News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎತ್ತಿನ ಹೊಳೆ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸುವಂತೆ ಬಿಜೆಪಿ ಕರೆ

ಮಂಗಳೂರು : ಅಕ್ಟೋಬರ್ 10 ರಿಂದ ಜಿಲ್ಲಾ ಸಮಿತಿ ಬಿಜೆಪಿ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಎತ್ತಿನಹೊಳೆ ಕಾಲ್ನಡಿಗೆ ಜಾಥಾವು ನಡೆಯಲಿದೆ. ಈ  4 ದಿನಗಳ, 120 ಕಿ.ಮೀ. ದೂರದ ಎತ್ತಿನಹೊಳೆ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ರೈತರು, ಕಾರ್ಮಿಕರು, ಉದ್ಯಮಿಗಳು, ವ್ಯಾಪಾರಸ್ಥರು,...

Read More

ತೃತೀಯ ರಾಂಕ್ ಗಳಿಸಿದ ಕು.ಪೂರ್ಣಿಮ ಪಳ್ಳಕ್ಕಾನ

ಕಾಸರಗೋಡು : ಕಣ್ಣೂರು ವಿಶ್ವವಿದ್ಯಾನಿಲಯದ ಎಮ್.ಕಾಂ ಸ್ನಾತಕೋತ್ತರ ಪದವಿಯಲ್ಲಿ ಕು.ಪೂರ್ಣಿಮ ತೃತೀಯ ರಾಂಕ್ ಗಳಿಸಿದ್ದಾರೆ. ಕು.ಪೂರ್ಣಿಮ ಪಳ್ಳಕ್ಕಾನ ಇವರು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜ್ ನ ವಿಧ್ಯಾರ್ಥಿನಿಯಾಗಿದ್ದಾರೆ...

Read More

ತನಿಖೆಯಾಗುವ ಮೊದಲೆ ಸನಾತನ ಸಂಸ್ಥೆಯನ್ನು ಆರೋಪಿಸುವುದು ಷಡ್ಯಂತ್ರ

ಬೆಳ್ತಂಗಡಿ : ಸೂಕ್ತ ತನಿಖೆಯಾಗುವ ಮೊದಲೆ ಸನಾತನ ಸಂಸ್ಥೆಯನ್ನು ಆರೋಪಿಸುವುದು ಷಡ್ಯಂತ್ರವಾಗಿದೆ ಮತ್ತು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಅ.13 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ಸನಾತನ ಸಂಸ್ಥೆಯು ಹಿಂದೂ ಧರ್ಮದ...

Read More

ರುಡ್‌ಸೆಟ್ ನಿಂದ ಉದ್ಯೋಗ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ : ಯುವ ಜನರಿಗೆ ಸ್ವ ಉದ್ಯೋಗ/ಉದ್ಯೋಗಳನ್ನು ಕಲ್ಪಿಸುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿಗಳು ನಡೆಯಲಿವೆ. ಅ. 7 ರಿಂದ 20 ರವರೆಗೆ ಕಂಪ್ಯೂಟರ್ ಡಿ.ಟಿ.ಪಿ.(ಮಹಿಳೆಯರಿಗೆ) ಹಾಗೂ ಅ.13 ರಿಂದ ನ.11 ರವರೆಗೆ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ...

Read More

ಬೆಳ್ತಂಗಡಿ ಬಂದ್‌ಗೆ ವಿಹಿಂಪ ಹಾಗೂ ಬಜರಂಗದಳ ಬೆಂಬಲ

ಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಬೆಳ್ತಂಗಡಿ ಸಮಾನ ಮನಸ್ಕರ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಕರೆನೀಡಿರುವ ಇಂದಿನ ಸ್ವಯಂಪ್ರೇರಿತ ತಾಲೂಕು ಬಂದ್‌ಗೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್‌ನ ಬೆಳ್ತಂಗಡಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಜರಂಗದಳ ಪುತ್ತೂರು...

Read More

ಕಲಿಯುಗದಲ್ಲಿ ಭಗವಂತನ ಸಾನಿಧ್ಯಕ್ಕೆ ಹೋಗಲು ಭಜನೆಯ ಸೃಷ್ಟಿಯಾಗಿದೆ

ಬೆಳ್ತಂಗಡಿ : ಕಲಿಯುಗದಲ್ಲಿ ಭಗವಂತನ ಸಾನಿಧ್ಯಕ್ಕೆ ಹೋಗಲು ಭಜನೆಯ ಸೃಷ್ಟಿಯಾಗಿದೆ ಮತ್ತುಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಭಜನೆಯಲ್ಲಿ ಪರಿಹಾರವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ...

Read More

ಪತ್ರಿಕಾ ಭವನ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು : ಮಂಗಳೂರು ಪತ್ರಿಕಾ ಭವನ ಟ್ರಸ್ಟ್‌ನ ಸರ್ವ ಸದಸ್ಯರ ಸಭೆಯಲ್ಲಿ ಅ.6ರಂದು ಪೂರ್ವಾಹ್ನ ಪತ್ರಿಕಾ ಭವನ ಸಭಾಂಗಣದಲ್ಲಿ  2015-17ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಮುಖ್ಯ ವರದಿಗಾರ ಕೆ. ಆನಂದ ಶೆಟ್ಟಿ, ಪ್ರಧಾನ...

Read More

ದಿತಿಯ ಚಿಕಿತ್ಸೆಗೆ ಸ್ಪಂದಿಸಿದ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ

ಮುಂಬಯಿ : ಬೆಳ್ತಂಗಡಿ ನಿವಾಸಿ ಪತ್ರಕರ್ತ ಮನೋಹರ್ ಬಳಂಜ ಅವರ ಸುಪುತ್ರಿ ಕು| ದಿತಿಯ ಬಳಂಜಳ ಶಸ್ತ್ರಚಿಕಿತ್ಸೆಗಾಗಿ ಕನ್ನಡಿಗ ಪತ್ರಕರ್ತ ಸಂಘ ಮಹಾರಾಷ್ಟ್ರ ಸ್ಪಂದಿಸಿದ್ದು ರೂಪಾಯಿ ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂಪಾಯಿ ಮೊತ್ತವನ್ನು ಇಂದಿಲ್ಲಿ ಕಾರ್ಯನಿರತ ಪತ್ರಕರ್ತರ...

Read More

ದ.ಕ. ಜಿಲ್ಲಾ ಬಿಜೆಪಿ ಪ್ರಮುಖರ ತಂಡದಿಂದ ಎತ್ತಿನಹೊಳೆ ಅವಲೋಕನ

ಮಂಗಳೂರು : ಜಿಲ್ಲಾ ಅಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್‌ರವರ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಣೆ ಮತ್ತು ಪರಿಸ್ಥಿತಿಯ ಅವಲೋಕನವನ್ನು ದ.ಕ ಜಿಲ್ಲಾ ಬಿ.ಜೆ.ಪಿ.ಪ್ರಮುಖರ ತಂಡವು  ನಡೆಸಿತು. ಅ.10 ರಿಂದ ಅ.13 ರ ವರೆಗೆ ಎತ್ತಿನಹೊಳೆಯನ್ನು ವಿರೋಧಿಸಿ ಸಂಸದ ನಳಿನ ಕುಮಾರ್ ಕಟೀಲ್ ಪಾದಯಾತ್ರೆ...

Read More

ಅರ್ಕುಳದಲ್ಲಿ ಕಂಪ ಸದಾನಂದ ಆಳ್ವರಿಗೆ ರಾಮಾಳ್ವರಾಗಿ ಪದಪ್ರಧಾನ

ನಮ್ಮ ತುಳುನಾಡಿನ ಮಣ್ಣಿಗೆ ಪೂರ್ವಜರ ಸಂಸ್ಕೃತಿಗೆ ಮರುಜೀವ ನೀಡುವ ಗುಣವಿದೆ. ತುಳುನಾಡಿನ ಸತ್ಯದ ಮಣ್ಣಿಗೆ ಹಾಗೂ ಜನರಿಗೆ ಪರಂಪರೆಯನ್ನು ಗೌರವಿಸುವ ಗುಣ ಇರುವುದರಿಂದಲೇ ಇಂತಹ ಸಂಸ್ಕೃತಿಯನ್ನು ಪೋಷಿಸಿಕೊಂಡು ಹೋಗಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರದ್ಧಾಪೂರ್ವಕವಾಗಿ ತುಳುವ ಧಾರ್ಮಿಕ ಸಂಸ್ಕೃತಿಯ ಸೇವೆಗೆ ಹೆಜ್ಜೆಯನ್ನಿಟ್ಟಿರುವ...

Read More

Recent News

Back To Top