Date : Saturday, 06-06-2015
ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಯಾಗಿರುವ ಕೈದಿಗಳ ವಿಚಾರಣೆಗೆ ನ್ಯಾಯಾಲಯಗಳಲ್ಲಿ ವೀಡಿಯೋ ಕಾನ್ಫರೆನ್ಸ್ ನಡೆಸುವ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಕೈದಿಗಳನ್ನು ನ್ಯಾಯಾಲಯಕ್ಕೆ ಒಯ್ಯಲು ಸಿಬ್ಬಂದಿ ಕೊರತೆ, ಕೈದಿಗಳು ತಪ್ಪಿಸಲು ಯತ್ನಿಸುವುದನ್ನು ತಡೆಯಲು ಈ ನಿರ್ಧಾರ ಕೈಗೊಂಡಿದ್ದು, ಇದರ ಅಂದಾಜು ವೆಚ್ಚ 40 ಕೋಟಿ...
Date : Saturday, 06-06-2015
ಬೆಂಗಳೂರು : ರಾಜ್ಯದಾದ್ಯಂತ ಕೆರೆ ಹಾಗೂ ಗುಂಡು ತೋಪುಗಳ ರಕ್ಷಣೆ ಮತ್ತು ಸಂರಕ್ಷಣೆ ಮಾಡುವುದಕ್ಕಾಗಿ ರಚಿಸಲಾಗಿರುವ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ರಾಜ್ಯದಲ್ಲಿ ಶುಕ್ರವಾರದಿಂದ ಜಾರಿಗೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈಹಿಂದೆ ಗ್ರಾಮಕ್ಕೊಂದು ಕೆರೆಗಳಿರುತ್ತಿದ್ದು,...
Date : Saturday, 06-06-2015
ಬೆಂಗಳೂರು: ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲು ಹೊಸ ಕಾನೂನು ರೂಪಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ’ಜನರಿಗೆ ಕಸ ಎಸೆಯದಂತೆ ಅರಿವು ಮೂಡಿಸಲಾಗುತ್ತಿದೆ....
Date : Saturday, 06-06-2015
ಬೆಂಗಳೂರು: ತೀರ್ಥಹಳ್ಳಿಯ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ೪೦ಕ್ಕೂ ಅಧಿಕ ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಮೂವರು ಮಂದಿಯ ತಂಡ ವಿದ್ಯಾರ್ಥಿನಿ ನಂದಿತಾಳನ್ನು ಅತ್ಯಾಚಾರಗೈದು ವಿಷ ಕುಡಿಸಿದ್ದು, ಇದರಿಂದ ಅಸ್ವಸ್ಥಗೊಂಡ ಆಕೆ ಸಾವನ್ನಪ್ಪಿದ್ದಳು...
Date : Saturday, 06-06-2015
ಬೆಂಗಳೂರು: ಇಲ್ಲಿನ ವಿಕಾಸಸೌಧ ಹಾಗೂ ವಿಧಾನಸೌಧಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ದೃಷ್ಟಿಯಿಂದ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಹೆಚ್ಚಿನ ಭದ್ರತೆಗೆ ಕೈಗಾರಿಕಾ ಭದ್ರತಾ ಪಡೆಯ ಜೊತೆಗೆ ಸಿಸಿ ಟಿವಿ, ವಾಹನ ಪರಿಶೀಲನಾ ಸ್ಕ್ಯಾನರ್ ಮತ್ತಿತರ...
Date : Friday, 05-06-2015
ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹರಿಯುವಿಕೆ ಕುರಿತು ಮತ್ತೆ ವಿವಾದ ಸೃಷ್ಟಿಸಿದೆ. ಕಾವೇರಿ ನದಿಗೆ ಕರ್ನಾಟಕ ಮಲಿನ ನೀರು ಬಿಡುತ್ತಿದೆ...
Date : Friday, 05-06-2015
ಬೆಂಗಳೂರು: ಚೀನಾದ ಸಂಸ್ಥೆಯೊಂದು ಬೆಂಗಳೂರು- ಮೈಸೂರು ನಡುವಿನ ಷಟ್‌ಪಥ ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಶಾಂಡಾಂಗ್ ಇಂಟರ್‌ನ್ಯಾಷನಲ್ ಅಂಡ್ ಟೆಕ್ನಿಕಲ್ ಕೋ-ಆಪರೇಷನ್ ಗ್ರೂಪ್ ಲಿಮಿಟೆಡ್ ಎಂಬ ಸಂಸ್ಥೆ ರಸ್ತೆ ನಿರ್ಮಾಣದ ಪಾಲುದಾರಿಕೆಗೆ ಮುಂದಾಗಿದೆ ಎಂದು ಸಚಿವ ರೋಶನ್ ಬೇಗ್ ಹೇಳಿದ್ದಾರೆ....
Date : Friday, 05-06-2015
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಇತರ ಮೂವರ ವಿರುದ್ಧ ಕಳೆದ 12 ವರ್ಷಗಳಿಂದ ಕಾನೂನು ವಿಚಾರಣೆ ನಡೆಸುತ್ತಿರುವ ಕರ್ನಾಟಕ ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯ ಮಾಡಿದೆ. ಇದೀಗ ಆ ಹಣವನ್ನು ತಮಿಳುನಾಡಿನಿಂದಲೇ ವಸೂಲು...
Date : Friday, 05-06-2015
ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದರೂ ಅಧಿಕಾರ ಸ್ಥಾಪಿಸಲು ವಿಫಲಗೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಸೋಲು ಕಂಡಿದೆ. ಅಂತೆಯೇ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷಗಳೂ ತಮ್ಮ ನೆಲೆ ಊರಲು ಪ್ರಯತ್ನಿಸಿದೆ. ಇದರ...
Date : Friday, 05-06-2015
ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ಪೂರ್ಣಗೊಂಡಿದ್ದು, ಮತ ಎಣಿಕೆ ಈಗಾಗಲೇ ಆರಂಭಗೊಂಡಿದೆ. ಮೇ.29ರಂದು ನಡೆದ 15 ಜಿಲ್ಲೆಗಳ 3154 ಗ್ರಾಮ ಪಂಚಾಯತ್‌ಗಳಿಗೆ ಮೊದಲ ಹಂತದ ಚುನಾವಣೆಯಲ್ಲಿ 48,593 ಸದಸ್ಯ ಸ್ಥಾನಗಳಿಗೆ 1,19,648 ಮಂದಿ ಹಾಗೂ ಜೂ.2ರಂದು ನಡೆದ 2681 ಗ್ರಾ.ಪಂ.ಗಳ ಎರಡನೇ...