Date : Tuesday, 29-09-2015
ಬೆಳ್ತಂಗಡಿ : ಪುಟ್ಟ ಬಾಲಕನೋರ್ವ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಆತನ ಆರೋಗ್ಯ ಸುಧಾರಣೆಗೆ ದಾನಿಗಳ ನೆರವನ್ನು ಬಡದಂಪತಿ ಬಯಸುತ್ತಿದ್ದಾರೆ. ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ರಘು ಮತ್ತು ಲಿಂಗಯ್ಯ ದಂಪತಿ ಪುತ್ರ ಸಚಿನ್ ಕ್ಯಾನ್ಸರ್ ರೋಗದಿಂದ ಬಳುತ್ತಿದ್ದಾನೆ. ಈತ ಮುಗುಳಿ ಶಾಲೆಯಲಿ 2 ನೇ...
Date : Monday, 28-09-2015
ಬೆಳ್ತಂಗಡಿ : ಆಳುವ ಸರಕಾರಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಇದೀಗ ಕೆಂದ್ರ ಸರಕಾರ ಜಾರಿಗೆ ತರುತ್ತಿರುವ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗಿ ದೇಶದ ಆರು ರಾಜ್ಯಗಳ ಲಕ್ಷಾಂತರ ಮಂದಿ ಆದಿವಾಸಿಗಳು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಇದರ ವಿರುದ್ದ...
Date : Monday, 28-09-2015
ಬೆಳ್ತಂಗಡಿ : ಸರಕಾರದ ಸವಲತ್ತುಗಳನ್ನು ಶೋಷಿತ ವರ್ಗದ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬೆಳ್ತಂಗಡಿ ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ಹೇಳಿದರು. ಅವರು ಮುಂಡಾಜೆ ಗ್ರಾಪಂ ಸಭಾಭವನದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ...
Date : Monday, 28-09-2015
ಬೆಳ್ತಂಗಡಿ : ಧೃಢವಾದ ಸಂಕಲ್ಪದಿಂದಾಗಿ ದೇವತಾಕಾರ್ಯ ಯಶಸ್ವಿಯಾಗುತ್ತದೆ ಎಂದು ಜ್ಯೋತಿಷಿ ಶ್ರೀನಾಥ ಜೋಶಿ ಹೇಳಿದರು. ಅವರು ಈಚೆಗೆ ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲಿ ಕೃಷ್ಣಾರ್ಪಣ ಎಂಬ ವಿನೂತನ ಯೋಜನೆಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಶ್ರದ್ಧಾಕೇಂದ್ರಗಳು ಭಕ್ತರ ತನು-ಮನ-ಧನ...
Date : Monday, 28-09-2015
ಬೆಳ್ತಂಗಡಿ : ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2014-15ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ರಮಾಗೋವಿಂದ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ನಡೆಯಿತು. ಸಂಘದ ಅಧ್ಯಕ್ಷ ಹರೀಶ್ ಪುಜಾರಿ ಅವರ ಅಧ್ಯಕ್ಷತೆಯಲ್ಲಿ...
Date : Monday, 28-09-2015
ಬೆಳ್ತಂಗಡಿ : ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2014-15ನೇ ಸಾಲಿನಲಿ ಒಟ್ಟು 81 ಕೋಟಿ 13 ಲಕ್ಷರೂ ವ್ಯವಹಾರ ನಡೆಸಿದ್ದು ರೂ.26,98,208.78 ನಿವ್ವಳ ಲಾಭ ಗಳಿಸಿದ ಇತಿಹಾಸದಾಖಲಾಗಿದೆ ಎಂದು ಸಂಘದ ಅಧ್ಯಕ್ಷ ವಸಂತ ಮಜಲು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ...
Date : Monday, 28-09-2015
ನೀರ್ಚಾಲು : ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೇರಳದಲ್ಲಿ ವ್ಯವಸ್ಥಿತವಾಗಿ ಪ್ರತಿವರ್ಷವೂ ಆಯೋಜಿಸಲ್ಪಡುತ್ತಿರುವ ಕ್ರೀಡಾಕೂಟಗಳು ಅತ್ಯಂತ ಪರಿಣಾಮಕಾರಿಯಾಗಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗುವ ಈ ಕ್ರೀಡಾಕೂಟವು ಕುಂಬಳೆ ಉಪ ಜಿಲ್ಲಾ ಮಟ್ಟದಲ್ಲಿ ನಮ್ಮ ಗ್ರಾಮೀಣ ಪ್ರದೇಶವಾದ ನೀರ್ಚಾಲಿನಲ್ಲಿ ನಡೆಯಲಿರುವುದು ಸಂತಸದ...
Date : Monday, 28-09-2015
ಮಂಗಳೂರು : ಪ್ರಸಿದ್ಧ ಪತ್ರಕಾರ, ಅಂಕಣಕಾರ ಹಾಗೂ ಲೇಖಕರಾದ ಎಂ.ಜೆ.ಅಕ್ಬರ್‌ರವರು ಸಂತ ಅಲೋಶಿಯಸ್ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಮಂಡಳಿ ಸಭೆಯ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಉನ್ನತ ಶಿಕ್ಷಣದ ಬಗ್ಗೆ ವ್ಯಾಖ್ಯಾನಿಸುತ್ತಾ ಶಿಕ್ಷಣದ ನೀತಿ ನಿರೂಪಣೆಗಳು ಯಾವುದೇ ಸರಕಾರದ ಜನಪ್ರಿಯ ಕಾರ್ಯಕ್ರಮದ...
Date : Monday, 28-09-2015
ಬಂಟ್ವಾಳ : ಹೈದರಾಬಾದ್‌ನಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಪ್ರೌಢಶಾಲಾ ಕಲ್ಲಡ್ಕದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ...
Date : Monday, 28-09-2015
ಬೆಳ್ತಂಗಡಿ : ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ ಮತ್ತು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉಜಿರೆ ಎಸ್‌ಡಿಎಂ ಕಾಲೇಜಿನ ಸಹಕಾರದೊಂದಿಗೆ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಸೆ.30 ರಂದು ಬೆಳಿಗ್ಗೆ 11 ಗಂಟೆಗೆ ಹಲಸಂಗಿ ಗೆಳೆಯರ ಸಂಸ್ಮರಣೆ ಮತ್ತು ಜನಪದ ಸಾಹಿತ್ಯ ಕಾರ್ಯಕ್ರಮ...