Date : Wednesday, 15-11-2017
ಪಣಜಿ: ದಕ್ಷಿಣ ಮತ್ತು ಉತ್ತರ ಗೋವಾದಲ್ಲಿ ಕರ್ತವ್ಯ ನಿರತ ಪೊಲೀಸರು ಇನ್ನು ಮುಂದೆ ಮೊಬೈಲ್‌ಗಳನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಸಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಉತ್ತರ ಗೋವಾ ಎಸ್‌ಪಿ ಚಂದನ್ ಚೌಧುರಿ ಮತ್ತು ದಕ್ಷಿಣ ಗೋವಾ ಎಸ್‌ಪಿ ಎಕೆ ಗಾವಸ್...
Date : Wednesday, 15-11-2017
ನವದೆಹಲಿ: ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಭಾರತದ ಪ್ರಾಚೀನ ವಿದ್ಯೆ ಯೋಗಗೆ ಕ್ರೀಡಾ ಮಾನ್ಯತೆಯನ್ನು ನೀಡಿದೆ. ಕ್ರೀಡಾ ಚಟುವಟಿಕೆಗಳ ಪಟ್ಟಿಯಲ್ಲಿ ಅದು ಯೋಗವನ್ನು ಸೇರ್ಪಡೆಗೊಳಿಸಿದೆ. ಸೌದಿಯ ಈ ಕ್ರಮವನ್ನು ಬಿಜೆಪಿ ಮುಖಂಡ ಸುಬಹ್ಮಣ್ಯನ್ ಸ್ವಾಮಿ, ಮುಸ್ಲಿಂ ಧರ್ಮಗುರು ಮೌಲಾನ ಸಾಜಿದ್...
Date : Wednesday, 15-11-2017
ನವದೆಹಲಿ: ಭೂಮಿ ಅಪಾಯದಲ್ಲಿದೆ, ಅದನ್ನು ಉಳಿಸಿಕೊಳ್ಳುವ ಸಮಯ ಓಡುತ್ತಿದೆ ಎಂದು 15 ಸಾವಿರ ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. 25 ವರ್ಷಗಳಿಂದ ಭೂಮಿಯಲ್ಲಿ ನಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದೆ ಎಂದು ಅವರು ವಿಷಾದಿಸಿದ್ದಾರೆ. ಭೂಮಿಗೆ ಗಣನೀಯ ಪ್ರಮಾಣದ ಮತ್ತು ಎಂದೂ ಬದಲಾಯಿಸಲಾಗದ ಹಾನಿಗಳು ಆಗುವುದನ್ನು...
Date : Wednesday, 15-11-2017
ನವದೆಹಲಿ: ನೋಟು ಬ್ಯಾನ್ ಆದ ಬಳಿಕ ಪನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ ಎಂದು ಸೆಂಟ್ರಲ್ ಬೊರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಹೇಳಿದೆ. ಈ ಹಿಂದೆ ಪ್ರತಿ ತಿಂಗಳಲ್ಲಿ 2.5 ಲಕ್ಷ ಮಂದಿ ಪಾನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದರು, ಆದರೆ...
Date : Wednesday, 15-11-2017
ವಾಷಿಂಗ್ಟನ್: ಭಾರತೀಯ ಕಂಪನಿಗಳು ಅಮೆರಿಕಾದಲ್ಲಿ ಸುಮಾರು 113,000 ಉದ್ಯೋಗಳನ್ನು ಸೃಷ್ಟಿಸಿವೆ ಮತ್ತು ಸುಮಾರು ಯುಎಸ್‌ಟಿ 18 ಬಿಲಿಯನ್ ಹೂಡಿಕೆ ಮಾಡಿದೆ ಎಂದು ವಾರ್ಷಿಕ ವರದಿಯಿಂದ ತಿಳಿದು ಬಂದಿದೆ. ‘ಇಂಡಿಯನ್ ರೂಟ್ಸ್, ಅಮೆರಿಕನ್ ಸಾಯಿಲ್’ ಎಂಬ ವರದಿಯನ್ನು ಕಾನ್ಪಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿಐಐ)...
Date : Wednesday, 15-11-2017
ಭೋಪಾಲ್: ಹೆಣ್ಣು ಮಕ್ಕಳ ವಸತಿಗೃಹ, ಧಾರ್ಮಿಕ ಕೇಂದ್ರ, ಶಾಲೆಗಳ ಸಮೀಪವಿರುವ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌವ್ಹಾಣ್ ಘೋಷಿಸಿದ್ದಾರೆ. ಭೋಪಾಲ್ ಗ್ಯಾಂಗ್ ರೇಪ್ ನಡೆದ ಬಳಿಕ ಮಹಿಳಾ ಸುರಕ್ಷತೆಯ ಬಗ್ಗೆ ಪ್ರತಿ ವಾರ ಪರಿಶೀಲನಾ ಸಭೆ ನಡೆಸುವ...
Date : Wednesday, 15-11-2017
ನವದೆಹಲಿ: ಜನವರಿ 1ರಿಂದ ಜಪಾನ್ ಭಾರತೀಯರಿಗಾಗಿ ವೀಸಾ ನಿಯಮಗಳನ್ನು ಸಡಿಲಗೊಳಿಸಲಿದೆ. ಅಲ್ಲದೇ ಅಲ್ಪಾವಧಿಯ ತಂಗುವಿಕೆಗಾಗಿ ಬಹು ಪ್ರವೇಶ ವೀಸಾವನ್ನು ಮಂಜೂರು ಮಾಡಲಿದೆ. ವೀಸಾ ಅರ್ಜಿ ಸಲ್ಲಿಕೆಯ ದಾಖಲೆಯನ್ನು ಸರಳಗೊಳಿಸಲಾಗಿದೆ ಮತ್ತು ಅರ್ಹ ಅರ್ಜಿದಾರರನ್ನು ವಿಸ್ತಾರಗೊಳಿಸಲಾಗಿದೆ. ಇನ್ನು ಮುಂದೆ ಜಪಾನಿನ ಬಹು-ಪ್ರವೇಶ ವೀಸಾಗೆ...
Date : Wednesday, 15-11-2017
ಬೆಂಗಳೂರು: ಮುಂಬರುವ ಐಎಸ್‌ಎಲ್‌ನಲ್ಲಿ ಫುಟ್ಬಾಲ್ ತಂಡ ಬೆಂಗಳೂರು ಎಫ್‌ಸಿಯ ರಾಯಭಾರಿಯಾಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ನೇಮಕವಾಗಿದ್ದಾರೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದ್ರಾವಿಡ್, ‘ಬೆಂಗಳೂರು ಎಫ್‌ಸಿ ರಾಯಭಾರಿಯಾಗಿರುವುದು ಗೌರವ ತಂದಿದೆ. ಬೆಂಗಳೂರಿನವನಾದ್ದರಿಂದ ಈ ಸಂಪರ್ಕ ಆತ್ಮೀಯವೆನಿಸಿದೆ’ ಎಂದಿದ್ದಾರೆ. ಐಎಸ್‌ಎಲ್...
Date : Wednesday, 15-11-2017
ಚೆನ್ನೈ: ನೀಟ್ ಸೇರಿಂದತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗಾಗಿ ತಮಿಳುನಾಡು ಸರ್ಕಾರ ಉಚಿತ ಕೋಚಿಂಗ್ ಸೆಂಟರ್‌ಗಳನ್ನು ತೆರೆದಿದೆ. ಅಲ್ಲಿನ ಸಿಎಂ ಪಳನಿಸ್ವಾಮಿ ಅವರು ಉಚಿತ ಕೋಚಿಂಗ್ ಸೆಂಟರ್ ಯೋಜನೆಗೆ ಮಂಗಳವಾರ ಚಾಲನೆ ನೀಡಿದ್ದು, ರಾಜ್ಯದ ವಿವಿಧೆಡೆ 412 ಕೋಚಿಂಗ್ ಸೆಂಟರ್‌ಗಳು ಆರಂಭಗೊಳ್ಳಲಿವೆ....
Date : Wednesday, 15-11-2017
ನವದೆಹಲಿ: ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತ 2,45,000 ಮಿಲಿಯನೇರ್‌ಗಳ ತವರು ಎಂಬುದಾಗಿ ಕ್ರೆಡಿಟ್ ಸುಸ್ಸೆ ರಿಪೋರ್ಟ್ ಹೇಳಿದೆ. ಭಾರತದ ಒಟ್ಟು ಮನೆಗಳ ಆಸ್ತಿ ಯುಎಸ್‌ಡಿ 5 ಟ್ರಿಲಿಯನ್ ಇದೆ, 2022ರ ವೇಳೆಗೆ ಇದು ಯುಎಸ್‌ಡಿ 7.1 ಟ್ರಿಲಿಯನ್‌ಗೆ ಏರಿಕೆಯಾಗಲಿದೆ. ಆಗ...