Date : Tuesday, 17-11-2015
ಮಂಗಳೂರು : ಯುವಬ್ರಿಗೇಡ್ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ನ.28 ರಂದು ಸಂಜೆ 5-30ಕ್ಕೆ ಮೊಹಮ್ಮದ್ ಫೈಜ್ ಖಾನ್ ಅವರಿಂದ ಗೋವಿನ ಕಥಾ ಕಾರ್ಯಕ್ರಮ ನಡೆಯಲಿದೆ. ಮೊಹಮ್ಮದ್ ಫೈಜ್ ಖಾನ್ ಕಳೆದ ಮೂರು ವರ್ಷಗಳಿಂದ ಗೋಶಾಲೆಗಳಲ್ಲಿ ಈದ್, ಬಕ್ರೀದ್ ಹಾಗೂ ಈದ್ ಮಿಲಾದ್...
Date : Tuesday, 17-11-2015
ಮಂಗಳೂರು : ಅಶೋಕ್ ಸಿಂಘಾಲ್‌ರವರು 1982ರಲ್ಲಿ ಆರ್.ಎಸ್.ಎಸ್. ಸೇರ್ಪಡೆಗೊಂಡು ಉತ್ತರಪ್ರದೇಶ, ದೆಹಲಿ, ಹರಿಯಾಣದ ಪ್ರಾಂತ ಪ್ರಚಾರಕರಾಗಿ ಸೇವೆ ಸಲ್ಲಿಸಿದರು. 1980ರಿಂದ ವಿಶ್ವ ಹಿಂದು ಪರಿಷತ್‌ನಲ್ಲಿ ಜವಾಬ್ದಾರಿಯನ್ನು ಹೊಂದಿದ್ದರು. ಅಯೋಧ್ಯಾ ರಾಮಮಂದಿರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂಚೂಣಿ ನಾಯಕತ್ವವನ್ನು ವಹಿಸಿದ್ದರು. 1984ರಿಂದ 2011ರವರೆಗೆ...
Date : Tuesday, 17-11-2015
ಮಂಗಳೂರು : ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟ 2015-16 ಇದರ ಕಚೇರಿಯ ಉದ್ಘಾಟನೆ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಆವರಣದಲ್ಲಿ ನಡೆಯಿತು. ಶ್ರೀರಾಮಕೃಷ್ಣ ಪದವಿಪೂರ್ವಕಾಲೇಜು, ಬಂಟರ ಯಾನೆ ನಾಡವರ ಮಾತೃ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್...
Date : Tuesday, 17-11-2015
ಬೆಳ್ತಂಗಡಿ : ಕರ್ನಾಟಕ ರಾಜ್ಯ ಸಹಕಾರ ಮಂಡಲ (ನಿ) ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಬೆಳ್ತಂಗಡಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಹಾಗೂ ಬೆಳ್ತಂಗಡಿ...
Date : Monday, 16-11-2015
ಬೆಳ್ತಂಗಡಿ : ಯುವ ಜನತೆ ಕೃಷಿಯನ್ನು ಬಿಟ್ಟು ನಗರದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಕೃಷಿ ಭೂಮಿ ಹಡೀಲು ಬೀಳುತ್ತಿದ್ದು ಇದರಿಂದ ಕೃಷಿ ನಾಶವಾಗುತ್ತಿದೆ. ಸ್ವಾವಲಂಬಿ ಬದುಕಿಗೆ, ಉತ್ತಮ ಆಹಾರಕ್ಕಾಗಿ ಕೃಷಿಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇದರ ನಿರ್ಲಕ್ಷ್ಯದಿಂದಲೇ ಆಹಾರ ಧಾನ್ಯಗಳಿಗೆ ಇತರರನ್ನು...
Date : Monday, 16-11-2015
ಕಾಸರಗೋಡು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಜೇಶ್ವರ ತಾಲೂಕಿನ ಕಬಡ್ಡಿ ಸ್ಪರ್ಧೆಯು ಮೀಯಪದವು ಅಯ್ಯಪ್ಪ ಭಜನಾ ಮಂದಿರದಲ್ಲಿ ನ. 15 ರ ಭಾನುವಾರದಂದು ಜರಗಿತು. ಈ ಕಬಡ್ಡಿ ಸ್ಪರ್ಧೆಯ ಉದ್ಘಾಟನಯನ್ನು ಶ್ರೀ ಚಂದ್ರಶೇಖರ್ ನಾಯಕ್ (ನಿವೃತ್ತ ಅಧ್ಯಾಪಕರು) ಹಾಗೂ ಡಾ|| ಶಿವನಾರಾಯಣರವರು...
Date : Monday, 16-11-2015
ನೀರ್ಚಾಲು : ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ನ.19 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ...
Date : Monday, 16-11-2015
ಪುಂಜಾಲಕಟ್ಟೆ : ಸರಪಾಡಿ ಯುವಕ ಮಂಡಲ ಹಾಗೂ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಯೋಗದಲ್ಲಿ ಮಂಗಳೂರಿನ ಉದ್ಯಮಿ ಚಂದ್ರಹಾಸ ಶೆಟ್ಟಿ ಸಾರಥ್ಯದಲ್ಲಿ ಪ್ರೊ ಮಾದರಿಯ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನ.21ರಂದು ರಾತ್ರಿ ಸರಪಾಡಿ ಯುವಕ ಮಂಡಲದ ಕ್ರೀಡಾಂಗಣದಲ್ಲಿ ನಡೆಯಲಿದೆ....
Date : Sunday, 15-11-2015
ಬಂಟ್ವಾಳ : ಕಾರ್ತೀಕ ಮಾಸ ದೀಪಗಳ ಮಾಸ ಎಂದು ಕರೆಯಲ್ಪಡುತ್ತದೆ. ಕಾರ್ತೀಕ ಮಾಸದ ಅಂಗವಾಗಿ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನ ಬಂಟ್ವಾಳದಲ್ಲಿ ವಿಶ್ವರೂಪದರ್ಶನವು ನಡೆಯಿತು. ವಿಶ್ವರೂಪದರ್ಶನಕ್ಕೆ ದೇವಳದ ಅರ್ಚಕರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ದೇವಳದಲ್ಲಿ ನಡೆದ ಈ ವಿಶ್ವರೂಪದರ್ಶನದಲ್ಲಿ...
Date : Sunday, 15-11-2015
ಕಾಸರಗೋಡು : ಈ ವರ್ಷದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ದೇಣಿಗೆ ಸಂಗ್ರಹವನ್ನು ಬದಿಯಡ್ಕ ಗ್ರಾಮ ಪಂಚಾಯತಿನ ಹಾಲಿ ಸದಸ್ಯರೂ ಮಾಜಿ ಉಪಾಧ್ಯಕ್ಷರೂ ಆದ ಕೆ.ಎನ್. ಕೃಷ್ಣ ಭಟ್ ದೇಣಿಗೆ ನೀಡುವುದರ ಮೂಲಕ ಉದ್ಘಾಟಿಸಿದರು. ಸಂಘಟಕ ಸಮಿತಿಯ ಖಜಾಂಜಿಯೂ ಆಗಿರುವ...