Date : Wednesday, 22-01-2025
ಬೆಂಗಳೂರು: ಮಾನ್ಯ ಅಟಲ್‍ಜೀ ಅವರನ್ನು ಸ್ಮರಿಸುವ ಸ್ಮೃತಿ ಸಂಕಲನ ಮತ್ತು ಅಭಿಯಾನವು ಜನವರಿ 14ರಿಂದ ಫೆ.15ರವರೆಗೆ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ...
Date : Wednesday, 22-01-2025
ಪ್ರಯಾಗ್ರಾಜ್ : ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಪ್ರಯಾಗರಾಜ್‌ನ ಇಸ್ಕಾನ್ ಶಿಬಿರದಲ್ಲಿ ಮಹಾಪ್ರಸಾದ ಬಡಿಸಿದ್ದಾರೆ. ಅವರು ಮೂರು ದಿನಗಳ ಕಾಲ ಮಹಾ ಕುಂಭಮೇಳದಲ್ಲಿ ಇರಲಿದ್ದಾರೆ. ಹಸಿರು ಸೀರೆ ಮತ್ತು ಹೆಗಲ ಮೇಲೆ ಕಪ್ಪು ಚೀಲ ಧರಿಸಿ ಸುಧಾಮೂರ್ತಿ ಆಹಾರ ಕೌಂಟರ್‌ನಲ್ಲಿ...
Date : Wednesday, 22-01-2025
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಳೆದ ವರ್ಷ ನವೆಂಬರ್‌ನಲ್ಲಿ 14 ಲಕ್ಷ 63 ಸಾವಿರ ಸದಸ್ಯರನ್ನು ಸೇರಿಸಿಕೊಂಡಿದೆ. ಇದು ಅಕ್ಟೋಬರ್ 2024 ಕ್ಕೆ ಹೋಲಿಸಿದರೆ ನಿವ್ವಳ ಸದಸ್ಯರಲ್ಲಿ ಶೇ. 9.07 ರಷ್ಟು ಹೆಚ್ಚಳವಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು...
Date : Wednesday, 22-01-2025
ನವದೆಹಲಿ: ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನ 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, ಈ ಆಂದೋಲನವು ಪರಿವರ್ತನಾತ್ಮಕ, ಜನ-ಚಾಲಿತ ಉಪಕ್ರಮವಾಗಿ ಮಾರ್ಪಟ್ಟಿದೆ ಮತ್ತು ಎಲ್ಲಾ ಹಂತಗಳ ಜನರ ಭಾಗವಹಿಸುವಿಕೆಯನ್ನು ಸೆಳೆದಿದೆ ಎಂದು ಶ್ಲಾಘಿಸಿದ್ದಾರೆ. ಸಾಮಾಜಿಕ...
Date : Wednesday, 22-01-2025
ನವದೆಹಲಿ: ಜನವರಿ ಮೊದಲ ಮೂರು ವಾರಗಳಲ್ಲಿ, ಕೂಂಬಿಂಗ್ ಮತ್ತು ಸ್ಟ್ರೈಕ್ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್‌ಗಳಲ್ಲಿ 48 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯದ ದತ್ತಾಂಶಗಳು ತಿಳಿಸಿವೆ. ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಪ್ರಸ್ತುತಪಡಿಸಲಾದ ದತ್ತಾಂಶವು, 2025 ರಲ್ಲಿ ಪ್ರತಿದಿನ ಕನಿಷ್ಠ...
Date : Wednesday, 22-01-2025
ನವದೆಹಲಿ: ಜನವರಿ 22 ರಿಂದ ಬಿಜೆಪಿ ಸಂಸದ ಅರುಣ್ ಗೋವಿಲ್ ಅವರು ದೇಶಾದ್ಯಂತ 11 ಲಕ್ಷ ರಾಮಾಯಣ ಪ್ರತಿಗಳನ್ನು ವಿತರಿಸಲು ಯೋಜಿಸಿದ್ದಾರೆ. ಮೀರತ್-ಹಾಪುರದ ಲೋಕಸಭಾ ಸಂಸದರಾಗಿರುವ ಗೋವಿಲ್, ಅಯೋಧ್ಯೆಯ ಜನ್ಮಭೂಮಿ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಸಮಾರಂಭದ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥ...
Date : Wednesday, 22-01-2025
ನವದೆಹಲಿ: ದೇಶದ ಬಾಹ್ಯಾಕಾಶ ಆರ್ಥಿಕತೆ 8 ಶತಕೋಟಿ ಡಾಲರ್‌ಗಳಿಗೆ ಬೆಳೆದಿದೆ ಮತ್ತು ಮುಂದಿನ ದಶಕದಲ್ಲಿ 44 ಶತಕೋಟಿ ಡಾಲರ್‌ಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಟಿವಿ ಚಾನೆಲ್‌ಗೆ ನೀಡಿದ...
Date : Wednesday, 22-01-2025
ನವದೆಹಲಿ: ದೇಶಾದ್ಯಂತ ನಾಲ್ಕು ಕೋಟಿಗೂ ಹೆಚ್ಚು ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಯೋಜನೆಯನ್ನು ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಜನವರಿ 22, 2015 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಪೋಷಕರು ಯಾವುದೇ ಅಂಚೆ...
Date : Tuesday, 21-01-2025
ನವದೆಹಲಿ: ಅಧಿಕಾರಕ್ಕೆ ಮರಳಿದ ಮೊದಲ ದಿನ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ, ಇದು ಜೊ ಬೈಡೆನ್ ಆಡಳಿತದ ನೀತಿಗಳಲ್ಲಿ ಬಾರೀ ಬದಲಾವಣೆಗಳನ್ನು ತರಲಿದೆ. ಕ್ಯಾಪಿಟಲ್ ಒನ್ ಅರೆನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಟ್ರಂಪ್ ಅವರ ನಿರ್ಧಾರಗಳು...
Date : Tuesday, 21-01-2025
ನವದೆಹಲಿ: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 1 ಕೋಟಿ ರೂ. ಬಹುಮಾನ ತಲೆ ಮೇಲೆಹೊತ್ತಿದ್ದ ನಕ್ಸಲ ಸೇರಿದಂತೆ 20 ನಕ್ಸಲರು ಸಾವನ್ನಪ್ಪಿದ್ದಾರೆ. ಈ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾರ್ಯಾಚರಣೆಯನ್ನು ಪ್ರಮುಖ...