News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಕೆ: ಡಾ ಸುಧಾಕರ್

ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಕೆ ಮತ್ತು ಅರವಳಿಕೆ ತಜ್ಞರ‌ನ್ನು ನೇಮಕ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಹಾಗೇಯೇ ರಾಜ್ಯಕ್ಕೆ ಅಗತ್ಯವಾದ 2,480 ವೈದ್ಯರ ನೇಮಕವನ್ನು ಸಹ ಸರ್ಕಾರ ಶೀಘ್ರದಲ್ಲೇ ಮಾಡಲಿದೆ...

Read More

ಎಂಡಿಎಫ್ ನಿಧಿಯಲ್ಲಿ ದ.ಕ. ಜಿಲ್ಲೆಗೆ ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿಗೆ ಧನ್ಯವಾದ ತಿಳಿಸಿದ ಕಟೀಲ್

ಮಂಗಳೂರು: ಆಮ್ಲಜನಕ ಟ್ಯಾಂಕರ್ ಖರೀದಿಗೆ ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಖನಿಜ ಅಭಿವೃದ್ಧಿ ನಿಧಿ ಯಡಿಯಲ್ಲಿ ಲಭ್ಯವಿರುವ ಹಣವನ್ನು ಬಳಕೆ ಮಾಡಲು ಸಮ್ಮತಿಸಿರುವ ಸಚಿವ ಮುರುಗೇಶ್ ನಿರಾಣಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಧನ್ಯವಾದ ಅರ್ಪಿಸಿದ್ದಾರೆ. ಜಿಲ್ಲೆಗೆ ಎಂಡಿಎಫ್...

Read More

ಕೊರೋನಾ ಸೋಂಕಿತ ಮುಸ್ಲಿಂ ಮಹಿಳೆಗೆ ನೆರವಾದ ಬಂಟ್ವಾಳದ ಸೇವಾ ಭಾರತಿ ತಂಡ

ಮಂಗಳೂರು: ಕೊರೋನಾ ಸಂಕಷ್ಟ‌ದ ಸನ್ನಿವೇಶದಲ್ಲಿ ಕೊರೋನಾ ಸೋಂಕಿತರ ನೆರವಿಗಾಗಿ RSS ನ ಸೇವಾ ಭಾರತಿ ನೇತೃತ್ವದಲ್ಲಿ ದೇಶದೆಲ್ಲೆಡೆ ಸೇವಾ ಕೇಂದ್ರ‌ಗಳನ್ನು ತೆರೆಲಾಗಿದ್ದು, ಬಂಟ್ವಾಳದಲ್ಲಿಯೂ ಈ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಬಂಟ್ವಾಳದಲ್ಲಿ ಕೊರೋನಾ ಆಪತ್ತಿಗೆ ತುತ್ತಾಗಿದ್ದ ಮುಸ್ಲಿಂ ಕುಟುಂಬದಿಂದ ಕರೆ ಬಂದ ತಕ್ಷಣವೇ,...

Read More

ಕೊರೋನಾ ನಿಯಂತ್ರಣ‌ಕ್ಕೆ ಶಾಸಕರ ನಿಧಿ ಬಳಸಲು ರಾಜ್ಯ ಸರ್ಕಾರ ಸಮ್ಮತಿ

ಬೆಂಗಳೂರು: ರಾಜ್ಯದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ನೀಡಲಾದ 2 ಕೋಟಿ ರೂ. ಅನುದಾನದಲ್ಲಿ 25% ಗಳಷ್ಟನ್ನು ಕೊರೋನಾ ನಿಯಂತ್ರಣ‌ಕ್ಕೆ ಪೂರಕವಾದ ವಸ್ತುಗಳನ್ನು ಮತ್ತು ಆಸ್ಪತ್ರೆಗಳ ಸುಧಾರಣೆಗೆ ಬಳಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ...

Read More

ಟೌಕ್ಟೆ ಚಂಡಮಾರುತ ಹಿನ್ನೆಲೆ ಕಡಲಿಗಿಳಿಯದಂತೆ ಮೀನುಗಾರರಿಗೆ ಸೂಚನೆ

ಮಂಗಳೂರು: ಮೇ 13 ರಂದು ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಏಳುವ ಸಂಭವವಿದ್ದು, ಯಾರೂ ಕಡಲಿಗಿಳಿಯದಂತೆ ಕರಾವಳಿ ಭದ್ರತಾ ಪಡೆ ಮತ್ತು ಪೊಲೀಸರು ಸೂಚನೆ ನೀಡಿದ್ದಾರೆ. ಮೀನುಗಾರರು ಸೇರಿದಂತೆ ಯಾರೂ ಕಡಲಿಗಿಳಿಯದಂತೆ ಮತ್ತು ಈಗಾಗಲೇ ಮೀನುಗಾರಿಕೆ‌ಗೆ ತೆರಳಿರುವವರು ದಡ ಸೇರುವಂತೆ‌ಯೂ ಸೂಚಿಸಲಾಗಿದೆ....

Read More

ಮೇ ಅಂತ್ಯದೊಳಗಾಗಿ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ: ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ನೀಡದೆ ಬಾಕಿ ಉಳಿದಿರುವ ಆಹಾರ ಧಾನ್ಯಗಳ‌ನ್ನು ಮೇ ತಿಂಗಳೊಳಗಾಗಿ ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರ‌ದ ಬದಲಿಗೆ ನೀಡಲಾಗುತ್ತಿದ್ದ...

Read More

ಮೇ ತಿಂಗಳ ಪಡಿತರ ಪಡೆಯಲು ಬೆರಳಚ್ಚು ಕಡ್ಡಾಯ‌ವಲ್ಲ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಹೊಡೆತ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಲಾಕ್ಡೌನ್ ಜಾರಿಗೆ ತರಲಾಗಿದೆ. ಇದರಿಂದಾಗಿ ಬಡ ಜನರಿಗೆ ಆಹಾರ ಸಮಸ್ಯೆ ಎದುರಾಗುವುದನ್ನು ಮನಗಂಡ ರಾಜ್ಯ ಸರ್ಕಾರ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅಗತ್ಯವಾಗಿದ್ದ ಬಯೋಮೆಟ್ರಿಕ್ ಪದ್ಧತಿಯಿಂದ...

Read More

ಸಿಎಂ ಯಡಿಯೂರಪ್ಪ ನೇತೃತ್ವದ‌ಲ್ಲಿ ನಡೆದ ರಾಜ್ಯ‌ದ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯ 56 ನೇ ಸಭೆ

ಬೆಂಗಳೂರು: ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ಸಮಿತಿ‌ಯ 56 ನೇ ಸಭೆಯು ಇಂದು ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ನಡೆಯಿತು. ಈ ಸಭೆಯಲ್ಲಿ 9 ನೂತನ ಯೋಜನೆಗಳು ಮತ್ತು ಹೆಚ್ಚುವರಿ ಬಂಡವಾಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 3487.11 ಕೋಟಿ...

Read More

ಅಕ್ರಮ ಬಯಲಾದ 100 ಗಂಟೆಗಳಲ್ಲೇ ಬಿಬಿಎಂಪಿ ವ್ಯಾಪ್ತಿಯ ಹಾಸಿಗೆ ಹಂಚಿಕೆ ತಂತ್ರಜ್ಞಾನ ಸರಿಪಡಿಸಿದ ತಜ್ಞರು

ಬೆಂಗಳೂರು: ಬಿಬಿಎಂಪಿ ವಲಯಗಳಿಗೆ ಸಂಬಂಧಿಸಿದಂತೆ ಇರುವ ಕೊರೋನಾ ವಾರ್ ರೂಂ‌ಗಳ ಜವಾಬ್ದಾರಿ ಹೊತ್ತ ಹಿರಿಯ ಐಎಎಸ್ ಅಧಿಕಾರಿಗಳು, ಹಿರಿಯ ಬಿಬಿಎಂಪಿ ಅಧಿಕಾರಿಗಳು ಆಡಳಿತ ಮಂಡಳಿಯ ಕೊರೋನಾ ಸೋಂಕಿತರಿಗೆ ಹಾಸಿಗೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆ‌ಗಳನ್ನು 100 ಗಂಟೆಗಳ...

Read More

ಕೊರೋನಾ ಚಿಕಿತ್ಸೆಗೆ ಮತ್ತೆ 2000 ಸ್ಟೆಪ್‌ಡೌನ್ ಆಸ್ಪತ್ರೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗೆ ಎದುರಾಗುತ್ತಿರುವ ಹಾಸಿಗೆ ಸಮಸ್ಯೆ‌ಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ 1200 ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ 2000 ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ಸರ್ಕಾರ ನಿರ್ಮಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನ...

Read More

Recent News

Back To Top