News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊರೋನಾ ಹೆಚ್ಚಿರುವ ಜಿಲ್ಲೆಗಳ ಸಂಸದರು, ಶಾಸಕರ ಜೊತೆ ಸಿಎಂ ಬಿಎಸ್‌ವೈ ಚರ್ಚೆ

ಬೆಂಗಳೂರು: ಕೊರೋನಾ ಸೋಂಕು ತಡೆಗಟ್ಟುವ ಸಂಬಂಧ ಸಿಎಂ ಯಡಿಯೂರಪ್ಪ ಅವರು ಇಂದು ಮೈಸೂರು, ಹಾಸನ, ಬೆಳಗಾವಿ, ಕಲಬುರ್ಗಿ, ಹಾಸನ ಜಿಲ್ಲೆಗಳ ಸಂಸದರು, ಶಾಸಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಜಿಲ್ಲೆ‌ಗಳಲ್ಲಿ ಕೊರೋನಾ ತಡೆಗೆ ಎದುರಾಗುತ್ತಿರುವ ಸವಾಲುಗಳು, ಸಮಸ್ಯೆ‌ಗಳ ಕುರಿತು...

Read More

ರಾಜ್ಯದ 58 ಸಾವಿರ ಬೂತ್‍ಗಳಲ್ಲಿ ನಾಳೆ ಸೇವಾ ಚಟುವಟಿಕೆ: ಎನ್. ರವಿಕುಮಾರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಯಶಸ್ವಿ ಪ್ರಧಾನಿ. 370ನೇ ವಿಧಿ ರದ್ದು ಮಾಡಿರುವುದು, ರಾಮಮಂದಿರದ ವಿಷಯ, ಪಾಕಿಸ್ತಾನ ನಮ್ಮ ದೇಶದಲ್ಲಿ ನಿರ್ಮಾಣ ಮಾಡಿದ ಸಮಸ್ಯೆಗೆ ಸರ್ಜಿಕಲ್ ಸ್ಟ್ರೈಕ್‍ನಂಥ ಉತ್ತರ ನೀಡಿರುವುದು ನಮ್ಮ ಪ್ರಧಾನಿಗಳ ಸಾಧನೆಗೆ ಕೆಲವು ಸಾಕ್ಷಿಗಳು ಎಂದು...

Read More

ಕೊರೋನಾ‌ದಿಂದ ಅನಾಥರಾದ ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು ನೀಡಲಿದೆ ಮೈಸೂರು ವಿವಿ

ಮೈಸೂರು: ಕೊರೋನಾ ಸೋಂಕಿನಿಂದ ಹೆತ್ತವರನ್ನು, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲು ಮೈಸೂರು ವಿವಿ ನಿರ್ಧರಿಸಿದೆ‌. ಕೊರೋನಾ‌ದಿಂದ ತಮ್ಮವರನ್ನು ಕಳೆದುಕೊಂಡ ಅಶಕ್ತ ವಿದ್ಯಾರ್ಥಿಗಳ ವಿದ್ಯಾಭ್ಯಾಸ‌ದ ಅನುಕೂಲಕ್ಕಾಗಿ ಉಚಿತ ಸೀಟು ನೀಡಲು ವಿವಿ ಮುಂದಾಗಿದೆ ಎಂದು ಕುಲಪತಿ ಪ್ರೊ. ಜಿ ಹೇಮಂತ್...

Read More

ಲಾಕ್ಡೌನ್ ವಿಸ್ತರಣೆ ಬಗ್ಗೆ ಜೂನ್ 5 ರಂದು ತೀರ್ಮಾನ: ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸ್ಥಿತಿಗತಿಗಳನ್ನು ಗಮನಿಸಿ ಲಾಕ್ಡೌನ್ ವಿಸ್ತರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಜೂನ್ 5 ರಂದು ನಿರ್ಧರಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಜೂನ್ 7 ರ ವರೆಗೆ ಈಗಾಗಲೇ ನಿಗದಿ ಮಾಡಿರುವಂತೆ ಕಠಿಣ ಲಾಕ್ಡೌನ್ ಇರಲಿದೆ. ಆ...

Read More

ಕೊರೋನಾ ಸೋಂಕಿತರಿಗೆ ಆ್ಯಂಟಿಬಾಡಿ ಕಾಕ್ಟೇಲ್ ಥೆರಪಿ ನಡೆಸಲಿದೆ ಮಣಿಪಾಲ್ ಆಸ್ಪತ್ರೆ

ಬೆಂಗಳೂರು: ಹೋಂ ಐಸೋಲೇಷನ್ ನಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮೊನೋಕ್ಲೊನಲ್ Antibody ಥೆರಪಿ ಬಳಸಲು ಡಿಸಿಜಿಐ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಆಸ್ಪತ್ರೆಗಳು ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿವೆ. ಈ ಥೆರಪಿಯನ್ನು ಈವರೆಗೆ ದೆಹಲಿಯಲ್ಲಿ ಓರ್ವ ರೋಗಿಗೆ...

Read More

ಲಾಕ್ಡೌನ್ ವಿಸ್ತರಣೆಯ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ವಿಸ್ತರಣೆ ಸಂಬಂಧಿಸಿದಂತೆ ಮಂತ್ರಿಮಂಡಲದ ಜೊತೆ ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈಗಾಗಲೇ ಕೇಂದ್ರ ಗೃಹ ಇಲಾಖೆಯ ಸೂಚನೆಗೆ ಸಂಬಂಧಿಸಿದಂತೆ ಸಚಿವರ ಜೊತೆ ಚರ್ಚೆ...

Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 300 ಆಕ್ಸಿಜನ್ ಸಾಂಧ್ರಕ, 20 ವೆಂಟಿಲೇಟರ್ ಕೊಡುಗೆ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ‌ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿದ 300 ಆಕ್ಸಿಜನ್ ಕಾನ್ಸಂಟ್ರೇಟರ್, 20 ವೆಂಟಿಲೇಟರ್, ಹೈ-ಫ್ಲೋ ಯಂತ್ರಗಳನ್ನು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸ್ವೀಕರಿಸಿ, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ...

Read More

ರಾಜ್ಯದ ಪಾಲಿನ 11 ಸಾವಿರ ಕೋಟಿ ರೂ ಜಿಎಸ್‌ಟಿ ಬಿಡುಗಡೆ‌ಗೆ ಕೇಂದ್ರಕ್ಕೆ ಮನವಿ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತ 11 ಸಾವಿರ ಕೋಟಿ ರೂ. ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರ‌ಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಸಂಬಂಧ ಕೇಂದ್ರ ವಿತ್ತ ಸಚಿವೆ...

Read More

ಬೀದರ್: ಆರೆಸ್ಸೆಸ್, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೊರೋನಾ ಕೇರ್ ಸೆಂಟರ್, 1 ರೂ. ಗೆ ಚಿಕಿತ್ಸೆ

ಬೀದರ್: ನಗರದಲ್ಲಿ RSS, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಿದೆ. ಈ ಸೆಂಟರ್‌ನಲ್ಲಿ ಕೇವಲ 1 ರೂ. ಗೆ ಸಂಪೂರ್ಣ ಚಿಕಿತ್ಸೆ, ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಇದು ಸಮಾಜದ ಸಮಾನ್ಯ ಜನರ...

Read More

ಡಿಟಿಬಿ ಮೂಲಕ ರೂ.10 ಸಾವಿರ ಕೋಟಿ ವರ್ಗಾವಣೆ: ಕೃಷಿ ವಲಯದ ಸಾಧನೆ

ಬೆಂಗಳೂರು: ನೇರ ನಗದು ವರ್ಗಾವಣೆಯಲ್ಲಿ ರಾಜ್ಯದ ಕೃಷಿ ವಲಯ ಮೂರು ವರ್ಷಗಳಲ್ಲಿ ರೂ.10 ಸಾವಿರ ಕೋಟಿ ವರ್ಗಾವಣೆ ಮಾಡಿರುವುದಾಗಿ ಇ ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದ್ದಾರೆ. 2018-19 ರಿಂದ ಡಿಟಿಬಿ ವ್ಯವಸ್ಥೆ ಕರ್ನಾಟಕ‌ದಲ್ಲಿ ಜಾರಿಯಲ್ಲಿದೆ. ಪಿಎಂ...

Read More

Recent News

Back To Top