News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

ರಾಜತಾಂತ್ರಿಕತೆಗೆ ವೈಯಕ್ತಿಕ ಸ್ಪರ್ಶ: ದೆಹಲಿಯಲ್ಲಿ ಖಾದ್ಯ ಬಡಿಸಿದ ಇಟಲಿ ಸಚಿವ

ನವದೆಹಲಿ: ಇಟಾಲಿಯನ್ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಅವರ ಗೌರವಾರ್ಥವಾಗಿ ಆಯೋಜಿಸಲಾದ ವಿಶೇಷ ರಾಜತಾಂತ್ರಿಕ ಕಾರ್ಯಕ್ರಮದಲ್ಲಿ ಸ್ವತಃ ರಿಸೊಟ್ಟೊ ಎಂಬ ಇಟಾಲಿಯನ್‌ ತಿಂಡಿಯನ್ನು ಬಡಿಸುವ ಮೂಲಕ ಆಂಟೋನಿಯೋ ಗಮನಸೆಳೆದಿದ್ದಾರೆ. ಈ ಮೂಲಕ ತಮ್ಮ ಭೇಟಿಗೆ ವೈಯಕ್ತಿಕ ಮತ್ತು ಸಾಂಸ್ಕೃತಿಕ ಸ್ಪರ್ಶವನ್ನು ನೀಡಿದ್ದಾರೆ....

Read More

ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣದಿಂದ CO2 ಹೊರಸೂಸುವಿಕೆ 736 ಲಕ್ಷ ಟನ್‌ ಕಡಿತ

ನವದೆಹಲಿ: ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಣ ಬಳಸುವುದರಿಂದ ಭಾರತದ ಇಂಗಾಲದ  ಹೊರಸೂಸುವಿಕೆ 736 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ...

Read More

“ಮತ ಬ್ಯಾಂಕ್‌ ಉಳಿಸಿಕೊಳ್ಳಲು ಅಕ್ರಮ ವಲಸಿಗರನ್ನು ಪ್ರತಿಪಕ್ಷಗಳು ರಕ್ಷಿಸುತ್ತಿವೆ”- ಅಮಿತ್‌ ಶಾ

ನವದೆಹಲಿ: ಲೋಕಸಭೆಯು ನಿನ್ನೆ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ತೀವ್ರ ಚರ್ಚೆಗೆ ಸಾಕ್ಷಿಯಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷದ ಮೇಲೆ ಪ್ರಬಲ ವಾಗ್ದಾಳಿ ನಡೆಸಿದ್ದು, ತಮ್ಮ ಮತ...

Read More

ವೀರ್ ಬಾಬಾ ಸಂಗತ್ ಸಿಂಗ್: ಔರಂಗಜೇಬನಿಗೆ ಮಣ್ಣು ಮುಕ್ಕಿಸಿ ಗುರು ಗೋಬಿಂದರನ್ನು ರಕ್ಷಿಸಿದ್ದ ಯೋಧ 

ಗುರು ಗೋಬಿಂದ್ ಸಿಂಗ್ ಅವರು ಬಾಬಾ ಸಂಗತ್ ಸಿಂಗ್ ಜಿ ಅವರನ್ನು ಯುದ್ಧಕ್ಕೆ ಸಿದ್ಧಪಡಿಸುತ್ತಿರುವ ಚಿತ್ರ ಮೂಲ: nedricknews ಡಿಸೆಂಬರ್ 1704 ರಲ್ಲಿ ನಡೆದ ಎರಡನೇ ಚಾಮ್ಕೌರ್ ಯುದ್ಧದ ಸಮಯದಲ್ಲಿ, ಔರಂಗಜೇಬ್ ಒಂದು ನಿರ್ದಯ ಆದೇಶವನ್ನು ಹೊರಡಿಸಿದ್ದ. ಸತ್ತು ಅಥವಾ ಜೀವಂತವಾಗಿಯಾದರೂ...

Read More

ಮೋದಿ, ಇಸ್ರೇಲ್‌ ಪ್ರಧಾನಿ ನಡುವೆ ದೂರವಾಣಿ ಸಂಭಾಷಣೆ: ಮಹತ್ವದ ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಇಬ್ಬರೂ ನಾಯಕರು ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಮುಂದುವರಿದ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಪರಸ್ಪರ ಪ್ರಯೋಜನಗಳಿಗಾಗಿ ಈ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ...

Read More

ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರಚಿಸಿದ ರೂವಾರಿಗಳ ವಿವರ ನೀಡಲು ವಿಜಯೇಂದ್ರ ಒತ್ತಾಯ

ಬೆಳಗಾವಿ: ಬುರುಡೆ ಗ್ಯಾಂಗ್ ನವರು ಎಷ್ಟು ತಪ್ಪಿತಸ್ಥರೋ, ಅವರಿಗೆ ಹಣಕಾಸು ವ್ಯವಸ್ಥೆ ಮಾಡಿದವರು, ಈ ಷಡ್ಯಂತ್ರದ ರೂವಾರಿಗಳು, ಸೂತ್ರಧಾರಿಗಳ ಕುರಿತು ಬೆಳಕು ಚೆಲ್ಲಬೇಕು. ಈ ಸಂಬಂಧ ಎಸ್‍ಐಟಿ ತನಿಖಾ ವರದಿ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು...

Read More

ರಾಜ್ಯ ಸರಕಾರದಿಂದ ಪೊಲೀಸ್ ಇಲಾಖೆಯ ದುರ್ಬಳಕೆ- ಬಿ.ವೈ.ವಿಜಯೇಂದ್ರ

ಬೆಳಗಾವಿ: ಸದನದಲ್ಲಿ ವಿಪಕ್ಷ ನಾಯಕರು ಮಾತನಾಡುವಾಗ ಅದನ್ನು ಕೇಳುವ ವ್ಯವಧಾನವೂ ಆಡಳಿತ ಪಕ್ಷದವರಿಗೆ ಇಲ್ಲವೆಂದಾದರೆ, ಇದು ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. 9-10...

Read More

ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆಗೆ ಆಗ್ರಹ

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ...

Read More

‘ಸಿಂಗಾಪುರ’ ಹೆಸರು ಸಂಸ್ಕೃತದ್ದು, ಎರಡೂ ದೇಶಗಳ ಬಾಂಧವ್ಯ ಆಳವಾಗಿದೆ – ಟೆಮಾಸೆಕ್ ಅಧ್ಯಕ್ಷ

ನವದೆಹಲಿ: ಭಾರತ ಮತ್ತು ಸಿಂಗಾಪುರ ನಡುವಿನ ಬಾಂಧವ್ಯ ಆಳವಾಗಿ ಬೇರೂರಿದೆ ಮತ್ತು ‘ಸಿಂಗಾಪುರ’ ಎಂಬ ಹೆಸರು ಸಂಸ್ಕೃತ ಪದದಿಂದ ಬಂದಿದೆ ಎಂದು ಟೆಮಾಸೆಕ್‌ನ ಅಧ್ಯಕ್ಷ ಮತ್ತು ಸಿಂಗಾಪುರ ಪ್ರಧಾನಿಯವರ ಹಿರಿಯ ಸಲಹೆಗಾರ ಟಿಯೋ ಚೀ ಹೀನ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ 5...

Read More

ಸಂಸತ್ ಅಧಿವೇಶನದ ವೇಳೆಯೇ ರಾಹುಲ್ ಜರ್ಮನಿ ಪ್ರಯಾಣ: ಬಿಜೆಪಿ ಟೀಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಂಬರುವ ಬರ್ಲಿನ್ ಪ್ರವಾಸ ಹೊಸ ರಾಜಕೀಯ ಬಿರುಗಾಳಿಗೆ ನಾಂದಿ ಹಾಡಿದೆ, ಲೋಕಸಭೆಯಲ್ಲಿ ನಿರ್ಣಾಯಕ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಅವರು ವಿದೇಶಕ್ಕೆ ಹೋಗುತ್ತಿರುವುದನ್ನು ಬಿಜೆಪಿ ಟೀಕಿಸಿದೆ. ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಕರ್ತವ್ಯದ...

Read More

Recent News

Back To Top