News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಡಿ.9 ರಿಂದ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾಮೇಳ

ಬೆಂಗಳೂರು : ಹಿಂದೂ ಧಾರ್ಮಿಕ ಸಂಸ್ಥೆಗಳು ಕೈಗೊಳ್ಳುತ್ತಿರುವ ಸೇವಾ ಚಟುವಟಿಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳನ್ನು ಸಮಾಜದ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾಮೇಳವು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.9 ರಿಂದ 13 ರ ವರೆಗೆ ನಡೆಯಲಿದೆ. ಈ...

Read More

ಎತ್ತಿನಹೊಳೆ ಯೋಜನೆಗೆ ತಡೆ ಡಿ.21ಕ್ಕೆ ವಿಚಾರಣೆ

ಬೆಂಗಳೂರು : ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಸಿಗುವವರೆಗೂ ಯೋಜನೆಗೆ ಸಂಬಂಧಿಸಿದ ಕಾಮಕಾರಿಗಳನ್ನು ನಡೆಸುವುದಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮವು ಚೆನೈನ ಹಸಿರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಚೆನ್ನೈಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಈ...

Read More

ಡಿ.14 : ಪುಣ್ಚಪ್ಪಾಡಿ ವಿನಾಯಕನಗರದಲ್ಲಿ ಸಭಾಂಗಣಕ್ಕೆ ಶಿಲಾನ್ಯಾಸ

ಪುಣ್ಚಪ್ಪಾಡಿ  : ಪುಣ್ಚಪ್ಪಾಡಿ ವಿನಾಯಕ ನಗರ ಗೌರಿಗಣೇಶ ಸೇವಾ ಸಂಘದ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ವಿನಾಯಕ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಡಿ.14ರಂದು ವಿನಾಯಕ ನಗರ ನೇರೊಳ್ತಡ್ಕದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಬೆಂಗಳೂರು ಮೈಕ್ರೋ ಅಕಾಡೆಮಿ ಜನರಲ್ ಮ್ಯಾನೆಜರ್ ವಾದಿರಾಜ ಪೆಜತ್ತಾಯ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ವಿಜಯ ಬ್ಯಾಂಕ್...

Read More

ಡಿ.16 ಮತ್ತು 17 : ನಳೀಲು ದೇವಳದಲ್ಲಿ ಕಾರ್ತಿಕ ಪೂಜೆ,ಚಂಪಾಷಷ್ಠಿ ಮಹೋತ್ಸವ

ಪಾಲ್ತಾಡಿ  : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ(ವಲ್ಮಿಕ) ಆರಾಧನೆ ನಡೆಯುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.16 ಮತ್ತು 17 ರಂದು ಚಂಪಾಷಷ್ಠಿಯಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ನ.26 ರಂದು ರಾತ್ರಿ ವಿಶೇಷ ಕಾರ್ತಿಕಪೂಜೆ, ನ.27 ರಂದು ಚಂಪಾಷಷ್ಠಿ ಮಹೋತ್ಸವ,ಆಶ್ಲೇಷ ಬಲಿ ಸೇವೆ, ಅನ್ನಸಂತರ್ಪಣೆ ನಡೆಯಲಿದೆ ....

Read More

ಕಾರ್ಕಳ- ಜ್ಞಾನಸುಧಾ ಸಭಾಂಗಣ ಉದ್ಘಾಟನೆ ಮತ್ತು ವಾರ್ಷಿಕೋತ್ಸವ

ಕಾರ್ಕಳ : ಕಾರ್ಕಳದ ಕುಕ್ಕುಂದೂರು ಗಣಿತನಗರ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಗಣಿತ ನಗರ ಜ್ಞಾನಸುಧಾ ಸಭಾಂಗಣವನ್ನು ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಜ್ಞಾನ ಸಂಭ್ರಮ ಮೂರು ದಿನಗಳ ಕಾಲ ಜರಗಿತು. ಪುಣೆಯ ಉದ್ಯಮಿ, ಜಗನ್ನಾಥ ಬಿ. ಶೆಟ್ಟಿಯವರು ಅಧ್ಯಕ್ಷಸ್ಥಾನ ವಹಿಸಿ,...

Read More

ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಮಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ ಅಧಿಕಾರಿಗಳಾದ ದ.ಕ.ಜಿಲ್ಲಾಧಿಕಾರಿಯವರಿಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು....

Read More

ಆಕರ್ಷಣೆಯ ಕೇಂದ್ರವಾಗಿ ಪರಿವರ್ತನೆಯಾದ ವಸ್ತುಪ್ರದರ್ಶನ

ಬೆಳ್ತಂಗಡಿ : ಕೃಷಿಕರ, ಉದ್ಯಮಿಗಳ, ಮಹಿಳೆಯರ, ಮಕ್ಕಳ, ಯುವಕ, ಯುವತಿಯರಒಟ್ಟಾರೆ ಅಬಾಲ ವೃದ್ಧಾರಾದಿಯಾಗಿ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿತವಾಗಿದೆ ರಾಜ್ಯ ಮಟ್ಟದ 38 ನೇ ವಸ್ತುಪ್ರದರ್ಶನ. ಕಾರ್ತಿಕ ಮಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಈ ಸಂದರ್ಭ ಬರುವ ಭಕ್ತ ಸಂದೋಹವುಕ್ಷೇತ್ರಕ್ಕೆ ಬಂದು ಸುಮ್ಮನೆತಿರುಗಾಡಿಕೊಂಡು...

Read More

ಜಯಪ್ರಕಾಶ್‌ ಹೆಗ್ಡೆ ಮತ್ತು ಭುಜಂಗ ಶೆಟ್ಟಿ ನಾಮಪತ್ರ ಸಲ್ಲಿಕೆ

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರತಾಪ ಚಂದ್ರ ಶೆಟ್ಟಿಯವರ ಹೆಸರು ಘೋಷಣೆಯಾಗಿದ್ದು ಕಾಂಗ್ರೆಸ್‌ ನಾಯಕರಾದ ಜಯಪ್ರಕಾಶ್‌ ಹೆಗ್ಡೆ ಮತ್ತು ಭುಜಂಗ ಶೆಟ್ಟಿಯವರು ಸೋಮವಾರ ಮಧ್ಯಾಹ್ನ ನಾಮಪತ್ರ ಸಲಿದ್ದಾರೆಂದು ತಿಳಿದುಬಂದಿದೆ. ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಮತ್ತು ಬಿಜೆಪಿ...

Read More

ಪದಚ್ಯುತಿ ಪ್ರಕರಣ ಇತ್ಯರ್ಥಗೊಳುವ ತನಕ ಕಾರ್ಯನಿರ್ವಹಿಸುವಂತಿಲ್ಲ

ಬೆಂಗಳೂರು : ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಮತ್ತು ಉಪಲೋಕಾಯುಕ್ತ ನ್ಯಾ.ಸುಭಾಷ್ ಡಿ ಅಡಿ ಯವರು ಕಾರ್ಯನಿರ್ವಹಿಸುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಇಲಾಖೆ ( ಡಿ.ಪಿ.ಎ.ಅರ್) ತಿಳಿಸಿದೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ವಿರುದ್ಧ ವಿಧಾನ ಮಂಡಲಗಳಲ್ಲಿ ಪದಚ್ಯುತಿ ಪ್ರಸ್ಥಾವನೆ ಅಂಗೀಕಾರದ...

Read More

ನ್ಯಾ. ಅಡಿ ಪದಚ್ಯುತಿಗೆ ಇನ್ನಷ್ಟು ಸಾಕ್ಷಗಳು ಬೇಕಾಗಿದೆ-ಕಾಗೋಡು ತಿಮ್ಮಪ್ಪ

ಬೆಂಗಳೂರು : ವಿಧಾನ ಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪರವರು ಉಪಲೋಕಾಯುಕ್ತ ನ್ಯಾ.ಸುಭಾಷ್ ಡಿ ಅಡಿ ವಿರುದ್ಧ ಪದಚ್ಯುತಿಗೆ ಇನ್ನಷ್ಟು ಸಾಕ್ಷ್ಯಗಳು ಬೇಕಾಗಿದೆ ಎಂದು ಸರಕಾರವನ್ನು ಕೇಳಿದ್ದಾರೆ. ನ್ಯಾ.ಸುಭಾಷ್ ಡಿ ಅಡಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿದ್ದು ಅವರ ವಿರುದ್ಧ ಸರಕಾರ ಸೂಕ್ತದಾಖಲೆಗಳನ್ನು ನೀಡಲಿ....

Read More

Recent News

Back To Top