News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫಿಟ್ ಇಂಡಿಯಾ ಕ್ವಿಜ್ 2022 ವಿಜೇತರನ್ನು ಸನ್ಮಾನಿಸಿದ ಅನುರಾಗ್‌ ಠಾಕೂರ್

ನವದೆಹಲಿ: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಭಾನುವಾರ ಮುಂಬೈನಲ್ಲಿ ಫಿಟ್ ಇಂಡಿಯಾ ಕ್ವಿಜ್ 2022 ರಾಜ್ಯ ಸುತ್ತಿನ ವಿಜೇತರನ್ನು ಸನ್ಮಾನಿಸಿದರು. ರಸಪ್ರಶ್ನೆ ಅಡಿಯಲ್ಲಿ ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ 3.25 ಕೋಟಿ ರೂಪಾಯಿಗಳನ್ನು ನಗದು...

Read More

ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಆರಂಭ

ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ವೈಜ್ಞಾನಿಕ ಸಮೀಕ್ಷೆ ಆರಂಭಿಸಿದ್ದಾರೆ. ಪುರಾತತ್ವ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ತಲುಪಿದ್ದಾರೆ. ಮೊದಲು ಪೊಲೀಸ್ ತಂಡ ಆಗಮಿಸಿತು, ಬಳಿಕ ಅಧಿಕಾರಿಗಳು ಆಗಮಿಸಿ ಬೆಳಗ್ಗೆನಿಂದಲೇ...

Read More

ಮೈ ದೇಶ್ ಫೌಂಡೇಷನ್ : ಸೈನಿಕರಿಗಾಗಿ ದೇಶಾಭಿಮಾನ ಮೆರೆದ ದೇಶಭಕ್ತರು

ಧಾರವಾಡ : ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಧಾರವಾಡದಲ್ಲಿ ಮೈ ದೇಶ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಸೈನಿಕರಿಗಾಗಿ 2ಕೆ ರನ್‌ ನಲ್ಲಿ ನಿರೀಕ್ಷೆಗೂ ಮೀರಿ ಪಾಲ್ಗೊಂಡಿದ್ದ ಜನರು ದೇಶಾಭಿಮಾನ ಮೆರೆದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಗರದ ಕೆಸಿಡಿ ಕಾಲೇಜು ವೃತ್ತದಿಂದ ಆರಂಭವಾದ ರನ್‌ಗೆ...

Read More

ನ್ಯೂ ಜೆರ್ಸಿಯಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣ

ನ್ಯೂಜೆರ್ಸಿ: ಅಮೆರಿಕದ ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ಶಿಪ್ ನಲ್ಲಿ ಶ್ರೀ ಆದಿ ಚುಂಚನಗಿರಿ ಮಠ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣ ಮಾಡುತ್ತಿದೆ. 80 ಕೋಟಿ ರೂಪಾಯಿ ವೆಚ್ಚದಲ್ಲಿ ದೇಗುಲ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ಮಠಾಧಿಪತಿಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಅಮೆರಿಕಾ...

Read More

ಉತ್ತರಪ್ರದೇಶದಲ್ಲಿ ಮೆಗಾ ಪ್ಲಾಂಟೇಶನ್ ಡ್ರೈವ್ ಆರಂಭ: 35 ಕೋಟಿ ಸಸಿ ನೆಡುವ ಗುರಿ

ಲಕ್ನೋ: 35 ಕೋಟಿ ಸಸಿಗಳನ್ನು ನೆಡುವ ಗುರಿಯೊಂದಿಗೆ ಉತ್ತರಪ್ರದೇಶದಲ್ಲಿ ಮೆಗಾ ಪ್ಲಾಂಟೇಶನ್ ಡ್ರೈವ್ ಇಂದು ಪ್ರಾರಂಭವಾಯಿತು. ಅದರಲ್ಲಿ 30 ಕೋಟಿ ಸಸಿಗಳನ್ನು ಇಂದು ನೆಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಯಂದು ಆಗಸ್ಟ್ 15 ರೊಳಗೆ ಐದು ಕೋಟಿ ಸಸಿಗಳನ್ನು ನೆಡಲಾಗುತ್ತಿದೆ. ರಾಜ್ಯದಲ್ಲಿ ಈ ವರ್ಷ...

Read More

ಇದುವರೆಗೆ 3 ಲಕ್ಷ ಜನರಿಂದ ಅಮರನಾಥ ಯಾತ್ರೆ

ಶ್ರೀನಗರ: ಅಮರನಾಥ ಗುಹೆಯಲ್ಲಿರುವ ಬಾಬಾ ಬರ್ಫಾನಿಯ ಪವಿತ್ರ ದೇಗುಲವನ್ನು ಭೇಟಿ ಮಾಡಲು ಸಾವಿರಾರು ಭಕ್ತರು ಜಮ್ಮು ಮತ್ತು ಕಾಶ್ಮೀರದತ್ತ ಧಾವಿಸುತ್ತಿದ್ದಾರೆ. ಜುಲೈ 1 ರಂದು ಅಮರನಾಥ ಯಾತ್ರೆ ಪ್ರಾರಂಭವಾದ ಬಳಿಕ ಕೇವಲ 21 ದಿನಗಳಲ್ಲಿ, 3 ಲಕ್ಷ ಜನರು ಈಗಾಗಲೇ ತೀರ್ಥಯಾತ್ರೆ...

Read More

ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚುತ್ತಿದೆ: ಅನುರಾಗ್‌ ಠಾಕೂರ್

ಜೈಪುರ: ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಿದ್ದು, ರಾಜ್ಯ ಸರ್ಕಾರ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದು ಆರೋಪಿಸಿದ್ದಾರೆ. ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕೂರ್, ಕಳೆದ...

Read More

2022ರಿಂದ ಇದುವರೆಗೆ ಟೆಲಿ ಮನಸ್ ಸಹಾಯವಾಣಿಗೆ 2 ಲಕ್ಷಕ್ಕೂ ಹೆಚ್ಚು ಕರೆ: ಮನ್ಸುಖ್‌ ಮಾಂಡವೀಯಾ

ನವದೆಹಲಿ: ಅಕ್ಟೋಬರ್ 2022 ರಲ್ಲಿ ಪ್ರಾರಂಭವಾದಾಗಿನಿಂದ ಟೆಲಿ ಮನಸ್ ಸಹಾಯವಾಣಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸುವ ಮೂಲಕ ಆರೋಗ್ಯ ಸಚಿವಾಲಯವು ಭಾರತದ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಪ್ರೋಗ್ರಾಂ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ...

Read More

2030ರ ವೇಳೆಗೆ ಭಾರತ 50% ಪಳೆಯುಳಿಕೆ ರಹಿತ ಸ್ಥಾಪಿತ ವಿದ್ಯುತ್ ಸಾಮರ್ಥ್ಯ ಸಾಧಿಸಲಿದೆ: ಮೋದಿ

ನವದೆಹಲಿ: ಭಾರತವು ತನ್ನ ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯದ ಗುರಿಯನ್ನು ನಿಗದಿತ ಒಂಬತ್ತು ವರ್ಷಗಳ ಮೊದಲೇ ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ವಿಡಿಯೋ ಸಂದೇಶದ ಮೂಲಕ ಗೋವಾದಲ್ಲಿ ನಡೆಯುತ್ತಿರುವ ಜಿ20 ಇಂಧನ ಸಚಿವರ ಸಭೆಯನ್ನು ಉದ್ದೇಶಿಸಿ...

Read More

ಒಪೆನ್‌ಹೈಮರ್ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ

ನವದೆಹಲಿ: ಸಿಲಿಯನ್ ಮರ್ಫಿ ಮತ್ತು ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಒಪೆನ್‌ಹೈಮರ್ ವೀಡಿಯೊ ವೈರಲ್ ಆಗಿ ಭಾರತದಲ್ಲಿ ಸಾಕಷ್ಟು ಗಮನ ಸೆಳೆದಿದೆ, ಈ ವಿಡಿಯೋದಲ್ಲಿ ನಟ ಚಿತ್ರದ ಚಿತ್ರೀಕರಣಕ್ಕೆ ಮೊದಲು ಭಗವದ್ಗೀತೆಯನ್ನು ಓದಿರುವುದಾಗಿ ಹೇಳಿದ್ದರು. ಆದರೆ ಪಾಶ್ಚಿಮಾತ್ಯ ಮತ್ತು ಹಾಲಿವುಡ್‌ ಜನರು...

Read More

Recent News

Back To Top