Date : Friday, 27-03-2015
ಮಂಗಳೂರು: ಕೇಂದ್ರ ಸರ್ಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿರುವುದು ಗೌರವದ ವಿಷಯ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೇ ಸ್ವತಃ ಅಟಲ್‌ಜಿ ನಿವಾಸಕ್ಕೆ ತೆರಳಿ ಈ ಪ್ರಶಸ್ತಿ ನೀಡುತ್ತಿರುವುದು ಮತ್ತಷ್ಟು ಸಂತಸ ನೀಡಿದೆ ಎಂದು...
Date : Friday, 27-03-2015
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ ರಾಜ್ಯ ಸರಕಾರಿ ನೌಕರರ ವೈದ್ಯಕೀಯ ವೆಚ್ಚ ನಿಧಿಯು ಪ್ರತಿ ತಾಲೂಕಿಗೆ (ಕಾರ್ಕಳ, ಕುಂದಾಪುರ, ಉಡುಪಿ) ರೂ. 70 ಲಕ್ಷದಂತೆ 2.10 ಕೋಟಿ ಬಿಡುಗಡೆಯಾಗಿದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ...
Date : Friday, 27-03-2015
ಕೊಲ್ಲೂರು: ಹೊಸನಗರ ರಾಮಚಂದ್ರಾಪುರ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಗುರುವಾರ ರಾತ್ರಿ ನಾಯ್ಕನಕಟ್ಟೆ ಶ್ರೀ ವನದುರ್ಗಿ ದೇವಸ್ಥಾನದ ಆವರಣದಲ್ಲಿ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಜರುಗಿತು. ಕೊಲ್ಲೂರು ದೇವಳದ ವತಿಯಿಂದ ಈ ಕಾರ್ಯಕ್ರಮ ಇಲ್ಲಿ...
Date : Friday, 27-03-2015
ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಳ್ತಾಜೆ ಎಂಬಲ್ಲಿ ಪರವಾನಿಗೆ ಪಡೆಯದೆ ನಾಮ ಫಲಕ ಅಳವಡಿಸಲು ನಿರ್ಮಿಸಿದ ಕಟ್ಟೆ ಹಾಗೂ ಅಕ್ರಮವಾಗಿ ಗೋರಿಯಂತೆ ನಿರ್ಮಿಸಲಾಗಿದ್ದನ್ನು ಎರಡು ಕಡೆಗಳಿಂದಲೂ ಬಂದ ದೂರಿನ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ ಪೋಲಿಸ್ ಬಂದೋ ಬಸ್ತುವಿನಲ್ಲಿ ತೆರವುಗೊಳಿಸಿದೆ....
Date : Friday, 27-03-2015
ಪುತ್ತೂರು: ಮಾಜಿ ಶಾಸಕ ಚರ್ಕಳಂ ಅಬ್ದುಲ್ಲಾ ಅವರ ನೇತೃತ್ವದಲ್ಲಿದ್ದ ಪೆರ್ಲದ ನಳಂದ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನ ಆಡಳಿತವನ್ನು ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘ ಕೈಗೆತ್ತಿಕೊಂಡಿದೆ. ನಿನ್ನೆ ನಡೆದ ಸಮಾರಂಭದಲ್ಲಿ ಕಾಲೇಜಿನ ಆಡಳಿತವನ್ನು ವಿವೇಕಾನಂದಕ್ಕೆ ಹಸ್ತಾಂತರ ಮಾಡಲಾಯಿತು....
Date : Friday, 27-03-2015
ಮಂಗಳೂರು: ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಹಿಂದಿ ಭಾಷೆಯನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಅಗತ್ಯವಿದೆ. ಹಿಂದಿಯನ್ನು ಬಲಿಷ್ಠಗೊಳಿಸಿದರೆ ದೇಶ ಬಲಿಷ್ಠಗೊಳ್ಳುತ್ತದೆ ಎಂದು ರಾಜ್ಯಪಾಲ ವಜುಭಾಯ್ ವಾಲಾ ಅಭಿಪ್ರಾಯಪಟ್ಟರು. ಅವರು ನಗರದ ಓಶಿಯನ್ ಪರ್ಲ್‌ನ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಮತ್ತು ದಕ್ಷಿಣ-ಪಶ್ಚಿಮ ಕ್ಷೇತ್ರಗಳ...
Date : Friday, 27-03-2015
ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 32ನೇ ವಾರ್ಷಿಕೋತ್ಸವ ಸಮಾರಂಭ ತಾ, ಮಾ.29ನೇ ಭಾನುವಾರ ಕಾಲೇಜು ರಂಗ ಮಂಟಪದಲ್ಲಿ ನಡೆಯಲಿದೆ. ಸಕ ಕೆ. ಗೋಪಾಲ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿಪಂ ಸದಸ್ಯೆ ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ, ತಾಪಂ...
Date : Friday, 27-03-2015
ಮಂಗಳೂರು: ನಗರದ ಬಂದರು ಪ್ರದೇಶದ ಬಾಂಬು ಬಜಾರ್‌ನಲ್ಲಿ ರಸ್ತೆ ಹಾಗೂ ಡ್ರೈನೇಜ್ ತೀರಾ ಅವ್ಯವಸ್ಥೆಯಿದ್ದು, ಅದನ್ನು ಸರಿಪಡಿಸಲು ಒತ್ತಾಯಿಸಿ ಬಂದರು ಶ್ರಮಿಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಸ್ಥಳೀಯ ವರ್ತಕರ ಸಹಕಾರದೊಂದಿಗೆ ಗುರುವಾರ ಬಂದರುನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ...
Date : Friday, 27-03-2015
ಬೆಳ್ತಂಗಡಿ:ಮಣ್ಣಿನ ಹರಕೆಯ ಖ್ಯಾತಿಯ ಸುರ್ಯ ಶ್ರಿ ಸದಾಶಿವರುದ್ರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ದೇವರ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇ, ಜೀವ ಕಲಶಾಭಿಷೇಕ,...
Date : Thursday, 26-03-2015
ಸುಳ್ಯ: ನಗರೋತ್ಥಾನ ಯೋಜನೆಯಡಿಯಲ್ಲಿ ಅಭಿವೃದ್ಧಿಯಾದ ಸುಳ್ಯ ರಥಬೀದಿಯ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶ ನೀಡಿದರು. ಕಾಮಗಾರಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಸಮರ್ಪಕವಾಗಿ ಮುಗಿಸಲು ಮತ್ತು ಇಂಟರ್‌ಲಾಕ್ ಹಾಕಲು ಬಾಕಿ ಇರುವುದನ್ನು ಕೂಡಲೇ ಮುಗಿಸಲು...