News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಯಷ್ಯ್ ಹಬ್ಬಕ್ಕೆ ಚಾಲನೆ

ಮಂಗಳೂರು : ಆಯಷ್ಯ್ ಹಬ್ಬಕ್ಕೆ ಇಂದು ಮಂಗಳೂರಿನ ಪಿಲಿಕುಳದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಆಯಷ್ಯ ಬಗ್ಗೆ ಅಲ್ಲಿ ಪ್ರದರ್ಶನ ಏರ್ಪಡಿಲಾಗಿತ್ತು. ಅಲದೇ ಮಾತಿಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಸಚಿವ ರಮಾನಾಥ ರೈ ಶಾಸಕ ಮೈದಿನ್ ಭಾವ, ಜಿ.ಪಂ....

Read More

ಎಸ್.ಡಿ.ಎಂ ಸ್ವರ್ಣ ಮಹೋತ್ಸವ : ಟಿ. ಆರ್. ನಾವಡ ಅವರಿಗೆ ಸನ್ಮಾನ

ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ಗುರುವಾರ ಸಂಜೆ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂದರ್ಭ ಆರು ದಶಕಗಳ ಕಾಲ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಟಿ. ಆರ್. ನಾವಡ ಅವರನ್ನು ಬೆಂಗಳೂರಿನ ಪ್ರಸನ್ನ...

Read More

ಎಸ್.ಪಿ.ಬಿ ಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

ಕಾರ್ಕಳ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹೆಮ್ಮೆಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ತಿಂಗಳ 24 ರಿಂದ 27 ರವರೆಗೆ ಜರುಗಲಿದೆ. ಆಳ್ವಾಸ್ ಆವರಣದ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಇದಕ್ಕಾಗಿ ಸಜ್ಜುಗೊಂಡಿದೆ. ಸಾಂಸ್ಕೃತಿಕ ಕ್ಷೇತ್ರದ ಅನನ್ಯ...

Read More

ನ್ಯಾ. ಸುಭಾಷ್.ಬಿ ಅಡಿ ಕಾರ್ಯ ನಿರ್ವಹಿಸಲು ಹೈಕೋರ್ಟ್ ಆದೇಶ

ಬೆಂಗಳೂರು : ಉಪಲೋಕಾಯುಕ್ತ ನ್ಯಾ. ಸುಭಾಷ್.ಬಿ ಅಡಿ ಕಾರ್ಯ ನಿರ್ವಹಿಸಬಹುದೆಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿದೆ. ಉಪಲೋಕಾಯುಕ್ತ ಸುಭಾಷ್.ಬಿ ಅಡಿಯವರು ರಾಜ್ಯ ಸರಕಾರದ ಪದಚ್ಯುತಿ ನಿರ್ಣಯದ ವಿರುದ್ಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಸುಭಾಷ್.ಬಿ ಅಡಿ ಪರವಾಗಿ ಬಿ.ವಿ ಆಚಾರ್ಯ...

Read More

ಅಂಬ್ಯುಲೆನ್ಸ್ ಚಾಲಕಿ-ಮಾಲಕಿ ಸಿ.ಎಸ್.ರಾಧಿಕಾಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ

ಮಂಗಳೂರು : ಕುಳಾಯಿ ಗುಡ್ಡದ ಸಿ.ಎಸ್.ರಾಧಿಕಾ ಅವರು ಮಂಗಳೂರು ಪ್ರೆಸ್‌ಕ್ಲಬ್‌ನ 2015 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಧಿಕಾ ಅವರು ತಮ್ಮ ಜೀವನ ನಿರ್ವಹಣೆಗಾಗಿ 2002ರಿಂದ ಅಂಬುಲೆನ್ಸ್ ಚಾಲಕ-ಮಾಲಕರಾಗಿ ಮಂಗಳೂರು ನಗರದಲ್ಲಿ ದುಡಿಯುತ್ತಿದ್ದಾರೆ. ಪ್ರಸ್ತುತ ಅವರು 10 ಅಂಬುಲೆನ್ಸ್‌ಗಳ ಒಡತಿಯಾಗಿದ್ದಾರೆ. ವೃತ್ತಿ ಆಯ್ಕೆಯಲ್ಲಿ ವಿಭಿನ್ನತೆ,...

Read More

ವಳಲಂಬೆ ದೇವಸ್ಥಾನದಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೈಕ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು.ದೇವಸ್ಥಾನದ ಒಳಾಂಗಣದಲ್ಲಿ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ತೆಗೆಯುವ ಕೆಲಸವನ್ನು...

Read More

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರತಿಭಾ ದಿನಾಚರಣೆ “ಸಮ್ಮಾನ ರಶ್ಮಿ “

ಪಾಲ್ತಾಡಿ : ವಿದ್ಯಾರ್ಥಿ ಜೀವನದಲ್ಲಿ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ದೊರಕುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ನಿರಂತರ ಪ್ರಯತ್ನದಿಂದ ಮುಂದುವರಿದಾಗ ಯಶಸ್ಸು ಸಾಧ್ಯ ಎಂದು ಕಾಣಿಯೂರು ಪ.ಪೂ.ಕಾಲೇಜಿನ ಪ್ರಾಂಶುಪಾಲ ಎನ್.ಕೃಷ್ಣ ಭಟ್ ಹೇಳಿದರು.ಅವರು ಶುಕ್ರವಾರ ಎಸ್.ಎನ್.ಆರ್.ರೂರಲ್ ಎಜೂಕೇಶನ್ ಟ್ರಸ್ಟ್ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ಸಮೂಹ...

Read More

ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ

ಬಂಟ್ವಾಳ : ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಾಧನೆ ಮತ್ತು ಶ್ರಮದ ಜೊತೆಗೆ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎನ್ನುವುದಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳ ಉತ್ಪನ್ನಗಳಿಗಿರುವ ಮಾರುಕಟ್ಟೆಯೇ ಸಾಕ್ಷಿ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಪ್ರೀಯನ್ ಮಿರಾಂದ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ...

Read More

ಬಂಟ್ವಾಳದಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರಿಂದ ಮತಯಾಚನೆ

ಬಂಟ್ವಾಳ : ವಿಧಾನ ಪರಿಷತ್ ಚುನಾವಣೆ  ಪ್ರಚಾರಕ್ಕಾಗಿ ಪುದು ಗ್ರಾಮದ ಮಾರಿಪಲ್ಲ ಕುಲಾಲ ಭವನದಲ್ಲಿ ಪುದು , ತುಂಬೆ , ಮೇರಮಜಲು ಗ್ರಾಮ ಪಂಚಾಯತ್ ಸದಸ್ಯ ರನ್ನು ಉದ್ದೇಶಿಸಿ ವಿಧಾನ ಪರಿಷತ್ ಬಿ ಜೆ ಪಿ ಅಭ್ಯರ್ಥಿ  ಕೋಟ ಶ್ರೀನಿವಾಸ್ ಪೂಜಾರಿಯವರು...

Read More

ಎಸ್.ಡಿ.ಎಂ ಸ್ವರ್ಣ ಮಹೋತ್ಸವ : ಸಾಂಸ್ಕೃತಿಕ ಲೋಕದ ಅನಾವರಣ

ಬೆಳ್ತಂಗಡಿ : ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ 50ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ್ದ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ಯಿತು. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿಗಳು, ಆಹ್ವಾನಿತರು, ಊರವರು...

Read More

Recent News

Back To Top