Date : Saturday, 11-11-2017
ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ಸಮಾವೇಶ ಶನಿವಾರ ಬಂಟ್ವಾಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ’ಈ ಪರಿವರ್ತನಾ ಯಾತ್ರೆ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಲು ಅಲ್ಲ, ಇದು ಕರ್ನಾಟಕದ ಜನರು, ದೀನ ದಲಿತರು ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕಬೇಕೆಂಬ ಕಾರಣಕ್ಕೆ...
Date : Saturday, 11-11-2017
ನವದೆಹಲಿ: ದೇಶೀಯವಾಗಿ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ದ್ವಿಗುಣವಾಗುತ್ತಿರುವ ಹಿನ್ನಲೆಯಲ್ಲಿ 2027ರ ವೇಳೆಗೆ ಭಾರತ ವಿಶ್ವದ ಮೂರನೇ ಅತೀದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಮುಂದಿನ ಹತ್ತು ವರ್ಷದಲ್ಲಿ ವಿಮಾನಯಾನ ಮಾರುಕಟ್ಟೆ 2.6 ಮಿಲಿಯನ್ ನೇರ, ಪರೋಕ್ಷ ಮತ್ತು ಪ್ರೇರಿತ ಉದ್ಯೋಗಗಳನ್ನು...
Date : Saturday, 11-11-2017
ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ನೀಡಿರುವ ಶಿಫಾರಸ್ಸುಗಳಿಂದಾಗಿ ಜನರಿಗೆ ಮತ್ತಷ್ಟು ಪ್ರಯೋಜನಗಳು ಆಗಲಿದೆ ಮತ್ತು ಹೊಸ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದರು. ಜಿಎಸ್‌ಟಿಯಲ್ಲಿ ತಂದ ಸುಧಾರಣೆ ಜನರಿಂದ, ವಿವಿಧ ಕ್ಷೇತ್ರಗಳ ಪ್ರಮುಖರ ಸಲಹೆ ಸೂಚನೆಗಳಿಂದ ಪ್ರೇರಿತವಾಗಿದೆ. ಜಿಎಸ್‌ಟಿ ಜನಸ್ನೇಹಿ, ಜಿಎಸ್‌ಟಿ ಜನರಿಂದ...
Date : Saturday, 11-11-2017
ನವದೆಹಲಿ: ಇತ್ತೀಚಿಗೆ ಗುಜರಾತ್‌ಗೆ ಭೇಟಿಕೊಟ್ಟಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ದೇಗುಲಗಳಿಗೆ ಭೇಟಿಕೊಟ್ಟಿದ್ದರು. ಅವರ ಭೇಟಿ ಇದೀಗ ಚರ್ಚೆಯ ವಸ್ತುವಾಗಿದೆ. ರಾಹುಲ್ ಗಾಂಧಿಯವರಿಗೆ ಗುಜರಾತ್ ಚುನಾವಣೆ ಸಂದರ್ಭದಲ್ಲಿ ದೇಗುಲಗಳ ನೆನಪಾಗಿದೆ. ಇದು ಸೊಗಲಾಡಿ ಭಕ್ತಿ ಎಂದು ಗುಜರಾತಿನ ಬಿಜೆಪಿ ಅಲ್ಪಸಂಖ್ಯಾತ ಘಟಕದ...
Date : Saturday, 11-11-2017
ನವದೆಹಲಿ: ದೇಶದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ ಮೌಲಾನ ಅಬ್ದುಲ್ ಕಲಾಂ ಆಜಾದ್ ಮತ್ತು ಆಚಾರ್ಯ ಜೆಬಿ ಕೃಪಾಲನಿ ಅವರ ಜನ್ಮದಿನವಿಂದು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಮಹಾನ್ ನಾಯಕರನ್ನು ಸ್ಮರಿಸಿ, ನಮನಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ...
Date : Saturday, 11-11-2017
ನವದೆಹಲಿ: ನಸ್ಕೋಮ್ ಎಂದು ಪ್ರಸಿದ್ಧವಾಗಿರುವ ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್‌ವೇರ್ ಆಂಡ್ ಸರ್ವಿಸಸ್ ಕಂಪನೀಸ್‌ನ ಮೊತ್ತ ಮೊದಲ ಮಹಿಳಾ ಅಧ್ಯಕ್ಷೆಯಾಗಿ ದೆಬ್ಜಾನಿ ಘೋಷ್ ನೇಮಕವಾಗಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿರುವ ಆರ್.ಚಂದ್ರಶೇಖರ್ ಅವರ ಅಧಿಕಾರವಧಿ ಮಾರ್ಚ್‌ನಲ್ಲಿ ಅಂತ್ಯವಾಗಲಿದ್ದು, ಬಳಿಕ ಘೋಷ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ....
Date : Saturday, 11-11-2017
ನವದೆಹಲಿ: ಶೀಘ್ರದಲ್ಲೇ ಅನಿವಾಸಿ ಭಾರತೀಯರು ಕೂಡ ಮತದಾನ ಮಾಡುವ ಹಕ್ಕನ್ನು ಪಡೆಯಲಿದ್ದಾರೆ. ಈ ಬಗೆಗಿನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡನೆಗೊಳಿಸಲು ಸರ್ಕಾರ ನಿರ್ಧರಿಸಿದೆ. ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಈ ಬಗ್ಗೆ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಈ ಬಗೆಗಿನ ಪ್ರಕ್ರಿಯೆಯನ್ನು...
Date : Saturday, 11-11-2017
ನವದೆಹಲಿ: ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವೈದ್ಯರಿಗೆ, ಶಿಕ್ಷಕರಿಗೆ ಮತ್ತು ಧಾರ್ಮಿಕ ಮುಖಂಡರಿಗೆ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ದಾಧಿಚಿ ದೇಹದಾನಿ ಸಮಿತಿ ಆಯೋಜನೆ ಮಾಡಿದ್ದ ‘ದೇಹದಾನಿಗಳ ಉತ್ಸವ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು....
Date : Saturday, 11-11-2017
ವಿಯೆಟ್ನಾಂ: ಭಾರತವನ್ನು ಪ್ರಗತಿ ಪಥದತ್ತ ಕೊಂಡೊಯ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ವಿಯೆಟ್ನಾಂನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಎಕನಾಮಿಕ್ ಕಾರ್ಪೋರೇಶನ್ ಸಮಿತ್ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ‘ಭಾರತ ತನ್ನ...
Date : Saturday, 11-11-2017
ಮುಂಬಯಿ: ಖ್ಯಾತ ಕವಿ ಗುಲ್ಝಾರ್ ಅವರು ಹವಾಮಾನ ವೈಪರೀತ್ಯದ ಥೀಮ್ ಇಟ್ಟುಕೊಂಡು ಕವಿತೆಯನ್ನು ರಚಿಸಿದ್ದಾರೆ. ‘ಮೋಸಂ ಬೇಗರ್ ಹೋನೆ ಲಗೆ ಹೇ’ ಎಂಬುದು ಅವರು ಕವಿತೆಯಾಗಿದೆ. ಹವಾಮಾನದ ಎಳೆಯನ್ನು ಇಟ್ಟುಕೊಂಡು ನಿರ್ಮಿಸಲಾಗುತ್ತಿರುವ ‘ಕಡ್ವಿ ಹವಾ’ ಸಿನಿಮಾದಲ್ಲಿ ಈ ಕವಿತೆ ಹಾಡಾಗಿ ರೂಪುಗೊಳ್ಳಲಿದೆ....