Date : Thursday, 11-05-2017
ಮೂಡುಬಿದಿರೆ: ಭವಿಷ್ಯದ ಉದ್ಯಮಿಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಎಂಟರ್ಪ್ರೆನುರ್ಶಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮಹತ್ವದ ಒಪ್ಪಂದ ಮಾಡಿಕೊಂಡಿವೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಆಳ್ವ ಹಾಗೂ ಇಡಿಐಐ ದಕ್ಷಿಣ ರಾಜ್ಯಗಳ...
Date : Thursday, 11-05-2017
ಬಂಟ್ವಾಳ : ಪಾಣೆ ಮಂಗಳೂರಿನ ಆಯುರ್ವೆದಿಕ್ ವೈದ್ಯರಾದ ಡಾ|| ವಿಶ್ವನಾಥ ನಾಯಕರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ವಿಶೇಷ ಸಾಧನೆಗೆ ರಾಷ್ಟ್ರಮಟ್ಟದ ಆಯುರ್ವೇದಿಕ್ ವೈದ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಸ್ನೇಹ ಯುವ ಸಾಂಸ್ಕೃತಿಕ ಸಂಘದ ವತಿಯಿಂದ ನವದೆಹಲಿಯಲ್ಲಿ ಮೇ 11 ರಂದು ನಡೆಯಲಿರುವ ಕನ್ನಡ...
Date : Wednesday, 10-05-2017
ಮಂಗಳೂರು : ಶಾರದಾ ವಿದ್ಯಾಲಯ ಮಂಗಳೂರು ಹಾಗೂ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ, ತಲಪಾಡಿ ಇಲ್ಲಿನ 50 ವಿದ್ಯಾರ್ಥಿಗಳು ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ, ಶಾರದಾ ವಿದ್ಯಾನಿಕೇತನದ ಪ್ರಾಂಶುಪಾಲೆ ಶ್ರೀಮತಿ ಸುಷ್ಮಾ ದಿನಕರ್, ವಿದ್ಯಾಲಯದ ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್...
Date : Monday, 08-05-2017
ಮಂಗಳೂರು : ಮಂಗಳೂರು ಮೂಲದ ರಿಯಾನ ಮತ್ತು ಅವರ ಪತಿ ನರೆನ್ ಪ್ರಭು ಅವರನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಹತ್ಯೆ ಹೆಚ್ಚುತ್ತಿರುವುದು ಖಂಡನಾರ್ಹವಾಗಿದ್ದು, ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು...
Date : Thursday, 04-05-2017
ಮಂಗಳೂರು : ಸ್ಮಾರ್ಟ್‌ಸಿಟಿಯಾಗಿ ಆಯ್ಕೆಗೊಂಡಿರುವ ಮಂಗಳೂರಿಗೆ ಕೇಂದ್ರ ಸರಕಾರದಿಂದ 107 ಕೋಟಿ ಬಿಡುಗಡೆಯಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ಈ ಮೂಲಕ ವಿಧ್ಯುಕ್ತವಾಗಿ ಆರಂಭಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ....
Date : Wednesday, 03-05-2017
ಮಂಗಳೂರು : ಬಿಜೆಪಿ 55 ನೇ ಅತ್ತಾವರ ವಾರ್ಡ್‌ನ ಆಧಾರ ನೋಂದಣಿ ಕಾರ್ಯಕ್ರಮವು ಬಾಬುಗುಡ್ಡೆಯ ಸರಕಾರಿ ಶಾಲೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ಡಿ.ವೇದವ್ಯಾಸ ಕಾಮತ್ ನೆರವೇರಿಸಿದರು. ಆ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ನಗರ...
Date : Tuesday, 02-05-2017
ಮಂಗಳೂರು : ನಗರದ ವಿ.ಟಿ. ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ನೂತನವಾಗಿ ನಿರ್ಮಿಸಿರುವ ರಜತ ದ್ವಾರವನ್ನು ತಾ| 29-04-2017 ಶನಿವಾರ ಶ್ರೀ ದೇವರಿಗೆ ಸಮರ್ಪಿಸಲಾಯಿತು. ಅಂದು ಬೆಳಗ್ಗೆ ಶ್ರೀ ಕೃಷ್ಣಮಂತ್ರ ಹವನ ಸಾನಿಧ್ಯ ಹೋಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮಾಸ್ಟರ್ ಸಮರ್ಥ ಶೆಣೈ...
Date : Saturday, 29-04-2017
ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಮಹೇಶ್ ಕಲ್ಲೂಟಿ ಅವರು ಮಂಡಿಸಿದ ‘ಗ್ಲೋಬಲ್ ಕಾಂಟ್ರಿಬೂಷನ್ ರೋಬೊಸ್ಟ್ ಸೆಕ್ಯೂರ್ ಮಲ್ಟಿಚಾನೆಲ್ ರೂಟಿಂಗ್ ಪ್ರೋಟೋಕಾಲ್’ ಎಂಬ ಕಂಪ್ಯೂಟರ್ ಸೈನ್ಸ್ ವಿಷಯಾಧಾರಿತ ಮಹಾಪ್ರಬಂಧಕ್ಕೆ ರಾಜಸ್ಥಾನದ ಡಾ.ಕೆ.ಎನ್. ಮೋದಿ ವಿಶ್ವವಿದ್ಯಾಲಯ...
Date : Saturday, 29-04-2017
ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠದ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ದೇವರ 50 ನೇ ಪ್ರತಿಷ್ಠಾ ವರ್ಧಂತಿ ಇಂದು ವಿಜೃಂಭಣೆಯಿಂದ ಜರಗಿತು. ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ...
Date : Saturday, 29-04-2017
ಹಣ್ಣನ್ನು ತಿಂದು ಸವಿದರೆ ಸಾಲದು ಬೀಜ ತಂದು ಗಿಡ ಮಾಡುವುದು ಧರ್ಮ – ಶಿವಕುಮಾರ ವರ್ಮುಡಿ ಕುಂಬಳೆ : ನಾವು ಎಲ್ಲಿ ಹೋದರೂ ಸಿಕ್ಕಿದ ಹಣ್ಣನ್ನು ತಿಂದು ಸವಿದರೆ ಸಾಲದು, ಅದರ ಬೀಜವನ್ನು ತಂದು ಗಿಡ ಮಾಡಿ ನಾಲ್ಕು ಮಂದಿಗೆ ಹಣ್ಣನ್ನು...