News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫ್ರಾನ್ಸಿನ 99 ವರ್ಷದ ಪ್ರಸಿದ್ಧ ಯೋಗ ಶಿಕ್ಷಕಿಯನ್ನು ಭೇಟಿಯಾದ ಮೋದಿ

ಪ್ಯಾರಿಸ್‌: ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್‌ ಪ್ರವಾಸದ ವೇಳೆ 99 ವರ್ಷದ ಯೋಗ ಶಿಕ್ಷಕಿ ಚಾಲೋರ್ಚ್‌ ಚಾಪಿನ್‌ ಅವರನ್ನು ಭೇಟಿ ಮಾಡಿದ್ದಾರೆ. ತನ್ನ 50ನೇ ವಯಸ್ಸಿನಿಂದ ಯೋಗ ಮಾಡುತ್ತಿರುವ ಈ ಶಿಕ್ಷಕಿ ಯೋಗವನ್ನು ಪ್ರಚುರಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಬಗ್ಗೆ...

Read More

ಶ್ರೀಗಂಧದ ಸಿತಾರ್‌, ಇಕಾತ್‌ ಸೀರೆ- ಮೋದಿ ಫ್ರಾನ್ಸ್‌ ನಾಯಕರಿಗೆ ನೀಡಿದ್ದಾರೆ ಅದ್ಭುತ ಉಡುಗೊರೆ

ಪ್ಯಾರಿಸ್‌: ಫ್ರಾನ್ಸ್‌ಗೆ ತಮ್ಮ ರಾಜತಾಂತ್ರಿಕ ಭೇಟಿಗೆ ಸಾಂಸ್ಕೃತಿಕ ಸ್ಪರ್ಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್, ಪ್ರಧಾನಿ ಎಲಿಸಬೆತ್ ಬೋರ್ನ್, ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಯೆಲ್ ಬ್ರೌನ್-ಪಿವೆಟ್, ಫ್ರೆಂಚ್...

Read More

ಅಪಘಾತದಿಂದ ಬೇರ್ಪಟ್ಟಿದ್ದ ಬಾಲಕನ ತಲೆಬುರುಡೆಯನ್ನು ಮರು ಜೋಡಿಸಿದ ಇಸ್ರೇಲ್‌ ವೈದ್ಯರು

ಜೆರುಸೆಲಂ: “ಪವಾಡ” ಎಂದು ಕರೆಯಲ್ಪಡುವ ಘಟನೆಯೊಂದು ಇಸೇಲಿನಲ್ಲಿ ಸಂಭವಿಸಿದೆ. ಇದು ʼವೈದೋ ನಾರಾಯಣ ಹರಿಃʼ ಎಂಬ ಮಾತನ್ನು ಅಕ್ಷರಶಃ ಸತ್ಯವೆಂದು ಸಾಬೀತು ಮಾಡಿದೆ. ಇಸ್ರೇಲ್‌ನ ವೈದ್ಯರು 12 ವರ್ಷದ ಬಾಲಕನಿಗೆ ಅಸಾಮಾನ್ಯ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ಬೇರ್ಪಟ್ಟಿದ್ದ ಆತನ ತಲೆಬುರುಡೆಯನ್ನು...

Read More

ಕುನೋ ರಾಷ್ಟ್ರೀಯ ಉದ್ಯಾನವನಲ್ಲಿ 8ನೇ ಚೀತಾ ಸಾವು

ನವದೆಹಲಿ: ಇಂದು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಚೀತಾವೊಂದು ಸಾವನ್ನಪ್ಪಿದ್ದು, ಸುಮಾರು ನಾಲ್ಕು ತಿಂಗಳಲ್ಲಿ ಎಂಟನೇ ಚೀತಾ ಸಾವು ಇದಾಗಿದೆ. ಇಂದು ಮುಂಜಾನೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕನ್ ಚೀತಾವಚ ಸೂರಜ್ ಶವವಾಗಿ ಪತ್ತೆಯಾಗಿದೆ. ಸೂರಜ್ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು...

Read More

ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಹಣಕಾಸು ಖಾತೆ ಪಡೆದ ಅಜಿತ್‌ ಪವಾರ್

‌ ಮುಂಬಯಿ: ಕಳೆದ ತಿಂಗಳು ತನ್ನ ಚಿಕ್ಕಪ್ಪ ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಂಡಾಯದ ನೇತೃತ್ವ ವಹಿಸಿದ್ದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್, ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರ್ಕಾರವನ್ನು ಉಪಮುಖ್ಯಮಂತ್ರಿಯಾಗಿ ಸೇರಿಕೊಂಡರು, ಇಂದು ಅವರಿಗೆ ರಾಜ್ಯದ...

Read More

ಮಂಗಳಯಾನ, ಚಂದ್ರಯಾನದ ವ್ಯತ್ಯಾಸ ಗೊತ್ತಿಲ್ಲ ಆದರೂ ವಿಜ್ಞಾನಿಗಳನ್ನು ಖಂಡಿಸುತ್ತಾರೆ

ಬೆಂಗಳೂರು: ಇಂದು ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್‌ ಉಡಾವಣೆಗೊಂಡಿದೆ. ಇದಕ್ಕಾಗಿ ಸಮಸ್ತ ಭಾರತೀಯರು ಸಂಸತದಲ್ಲಿದ್ದಾರೆ ಮತ್ತು ಸಂಪೂರ್ಣ ಮಿಷನ್‌ ಯಶಸ್ವಿಯಾಗಲಿದೆ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಕೆಲವರಿಗೆ ಮಾತ್ರ ಇಸ್ರೋ ವಿಜ್ಞಾನಿಗಳು ತಿರುಪತಿಗೆ ತೆರಳಿ ಪೂಜೆ ನೆರವೇರಿಸಿದ್ದು ಆಕಾಶವೇ ಕಳಚಿ ಬಿದ್ದಂತಾಗಿದೆ. ಚಂದ್ರಯಾನ-3...

Read More

ಫ್ರಾನ್ಸ್‌ನಲ್ಲಿ ಬಾಸ್ಟಿಲ್‌ ಡೇ ಪರೇಡ್‌ನಲ್ಲಿ ಭಾಗಿಯಾದ ಮೋದಿ

ಪ್ಯಾರಿಸ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗೌರವ ಅತಿಥಿಯಾಗಿ ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡರು. ಬಾಸ್ಟಿಲ್ ಡೇ ಪರೇಡ್‌ನಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಸೇರಿಕೊಂಡರು. ಬಾಸ್ಟಿಲ್ ಡೇ ಪರೇಡ್‌ಗೆ ಬಂದ ಮೋದಿಯವರನ್ನು ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್...

Read More

ಕೋಟ್ಯಾಂತರ ಭಾರತೀಯರ ಭರವಸೆ ಹೊತ್ತು ಸಾಗಿದ ಮಿಷನ್ ಚಂದ್ರಯಾನ-3 ನೌಕೆ

ಹೈದರಾಬಾದ್‌: ಇಂದು ಇಡೀ ಜಗತ್ತೇ ಭಾರತದತ್ತ ಬೆರಗು ಕಣ್ಣಿನಿಂದ ನೋಡುತ್ತಿದೆ. ಇದಕ್ಕೆ ಕಾರಣ ನಮ್ಮ ಹೆಮ್ಮೆಯ ಇಸ್ರೋ. ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಭರವಸೆಯನ್ನು ಹೊತ್ತ ಮಿಷನ್‌ ಚಂದ್ರಯಾನ-3 ನೌಕೆಯನ್ನು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಚಂದ್ರನೂರಿಗೆ ಚಿಮ್ಮಿಸಿದ್ದಾರೆ. ಶ್ರೀಹರಿಕೋಟಾದ...

Read More

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ಇಬ್ಬರು ಇಂದು ಪ್ರಮಾಣವಚನ

ನವದೆಹಲಿ: ಸುಪ್ರೀಂಕೋರ್ಟ್‌ ಇಂದು ಮತ್ತೆ ಇಬ್ಬರು ನ್ಯಾಯಾಧೀಶರನ್ನು ಪಡೆದುಕೊಂಡಿದೆ. ನ್ಯಾಯಮೂರ್ತಿಗಳಾಗಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಎಸ್ ವೆಂಕಟನಾರಾಯಣ ಭಟ್ಟಿ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಇಂದು ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿಗಳಾದ ಭುಯಾನ್...

Read More

ಸಿಡ್ನಿಯಲ್ಲಿ ಖಲಿಸ್ಥಾನಿಗಳ ಅಟ್ಟಹಾಸ: ಭಾರತೀಯ ವಿದ್ಯಾರ್ಥಿಗೆ ರಾಡ್‌ನಿಂದ ಹಲ್ಲೆ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಖಲಿಸ್ಥಾನಿ ಉಗ್ರರರ ಅಟ್ಟಹಾಸ ಮಿತಿ ಮೀರಿದೆ. ಶುಕ್ರವಾರ ಮುಂಜಾನೆ  ಸಿಡ್ನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಖಾಲಿಸ್ತಾನಿ ಬೆಂಬಲಿಗರ ಗುಂಪು ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಬರ್ಬರವಾಗಿ ಥಳಿಸಿದೆ. ಘಟನೆಯಲ್ಲಿ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ವೆಸ್ಟ್‌ಮೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ....

Read More

Recent News

Back To Top