News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ರಾಜ್ಯಗಳ ವಿಪತ್ತು ನಿರ್ವಹಣೆ ಸಚಿವರೊಂದಿಗೆ ಅಮಿತ್‌ ಶಾ ಸಭೆ

ನವದೆಹಲಿ: ನಗರ ಪ್ರದೇಶಗಳಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ಅಗ್ನಿಶಾಮಕ ದಳದ ಸೇವೆಯನ್ನು ಬಲಪಡಿಸಲು ಮತ್ತು ಭೂಕುಸಿತ ತಗ್ಗಿಸಲು ಕೇಂದ್ರಸರ್ಕಾರವು ರಾಜ್ಯಗಳಿಗೆ 8,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡಲಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಅವರು ಇಂದು...

Read More

NIAಯಿಂದ ಹುರಿಯತ್‌ ನಾಯಕ ಮೊಹಮ್ಮದ್ ಅಕ್ಬರ್ ಖಂಡೇ ಆಸ್ತಿ ಜಪ್ತಿ

ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ‘ಭಯೋತ್ಪಾದನೆ ನಿಧಿ’ ಪ್ರಕರಣದಲ್ಲಿ ಶ್ರೀನಗರದ ಮಾಲೂರಾ ಶಾಲ್ತೆಂಗ್ ಪ್ರದೇಶದಲ್ಲಿ ಮೊಹಮ್ಮದ್ ಅಕ್ಬರ್ ಖಂಡೇ ಅಲಿಯಾಸ್ ಅಯಾಜ್ ಅಕ್ಬರ್ ಎಂಬ ಪ್ರತ್ಯೇಕತಾವಾದಿ ನಾಯಕನ ಎರಡು ಆಸ್ತಿಗಳನ್ನು ಜಪ್ತಿ ಮಾಡಿದೆ. ಹುರಿಯತ್ ನಾಯಕ ಅಯಾಜ್ ಅಕ್ಬರ್...

Read More

ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಕಂಪಿಸಿದ ಭೂಮಿ

ನವದೆಹಲಿ: ಇಂದು ಮಧ್ಯಾಹ್ನ ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ವರದಿಗಳ ಪ್ರಕಾರ, ಮೊಹಾಲಿಯ ಪಂಚಕುಲದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಜಮ್ಮು-ಕಾಶ್ಮೀರ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಜಮ್ಮು-ಕಾಶ್ಮೀರದ ದೋಡಾ ಪ್ರದೇಶದಲ್ಲಿ ಭೂಕಂಪದ...

Read More

ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿದೆ “ವಿಶ್ವ ಹಿಂದೂ ಕಾಂಗ್ರೆಸ್ 2023”

ಹಿಂದೂಗಳ ಜಾಗತಿಕ ವೇದಿಕೆಯಾದ ವಿಶ್ವ ಹಿಂದೂ ಕಾಂಗ್ರೆಸ್ 2023 ಅನ್ನು ನವೆಂಬರ್ 24 ರಿಂದ 26, 2023 ರವರೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪ್ರತಿಷ್ಠಾನ ಘೋಷಣೆ ಮಾಡಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವು “ಜಯಸ್ಯ ಆಯತ್ನಂ ಧರ್ಮಃ” ಅಂದರೆ...

Read More

ಜಿ20 ಭಾರತ ಅಧ್ಯಕ್ಷತೆಯಡಿ 3ನೇ ಫ್ರೇಮ್‌ವರ್ಕ್ ವರ್ಕಿಂಗ್ ಗ್ರೂಪ್ ಸಭೆ ಕೊಚ್ಚಿಯಲ್ಲಿ ಆರಂಭ

ಕೊಚ್ಚಿ: ಭಾರತದ G20 ಪ್ರೆಸಿಡೆನ್ಸಿಯಡಿಯಲ್ಲಿ ಮೂರನೇ ಫ್ರೇಮ್‌ವರ್ಕ್ ವರ್ಕಿಂಗ್ ಗ್ರೂಪ್ ಸಭೆಯು ನಿನ್ನೆ ಕೇರಳದ ಕೊಚ್ಚಿಯಲ್ಲಿ ಚಾಲನೆ ಪಡೆದಿದೆ. 2 ದಿನಗಳ ಈವೆಂಟ್‌ನಲ್ಲಿ G20 ಸದಸ್ಯ ರಾಷ್ಟ್ರಗಳು, ಆಹ್ವಾನಿತ ದೇಶಗಳು, ವಿವಿಧ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಿಂದ 75ಕ್ಕೂ ಹೆಚ್ಚು ಪ್ರತಿನಿಧಿಗಳು...

Read More

ಭಾರತಕ್ಕೆ ಖಾಯಂ ಸದಸ್ಯತ್ವ ಸಿಗದಿದ್ದರೆ ವಿಶ್ವಸಂಸ್ಥೆಯ ನೈತಿಕ ನ್ಯಾಯಸಮ್ಮತತೆಗೆ ಹಾನಿ: ರಾಜನಾಥ್

ನವದೆಹಲಿ: ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ವಿಶ್ವಸಂಸ್ಥೆಯ ಸಂಸ್ಥೆಗಳ ಸುಧಾರಣೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ ಮತ್ತು ಇದು ಪ್ರಪಂಚದ ಜನಸಂಖ್ಯಾ ವಾಸ್ತವತೆಯನ್ನು ಹೆಚ್ಚು ಪ್ರತಿಬಿಂಬಿಸಬೇಕು ಎಂದರು. ವಿಶ್ವಸಂಸ್ಥೆಯ ಸಂಸ್ಥೆಗಳನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿ ಮತ್ತು ಪ್ರಸ್ತುತ ವಾಸ್ತವವಾಗಿ ಪ್ರತಿನಿಧಿಸುವ ಸಮಯ ಬಂದಿದೆ ಎಂದರು....

Read More

ಇಂದು 70 ಸಾವಿರ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರೋಜ್‌ಗಾರ್ ಮೇಳದ ಅಡಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ಸುಮಾರು 70 ಸಾವಿರ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು. ದೇಶಾದ್ಯಂತ 43 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ...

Read More

ಭಾರತ ಸರ್ಕಾರ ಟ್ವಿಟ್ಟರ್ ಮೇಲೆ ಒತ್ತಡ ಹೇರಿದೆ ಎಂಬ ಜಾಕ್ ಡಾರ್ಸೆ ಹೇಳಿಕೆ ತಿರಸ್ಕರಿಸಿದ ಕೇಂದ್ರ

ನವದೆಹಲಿ: ರೈತರ ಖಾತೆಗಳನ್ನು ನಿರ್ಬಂಧಿಸಲು ಭಾರತ ಸರಕಾರವು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್‌ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿತ್ತು ಎಂಬ ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡೋರ್ಸೆ ಅವರ ಆರೋಪಕ್ಕೆ ಕೇಂದ್ರವು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ...

Read More

‘ಬಿಪೋರ್‌ಜಾಯ್’ ಚಂಡಮಾರುತ: ಗುಜರಾತ್‌ ಕರಾವಳಿಯಿಂದ 7,500 ಜನರ ಸ್ಥಳಾಂತರ

ಅಹಮದಾಬಾದ್: ಅರಬ್ಬಿ ಸಮುದ್ರದಲ್ಲಿನ ಪ್ರಬಲ ಚಂಡಮಾರುತ ‘ಬಿಪೋರ್‌ಜಾಯ್’ ಜೂನ್ 15 ರಂದು ಗುಜರಾತಿಗೆ ಅಪ್ಪಳಿಸಲಿರುವ ಕಾರಣ ಮಂಗಳವಾರದಿಂದ ಗುಜರಾತ್‌ನ ಕಚ್-ಸೌರಾಷ್ಟ್ರ ಜಿಲ್ಲೆಗಳ ಕರಾವಳಿಯಿಂದ 10 ಕಿಮೀ ವ್ಯಾಪ್ತಿಯಲ್ಲಿರುವ ಹಳ್ಳಿಗಳಿಂದ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಸಮೀಪಿಸುತ್ತಿರುವ ಚಂಡಮಾರುತದ ಪರಿಣಾಮವನ್ನು ತಗ್ಗಿಸಲು ಪ್ರಯತ್ನಗಳು...

Read More

ಲಂಡನ್‌ನ ಭಾರತೀಯ ಹೈಕಮಿಷನ್‌ ದಾಳಿಕೋರರಗುರುತು ಪತ್ತೆಗೆ ಸಾರ್ವಜನಿಕರಿಗೆ NIA ಮನವಿ

ನವದೆಹಲಿ: ಯುನೈಟೆಡ್ ಕಿಂಗ್‌ಡಂ(ಯುಕೆ)ಯ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ದೇಶವಿರೋಧಿ ಅಂಶಗಳು ಇತ್ತೀಚಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಕಟ್ಟಡವನ್ನು ವಿರೂಪಗೊಳಿಸುತ್ತಿರುವ ಎರಡು ಗಂಟೆಗಳ ಸಿಸಿಟಿವಿ ದೃಶ್ಯಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯಿಂದ...

Read More

Recent News

Back To Top