News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೀಕೆಂಡ್ ವಿತ್ ರಮೇಶ್ ಶೋದಲ್ಲಿ ಖಡಕ್ ಐಪಿಎಸ್ ಅಧಿಕಾರಿ ಚೆನ್ನಣ್ಣವರ್

ಬೆಂಗಳೂರು: ಬದುಕಿನಲ್ಲಿ ವಿವಿಧ ಮಝಲುಗಳನ್ನು ದಾಟಿ ಸಾಧನೆಯ ಶಿಖರವೇರಿದ ಖಡಕ್ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣವರ್. ಖಾಸಗಿ ವಾಹಿನಿಯೊಂದು ಆರಂಭಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಬದುಕನ್ನು ತೆರೆದಿಡಲಿದ್ದಾರೆ. ಕರ್ನಾಟಕದ ಸಿಂಗಂ ಎಂದೇ ರವಿ ಚೆನ್ನಣ್ಣವರ್ ಖ್ಯಾತಿ ಪಡೆದಿದ್ದಾರೆ. ಅವರ ಸಾಧನೆಯ...

Read More

ರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಂಡಿದ್ದು, ಇದು ನಮ್ಮ ಸರ್ಕಾರ ತಂದ ಸಾವಯವ ಭಾಗ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇಲ್ಲಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ...

Read More

ಕೆಂಪು ದೀಪ ನಾನೇಕೆ ತೆಗೆಯಲಿ ? ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಮೇ 1 ರ ವರೆಗೂ ಅವಕಾಶವಿದೆ. ಅದಕ್ಕೂ ಮೊದಲೇ ನಾನೇಕೆ ಕೆಂಪು ದೀಪ ತೆಗೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸಚಿವ ಸಂಪುಟ ಈ ಕುರಿತು ನಿರ್ಣಯಿಸಿದೆ. ಆದರೆ ಅದು ಜಾರಿಗೆ ಬರಬೇಕಲ್ಲ ಎಂದು...

Read More

ಹಿರಿಯ ನಾಗರಿಕರಿಗೆ ದಿನದ 24 ಗಂಟೆಯೂ ಸಹಾಯವಾಣಿ ಲಭ್ಯ

ಬೆಂಗಳೂರು: ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಇದುವರೆಗೂ ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ಸಹಾಯವಾಣಿ, ಇನ್ನು ದಿನದ 24 ಗಂಟೆಯೂ ಸೇವೆ ಒದಗಿಸಲಿದೆ. ಈ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಹಿರಿಯರ ಬೇಡಿಕೆಗೆ ಅನುಗುಣವಾಗಿ ಈ ಸೇವೆಯನ್ನು ಏ.26 ರಿಂದ...

Read More

ಡಾ. ರಾಜ್ 89ನೇ ಜನ್ಮದಿನ – ಗೋಸೇನೆಯಿಂದ `ಗೋಪ್ರಾಣಭಿಕ್ಷಾ’ಕ್ಕೆ 89 ಚೀಲ ಮೇವು

ಬೆಂಗಳೂರು : ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ತಾರೀಕು 24-04-2017ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಲಗ್ಗೆರೆಯ...

Read More

ಅಭಿವೃದ್ಧಿಪಡಿಸಲು ಬೆಂಗಳೂರು ಕೆರೆ ದತ್ತು ಪಡೆದ ಸಚಿವೆ

ಬೆಂಗಳೂರು : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಕಾಳೇನ ಅಗ್ರಹಾರ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಎಂಪಿಗಳ ಸ್ಥಳೀಯ ಪರಿಸರ ಅಭಿವೃದ್ಧಿ ಯೋಜನೆ,...

Read More

ರಾಮಚಂದ್ರಾಪುರಮಠದಿಂದ 538 ಟನ್ ಉಚಿತ ಮೇವು ವಿತರಣೆ

ಬೆಂಗಳೂರು : ತೀವ್ರವಾದ ಬರಗಾಲ ಹಾಗೂ ಅರಣ್ಯದಲ್ಲಿ ದೊಡ್ಡಿ ಹಾಕಲು ಬಿಡದ ಕಾರಣ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಮೇವು ಪೂರೈಕೆಯ ಘೋಷಣೆ ಮಾಡಿದ್ದು, ಈಗಾಗಲೇ...

Read More

ಕ್ರಾಫ್ಟ್ಸ್‌ವಿಲ್ಲಾ ಆಂತರಿಕ ಉತ್ಪನ್ನವಾದ ಅನುಸ್ವರ ಬೆಂಗಳೂರಲ್ಲಿ ಬಿಡುಗಡೆ

ಫೆಮಿನಾ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಆಕರ್ಷಣೆಯಾಗಿ ನಟಿ ಪ್ರಣಿತಾ ಸುಭಾಷ್ ಉಪಸ್ಥಿತಿಯಲ್ಲಿ ಫ್ಯಾಷನ್ ಶೋ ಮೂಲಕ ಹೊಸ ಉತ್ಪನ್ನದ ಅನಾವರಣ  ಬೆಂಗಳೂರು : ಅತ್ಯಂತ ಜನಪ್ರಿಯ ಹಾಗೂ ಬೃಹತ್ ಆನ್‌ಲೈನ್ ಎಥ್ನಿಕ್ ಮಳಿಗೆಯಾಗಿರುವ ಕ್ರಾಫ್ಟ್‌ವಿಲ್ಲಾ ಹಾಗೂ ಅತಿದೊಡ್ಡ ಮಹಿಳೆಯರ ಉತ್ಪನ್ನಗಳ ತಾಣವಾದ...

Read More

ತಮಿಳು ನಟನ ಹೇಳಿಕೆಗೆ ಆಕ್ರೋಶ: ಏಪ್ರಿಲ್ 28 ರಂದು ಕರ್ನಾಟಕ ಬಂದ್ ?

ಬೆಂಗಳೂರು: ಕನ್ನಡ ನಾಡು ಹಾಗೂ ಕಾವೇರಿಯ ಕುರಿತು ಹಗುರವಾಗಿ ಮಾತನಾಡಿರುವ ತಮಿಳು ನಟ ಸತ್ಯರಾಜ್ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಾಟಾಳ್ ನಾಗರಾಜ್, ಸತ್ಯರಾಜ್ ಕ್ಷಮೆ ಕೇಳದೇ ಹೋದರೆ, ಏಪ್ರಿಲ್ 28 ರಂದು ಕರ್ನಾಟಕ...

Read More

ಮಾಜಿ ಸಚಿವ ಅಂಬರೀಷ್ ಮನೆಗೆ ಸಿದ್ದರಾಮಯ್ಯ ಭೇಟಿ

ಬೆಂಗಳೂರು: ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಮೊದಲ ಬಾರಿಗೆ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಂಬರೀಷ್ ಅವರಿಗೆ ಅಸಮಾಧಾನವಿಲ್ಲ, ಆದ್ದರಿಂದ ಅವರನ್ನು ಸಮಾಧಾನ ಪಡಿಸುವ ಪ್ರಮೇಯವೇ ಇಲ್ಲ ಎಂದ ಸಿದ್ದರಾಮಯ್ಯನವರು, ಅಂಬರೀಷ್...

Read More

Recent News

Back To Top