Date : Saturday, 23-01-2016
ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜ.27 ರಿಂದ ಫೆ.2 ರವರೆಗೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ವಳಲಂಬೆ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್ ವತಿಯಿಂದ ತಾತ್ಕಾಲಿಕವಾಗಿ ಮೊಬೈಲ್ ಸಿಗ್ನಲ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ.ವಳಲಂಬೆ ಪ್ರದೇಶದಲ್ಲಿ...
Date : Saturday, 23-01-2016
ಸುಳ್ಯ : ಬೆಂಗಳೂರಿನ ಅಮೃತ ನೇತ್ರ ತಂಡದ ಅಂಧ ಕಲಾವಿದರಿಂದ ಸ್ನೇಹ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. 10 ಜನರ ತಂಡವು ವಿಘ್ನೇಶ್ವರ ಸ್ತುತಿಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ಹಲವು ಅರ್ಥಪೂರ್ಣ ಚಲನ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿ ಬಂದವು. ಸಂಗೀತ ಕಾರ್ಯಕ್ರಮದ ಬಳಿಕ...
Date : Friday, 22-01-2016
ಸುಳ್ಯ : ಪರಿಸರ ಹಾಗೂ ಮಕ್ಕಳ ನಡುವಿನ ಗೆಳೆತನದ ಕಲಿಕೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಒಂದು ಶಾಲೆಯೆಂದರೆ ಹೀಗೂ ಇರಬಹುದೇ! ಎಂಬ ಅಚ್ಚರಿ ಸ್ನೇಹ ಶಾಲೆಯನ್ನು ನೋಡಿದಾಗ ಉಂಟಾಗುತ್ತದೆ. ಈ ರಾಜ್ಯ ಇಡೀ ಸುತ್ತಿರುವ ನನಗೆ ಸ್ನೇಹ ಶಾಲೆಯಂತಹ ಶಾಲೆ...
Date : Friday, 22-01-2016
ಬೆಂಗಳೂರು : ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ. ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುಲು ಸರಕಾರ ಮುಂದಾಗಿದೆ. ಹಂಪಿ ಕನ್ನಡ ವಿವಿಯ ಮಾಜಿ ಉಪಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ನೇತೃತ್ವದ ಸಮಿತಿಯು...
Date : Monday, 18-01-2016
ಸುಳ್ಯ : We inaugurated the Bayalu Soorya Aalaya on the Makara Sankramana Day that is on 14 jan at Sneha School Sullia. The open SUN temple has facility for performing...
Date : Tuesday, 12-01-2016
ನಮ್ಮ ಶಕ್ತಿಸಾಮರ್ಥ್ಯ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಇತರರ ಖಂಡನೆ ಬೇಡ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿಭೆ ಇದೆ. ವಿವೇಕಾನಂದರಂತೆ ನಾವು ಉತ್ತಮ ಕೆಲಸವನ್ನು ಮಾಡಲು ಉತ್ತಮ ಚಿಂತನೆ ಮಾಡೋಣ. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಚಿಂತನೆ, ಜ್ಞಾನ ಹಾಗೂ ಅಧ್ಯಯನ...
Date : Monday, 11-01-2016
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯೂ ಜರಗಿತ್ತು. ಅಧ್ಯಕ್ಷರಾಗಿ ಕು| ಕೃತಿಕಾ ಮದುವೆಗದ್ದೆ, ಉಪಾಧ್ಯಕ್ಷರಾಗಿ ಚಿನ್ಮಯ್ ಕಾರ್ಯದರ್ಶಿಯಾಗಿ ಆದಿತ್ಯಕೇಶವ ಕೆ ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಸ್ಥೆಯ...
Date : Saturday, 09-01-2016
ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಸ್ಪಷ್ಟತೆ ಅಗತ್ಯ ಸುಬ್ರಹ್ಮಣ್ಯ: ಶೈಕ್ಷಣಿಕ ವಿಚಾರವು ಬದುಕಿಗೆ ಸಂಬಂಧಿಸಿದ್ದು, ಹೀಗಾಗಿ ಸರ್ಕಾರ ಮಟ್ಟದಿಂದಲೇ ಶೈಕ್ಷಣಿಕ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ.ಹೀಗಾಗಿ ಆಡಳಿತ ವರ್ಗವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು...
Date : Tuesday, 05-01-2016
ಪುದು : ಪುದು ಗ್ರಾಮದ ಕುಮ್ಡೇಲು ಶ್ರೀ ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ಥಾನದ 66 ನೇ ವರ್ಷದ ನೇಮೋತ್ಸವದ ಅಂಗವಾಗಿ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನಿತ್ಯಾನಂದ ಆಶ್ರಮ ಕೊಂಡೆಯೂರು...
Date : Monday, 28-12-2015
ಸುಳ್ಯ : ಮಕ್ಕಳು ಚಿಕ್ಕವರಾಗಿರುವಾಗಲೇ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಪೋಷಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಮಾಡಿದ ಸಾಧನೆಯನ್ನು ಪ್ರೋತ್ಸಾಹಿಸಿ, ವಿದ್ಯೆ ಎನ್ನುವುದು ಜ್ಞಾನಕ್ಕಾಗಿ ಇದು ನಿಂತ ನೀರಾಗಬಾರದು. ಸ್ಪರ್ಧಾತ್ಮಕ ಮನೋಭಾವಕ್ಕಿಂತ ಸಹಕಾರ...