Date : Wednesday, 21-06-2017
ಕಲ್ಕಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ದಿನಾಂಕ 21-6-2017 ರಂದು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪತಂಜಲಿ ಯೋಗ ಸಂಸ್ಧಾನದ ಸದಸ್ಯರಾದ ಶ್ರೀ ಪ್ರದೀಪ್ ಮತ್ತು ಕಾರ್ಯಕರ್ತರಾದ ಶ್ರೀ ಪ್ರಭಾಕರ್ ಇವರು ಯೋಗದಿಂದ ಮಾನಸಿಕ,...
Date : Wednesday, 21-06-2017
ಸುಳ್ಯ : ದಿನಾಂಕ 21-6-2017 ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷಡಾ|| ಚಂದ್ರಶೇಖರ ದಾಮ್ಲೆ ಅವರು ವಿಶ್ವಯೋಗ ದಿನದ ಮಹತ್ವ ಮತ್ತು ದೈನಂದಿನ ಜೀವನದಲ್ಲಿ ಅದರ ಅಳವಡಿಕೆಯ ಅನಿವಾರ್ಯತೆ ಮತ್ತು ಅವಶ್ಯಕತೆಯ ಬಗ್ಗೆ ತಿಳಿಸಿದರು....
Date : Wednesday, 21-06-2017
ಮಂಗಳೂರು : ಶಾರದಾ ವಿದ್ಯಾಲಯದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಂಗವಾಗಿ ಆಯುಷ್ ಪಠ್ಯಕ್ರಮದ ವಿವಿಧ ಯೋಗಾಸನಗಳನ್ನು ವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶನವಿತ್ತರು. ಯೋಗ ಪ್ರದರ್ಶನ ಬಳಿಕ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ಯೋಗ ಪ್ರದರ್ಶನಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡುತ್ತಾ...
Date : Wednesday, 21-06-2017
ಮೈಸೂರು: ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಬುಧವಾರ ವಿಶ್ವ ದಾಖಲೆ ಮಾಡುವ ಗುರಿಯೊಂದಿಗೆ ಅತೀ ಉದ್ದದ ಯೋಗ ಸರಪಳಿಯನ್ನು ರಚಿಸಲಾಯಿತು. ವಿಶ್ವ ದಾಖಲೆಯನ್ನು ನಿರ್ಮಿಸಬೇಕು ಎಂಬ ಉದ್ದೇಶದಿಂದ ಸುಮಾರು 44 ಸಂಸ್ಥೆಗಳ 8 ಸಾವಿರ...
Date : Wednesday, 21-06-2017
ಬೆಂಗಳೂರು: ಸಹಕಾರಿ ಬ್ಯಾಂಕುಗಳಲ್ಲಿ ಜೂನ್ 20ರವರೆಗೆ ಸಾಲ ಪಡೆದಿರುವ ರೈತರ 50 ಸಾವಿರ ರೂಪಾಯಿವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ರಾಜ್ಯದ 22 ಸಾವಿರ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆ...
Date : Wednesday, 21-06-2017
ಬೆಂಗಳೂರು: ಟಾವೊ ಪೊರ್ಚೊನ್ ಲಿಂಚ್ ವಿಶ್ವದ ಅತೀ ಹಿರಿಯ ಯೋಗ ಶಿಕ್ಷಕಿ, ಅಮ್ಮ ನನ್ನಮಲ್ ಭಾರತದ ಅತೀ ಹಿರಿಯ ಯೋಗ ಗುರು. ಈ ಇಬ್ಬರು ಒಂದುಗೂಡಿ ಬೆಂಗಳೂರಿನಲ್ಲಿ ಬುಧವಾರ ಯೋಗ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಕಂಠೀರವ ಹೊರಾಂಗಣ ಕ್ರಿಡಾಂಗಣದಲ್ಲಿ...
Date : Wednesday, 21-06-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪುತ್ತಿಗೆ ಪದವಿನಲ್ಲಿರುವ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಅವರಣದಲ್ಲಿ ಹಮ್ಮಿಕೊಳ್ಳಲಾಯಿತು. ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ ಯೋಗ ದಿನಾಚರಣೆ ಚಾಲನೆ ನೀಡಿದರು. ಆಳ್ವಾಸ್...
Date : Tuesday, 20-06-2017
ಬೆಂಗಳೂರಿನ ಟ್ರಿನಿಟಿ ಸರ್ಕಲ್‌ನಲ್ಲಿ ನಿಯೋಜಿತರಾಗಿದ್ದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ಎಲ್ ನಿಜಲಿಂಗಪ್ಪ ಅವರು ಮಾಡಿದ ಕಾರ್ಯ ಇಂದು ಎಲ್ಲರ ಪ್ರಶಸಂಸೆಗೂ ಕಾರಣವಾಗಿದೆ. ಅವರ ಕ್ಷಿಪ್ರ ಚಿಂತನೆ ಮತ್ತು ಕ್ಷಿಪ್ರ ಕಾರ್ಯ ಇಂದು ಒಂದು ಅಮೂಲ್ಯ ಜೀವವನ್ನು ಉಳಿಸಿದೆ. ದೇಶದ ಘನತೆವೆತ್ತ...
Date : Tuesday, 20-06-2017
ಬೆಂಗಳೂರು: ಕಮಾಂಡ್ ಹಾಸ್ಪಿಟಲ್ ಏರ್‌ಫೋರ್ಸ್ ಬೆಂಗಳೂರು ಇದರ ನರ್ಸಿಂಗ್ ಕಾಲೇಜಿನ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫೆರಿ ಕೋರ್ಸಿನ 41ನೇ ಬ್ಯಾಚ್‌ನ 39 ಪ್ರೊಬೆಷನರಿ ನರ್ಸ್‌ಗಳನ್ನು ಸೋಮವಾರ ಮಿಲಿಟರಿ ನರ್ಸಿಂಗ್ ಸರ್ವಿಸ್‌ಗೆ ನಿಯೋಜನೆಗೊಳಿಸಲಾಗಿದೆ. ಕಮಾಂಡ್ ಹಾಸ್ಪಿಟಲ್ ಆವರಣದಲ್ಲಿ ಸೋಮವಾರ ಪಾಸಿಂಗ್ ಔಟ್ ಪೆರೇಡ್...
Date : Tuesday, 20-06-2017
ಬೆಂಗಳೂರು : ಕೇರಳದ ಚಿಮೇನಿ ತೆರೆದ ಕಾರಾಗೃಹದ ಗೋಶಾಲೆಗೆ ದೇಶೀ ತಳಿಯ 18 ಗೋವುಗಳನ್ನು ಪೂರೈಸುವಂತೆ ಕಾರಾಗೃಹದ ಸೂಪರಿಂಟೆಂಡೆಂಟ್ ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಗೆ ಕೋರಿಕೆಯನ್ನು ಸಲ್ಲಿಸಿದ್ದಾರೆ. ಜೈಲಿನ ಗೋಶಾಲೆಗೆ ಒಟ್ಟು 20 ದೇಶೀ ಗೋವುಗಳನ್ನು ಪೂರೈಸುವಂತೆ ಮಾಡಲಾಗಿದ್ದ ಕೋರಿಕೆಯ ಮೇರೆಗೆ, ಕಳೆದ ಜನವರಿಯಲ್ಲಿ...