Date : Tuesday, 25-09-2018
ಸ್ವರ್ಗೀಯ ಡಾ. ಪ್ರಮೋದ ಬಾಸರಕರ ಶ್ರದ್ಧಾಂಜಲಿ ಸಭೆ ಧಾರವಾಡ : ಸ್ವಂತಕ್ಕೆ ವಜ್ರದಷ್ಟು ಕಠೋರ; ಸಮಾಜಕ್ಕೆ ಹೂವಿನಷ್ಟು ಮೃದು ಎಂಬಂತೆ ಆದರ್ಶ ಪ್ರಾಧ್ಯಾಪಕ ಹಾಗೂ ಗುಣೀ ಸ್ವಯಂಸೇವಕನ ಪಾತ್ರ ನಿರ್ವಹಿಸಿದ ಡಾ. ಪ್ರಮೋದ ಬಾಸರಕರ ಧಾರವಾಡದ ಸಾಮಾಜಿಕ ಮತ್ತು ಬೌದ್ಧಿಕ ಲೋಕದಲ್ಲಿ...
Date : Saturday, 22-09-2018
ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು ಧ್ಯೇಯದ ಮೇಷ್ಟ್ರು ಬಾಸರಕರ್‌ಜೀ ಧಾರವಾಡ : ‘ರಾಷ್ಟ್ರಾಯ ಇದಂ; ನ ಮಮ’ ಉಕ್ತಿಗೆ ಅನ್ವರ್ಥಕವಾಗಿ ಬಾಳಿದವರು ಡಾ. ಪ್ರಮೋದ ಬಾಸರಕರ. ಸಮಾಜ ಸೇವೆ ಅವರಿಗೆ ಹವ್ಯಾಸವಾಗಿರಲಿಲ್ಲ. ಬದುಕಿನ ವೃತವಾಗಿತ್ತು. ಮೌಲ್ಯಗಳನ್ನು ನಾಲಿಗೆಯಾಗಿಸಿಕೊಂಡವರ ಸಂಖ್ಯೆ ಇಂದು...
Date : Tuesday, 18-09-2018
ಮಂಗಳೂರು: ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ದಿನಾಂಕ 18-9-2018 ರಂದು ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಟ್ರಾಫಿಕ್ ಪೋಲಿಸ್ ಬ್ಯಾರಿಕೇಡ್‌ಗಳನ್ನು ಪೋಲಿಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಉಮಾಪ್ರಶಾಂತ್ ಡೆಪ್ಯೂಟಿ ಕಮಿಷನರ್ ಆಫ್ ಪೋಲಿಸ್ ಭೇಟಿ ನೀಡಿ...
Date : Monday, 17-09-2018
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ಗಳ ಮೇಲಿನ ದರ ಲೀಟರ್‌ಗೆ ರೂ.2ರಷ್ಟು ಕಡಿತವಾಗಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸೋಮವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ತೈಲಗಳ ಮೇಲಿನ ವ್ಯಾಟ್‌ನ್ನು ಕುಗ್ಗಿಸಿ, ರೂ.2ರಷ್ಟು ದರವನ್ನು ಇಳಿಕೆ ಮಾಡಲಾಗುತ್ತಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ ರಾಜ್ಯದ...
Date : Saturday, 15-09-2018
ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಣೇಶ ಚತುರ್ಥಿಯನ್ನು “Namma subrahmanya” ತಂಡದಿಂದ ವಿಶಿಷ್ಟವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಕುಮಾರಧಾರ ಸ್ನಾನಘಟ್ಟ ಸ್ವಚ್ಛತೆ ಮಾಡುವ ಮೂಲಕ ಈ ಪುಣ್ಯ ಕಾರ್ಯಕ್ರಮಕದಲ್ಲಿ 25 ಜನರು ಭಾಗವಹಿಸಿದರು. ಎಲ್ಲಾ ಸಹಾಯವನ್ನಿತ್ತ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ PDO...
Date : Friday, 14-09-2018
ಪುತ್ತೂರು : ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಇಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಶಾಲಾ ’ಸೃಷ್ಟಿ’ ಚಿತ್ರಕಲಾ ವಿಭಾಗದ ಆಶ್ರಯದಲ್ಲಿ ಸಾವಿರದ ಗಣಪತಿ ರಚನೆಯ ವಿಶೇಷ ಕಾರ್ಯಕ್ರಮ ನಡೆಯಿತು. ಪ್ಲಾಸ್ಟ್-ಪ್ಯಾರಿಸ್, ಪೈಬರ್ ಹಾಗೂ ಇನ್ನಿತರ ರಾಸಾಯನಿಕ ವಸ್ತುವಿನಿಂದ...
Date : Tuesday, 11-09-2018
ಮೈಸೂರು : ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ), ಪ್ರಸಕ್ತ ಋತುವಿನಲ್ಲಿ ಅಗರಬತ್ತಿ, ಧೂಪ ಮತ್ತು ಸಂಬಂಧಿತ ಉತ್ಪನ್ನಗಳಿಗೆ ದೇಶದಲ್ಲಿ ಶೇಕಡ 50 ರಷ್ಟು ಅಧಿಕ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಿದೆ....
Date : Tuesday, 11-09-2018
ಬಂಟ್ವಾಳ: ಸಾಹಿತಿ ಶಿವಕುಮಾರ ಸಾಯ ಅವರು ತಮ್ಮ ಪ್ರಕಟಿತ ಕವನಗಳನ್ನು ಡಿಜಿಟಲ್ ಗ್ರಂಥ ರೂಪದಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಎರಡು ದಶಕಗಳಿಂದ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದ ತಮ್ಮ ಕವನಗಳನ್ನು ಆಯ್ದು ‘ತೆರೆದ ಅಧ್ಯಾಯ’ ಎಂಬ 250 ಪುಟಗಳ ಈ...
Date : Monday, 10-09-2018
ಗೌರಿ ಗಣೇಶ ಹಬ್ಬಕ್ಕೆ ಇನ್ನೆನು 3 ದಿನ ಬಾಕಿ ಉಳಿದಿದೆ. ಎಲ್ಲೆಡೆ ಅಬ್ಬರದ ತಯಾರಿಗಳು, ಸಂಭ್ರಮ ಸಡಗರದ ವಾತಾವರಣ ಸಿದ್ಧಗೊಂಡಿದೆ. ಇದರಲ್ಲೇ ವಿಶೇಷವಾಗಿ ಮೈಸೂರಿನ ಚಾಮರಾಜ ಜಿಲ್ಲೆಯ ಹತ್ತಿರ ಸುಮಾರ 14 ಕಿ.ಮೀ ದೂರದಲ್ಲಿ ಈ ಬಾರಿ ಗಣೇಶ ಚತುರ್ಥಿ ಹಬ್ಬಕ್ಕೆ...
Date : Monday, 10-09-2018
ಮಂಗಳೂರು : ನಗರದಲ್ಲಿ ಬಂದ್ನಿಂದ ತೊಂದರೆಗೊಳಗಾದ ಜನರಿಗೆ ಆಹಾರ, ಪಾನೀಯದ ವ್ಯವಸ್ಥೆಯನ್ನು ಮಾಡಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾನವೀಯತೆಯನ್ನು ಮೆರೆದಿದ್ದಾರೆ. ಸೋಮವಾರ ಕಾಂಗ್ರೆಸ್ ಕರೆದಿದ್ದ ಬಂದ್ ವಿಫಲವಾಗಿದ್ದರೂ ಬಲವಂತವಾಗಿ ಹೋಟೇಲ್ ಮತ್ತು ಬಸ್ಸುಗಳನ್ನು ನಿಲ್ಲಿಸಿದ್ದ ಕಾರಣ...