೆ. ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಮಾಜಿ...

Read More

ಯುದ್ಧ ಸನ್ನಿವೇಶ ಬಂದಲ್ಲಿ ಚೀನಾ ಪಡೆಗಳು 48 ತಾಸುಗಳಲ್ಲಿ ದೆಹಲಿ ತಲುಪಬಹುದು: ಚೀನಾ ಟಿವಿ

ನವದೆಹಲಿ: ಒಂದು ವೇಳೆ ಭಾರತದ ವಿರುದ್ಧ ಯುದ್ಧದ ಸನ್ನಿವೇಶ ಎದುರಾದಲ್ಲಿ ಚೀನಾದ ಯಾಂತ್ರಿಕ ಸೇನಾ ಪಡೆಗಳು 48 ತಾಸುಗಳಲ್ಲಿ ಹಾಗೂ ಅದರ ಅರೆಸೇನಾ ಪಡೆಗಳು 10 ತಾಸುಗಳಲ್ಲಿ ಭಾರತದ ರಾಜಧಾನಿ ದೆಹಲಿಯನ್ನು ತಲುಪಬಹುದು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಟಿವಿ ಚ್ಯಾನೆಲ್‌ವೊಂದು ಹೇಳಿದೆ. ಆಲ್ಬೀಟ್ ಚೀನಾ...

Read More

ಮುಗಿಯದ ಅಮೆಜಾನ್ ಎಡವಟ್ಟು: ಸ್ಕೇಟಿಂಗ್ ಬೋರ್ಡ್‌ನಲ್ಲಿ ಗಣಪ

ಚಂಡೀಗಡ: ಕಾಲೊರೆಸುವ ಮ್ಯಾಟ್‌ಗಳನ್ನು ಭಾರತದ ಧ್ವಜ ಮಾದರಿ ಮಾಡಿ ಮಾರಾಟ ಶುರುವಿಟ್ಟುಕೊಂಡಿದ್ದ ಅಮೆಜಾನ್, ಇದೀಗ ದೇವ ಗಣಪನ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಚಂಡೀಗಡದ ವಕೀಲ ಈ ಕುರಿತು ಗೃಹ ಸಚಿವ...

Read More

ಆದಾಯ ಘೋಷಣೆ ಯೋಜನೆಯಡಿ ವಿದೇಶಿ ಬ್ಯಾಂಕ್ ಖಾತೆ, ಆಸ್ತಿ, ಆಭರಣ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ

ನವದೆಹಲಿ: ಹೊಸ ಆದಾಯ ಘೋಷಣೆ ಯೋಜನೆ ಅಡಿಯಲ್ಲಿ ದಾಖಲೆ ರಹಿತ ದೇಶೀಯ ನಗದು ಹಿಡುವಳಿ ಘೋಷಿಸಬಹುದೇ ಹೊರತು ಆಭರಣಗಳು, ಸ್ಟಾಕ್, ಸ್ಥಿರ ಆಸ್ತಿ ಅಥವಾ ವಿದೇಶಿ ಬ್ಯಾಂಕ್‌ಗಳ ಖಾತೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪ್ರಧಾನಮಂತ್ರಿ ಗರೀಬ್...

Read More

ಭಾರತದ ಅಭ್ಯುದಯಕ್ಕೆ ಚೀನಾ ಹೆದರಬೇಕಿಲ್ಲ : ಎಸ್.ಜೈಶಂಕರ್

ಬೀಜಿಂಗ್: ಭಾರತದ ಅಭ್ಯುದಯವನ್ನು ಚೀನಾ ತನಗೆ ಎದುರಾಗುತ್ತಿರುವ ಬೆದರಿಕೆ ಎಂದು ಪರಿಗಣಿಸಬೇಕಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ತಿಳಿಸಿದ್ದಾರೆ. ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ ಕುರಿತಂತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ಗೌರವಿಸುವಂತೆ...

Read More

ಎಲ್ಲ ಹಳ್ಳಿಗೂ ಜನೌಷಧಿ : ಸಚಿವ ಅನಂತಕುಮಾರ್

ನವದೆಹಲಿ: ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಸಾಯನಿಕ ಮತ್ತು ಗೊಬ್ಬರ ಸಚಿವ ಅನಂತ ಕುಮಾರ್ ಅವರು, ಸಾರ್ವಜನಿಕ ಸ್ವಾಮ್ಯದ ಭಾರತೀಯ ಔಷಧಿ ಮಂಡಳಿ ಮತ್ತು ರಾಷ್ಟ್ರೀಯ ಯುವ...

Read More

Recent News

Back To Top