News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಣಿಪುರ ಹಿಂಸಾಚಾರ: ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮಿತಿ ರಚಿಸಿದ ಸುಪ್ರೀಂ

ನವದೆಹಲಿ: ಸುಪ್ರೀಂಕೋರ್ಟ್ ಇಂದು ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ಪ್ರಸ್ತಾಪಿಸಿದ್ದು, ಇದು ತನಿಖೆಯ ಹೊರತಾಗಿ, ಕಲಹ ಪೀಡಿತ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪುನರ್ವಸತಿ ಮತ್ತು ಇತರ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ಸಮಿತಿಯ ವ್ಯಾಪ್ತಿಯು ಕೇವಲ ಹಿಂಸಾಚಾರದ ಘಟನೆಗಳ ತನಿಖೆಗಿಂತ...

Read More

ಚೀನಾ, ನ್ಯೂಸ್‌ಕ್ಲಿಕ್, ಕಾಂಗ್ರೆಸ್‌ ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿವೆ: ಠಾಕೂರ್

ನವದೆಹಲಿ: ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಕಾಂಗ್ರೆಸ್‌ ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿವೆ ಎಂದು ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಆರೋಪಿಸಿದ್ದಾರೆ, ಚೀನಾ ಕಂಪನಿಗಳು ನ್ಯೂಸ್‌ಕ್ಲಿಕ್ ಪೋರ್ಟಲ್‌ಗೆ ಹಣ ನೀಡುತ್ತಿವೆ ಎಂದಿದ್ದಾರೆ....

Read More

ಸಿಂಗಾಪೂರ ಮೂಲದ ಹೂಡಿಕೆದಾರರ ಜೊತೆ ಸಚಿವ ಕೃಷ್ಣೇ ಭೈರೇಗೌಡ ಸಮಾಲೋಚನೆ

ಬೆಂಗಳೂರು: ಸಚಿವ ಕೃಷ್ಣಭೈರೇಗೌಡ ಅವರು ಇಂದು ವಿಕಾಸಸೌಧದಲ್ಲಿ ಸಿಂಗಾಪೂರ ಮೂಲದ ಹೂಡಿಕೆದಾರ ಕಂಪನಿಗಳ ಅಧಿಕಾರಿಗಳ ಜೊತೆಗೆ ಮಹತ್ವದ ಸಮಾಲೋಚನೆ ನಡೆಸಿದರು. ಅಲ್ಲದೇ, ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಟ್ರಾಫಿಕ್ ಸುಧಾರಣೆಗಾಗಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಮೇಲೆ ಹೂಡಿಕೆ ಮಾಡುವಂತೆ ಪ್ರಸ್ತಾವ ಸಲ್ಲಿಸಿದರು. ಸಿಂಗಾಪೂರ್...

Read More

ಮ್ಯಾನ್ಮಾರ್‌: ಮಿಲಿಟರಿ ಅಧಿಕಾರಿಗಳಿಂದ 7,000ಕ್ಕೂ ಹೆಚ್ಚು ಕೈದಿಗಳ ಬಿಡುಗಡೆ

ನೈಪಿಡಾವ್: ಮ್ಯಾನ್ಮಾರ್‌ನ ಮಿಲಿಟರಿ ಅಧಿಕಾರಿಗಳು 7,000ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಬುದ್ಧನು ನೀಡಿದ ಮೊದಲ ಧರ್ಮೋಪದೇಶವನ್ನು ಸ್ಮರಿಸುವ ಬೌದ್ಧ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಪದಚ್ಯುತ ನಾಯಕರಾದ ಆಂಗ್ ಸಾನ್ ಸೂಕಿ ಮತ್ತು ವಿನ್ ಮೈಂಟ್‌ಗೆ ಭಾಗಶಃ ಕ್ಷಮೆಯನ್ನು ನೀಡಿದ್ದಾರೆ ....

Read More

370 ರದ್ದತಿಯನ್ನು ವಿರೋಧಿಸುವವರಿಗೆ ತಳ ಮಟ್ಟದ ವಾಸ್ತವಾಂಶ ಗೊತ್ತಿಲ್ಲ: ಆಜಾದ್

ನವದೆಹಲಿ: ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸುವವರನ್ನು ಇತಿಹಾಸವು ಕ್ಷಮಿಸುವುದಿಲ್ಲ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಬ್‌ ನಬಿ ಆಜಾದ್ ಅವರು ಹೇಳಿದ್ದಾರೆ. 370 ರದ್ದತಿಯನ್ನು ವಿರೋಧಿಸುವವರಿಗೆ ತಳ ಮಟ್ಟದಲ್ಲಿನ ವಾಸ್ತವಾಂಶ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, “370ನೇ...

Read More

ʼವೋಕಲ್ ಫಾರ್ ಲೋಕಲ್ʼ ಜವಳಿ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದೆ: ಮೋದಿ

ನವದೆಹಲಿ: ವೋಕಲ್ ಫಾರ್ ಲೋಕಲ್ ಎಂಬುದು ಜನಾಂದೋಲನವಾಗಿ ಮಾರ್ಪಟ್ಟಿದ್ದು, ಇದು ದೇಶದ ಜವಳಿ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಇಂದು 9 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು...

Read More

ಚೀನಾದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ: ಜೈಶಂಕರ್

ನವದೆಹಲಿ: ಭಾರತ ಮತ್ತು ಚೀನಾ ಕಳೆದ ಮೂರು ವರ್ಷಗಳಲ್ಲಿ ಮಾತುಕತೆಗಳ ಮೂಲಕ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಐದು-ಆರು ಘರ್ಷಣೆ ಪಾಯಿಂಟ್‌ಗಳಲ್ಲಿ ಪ್ರಗತಿ ಸಾಧಿಸಿವೆ ಮತ್ತು ಉಳಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ಸಚಿವ ಎಸ್...

Read More

ಇಂದು ರಾಷ್ಟ್ರೀಯ ಕೈಮಗ್ಗ ದಿನ

ನವದೆಹಲಿ: ಇಂದು ರಾಷ್ಟ್ರೀಯ ಕೈಮಗ್ಗ ದಿನ. ಭಾರತದ  ಶ್ರೀಮಂತ ಕೈಮಗ್ಗ ಪರಂಪರೆಯನ್ನು ಉಳಿಸಲು ಮತ್ತು ಅದರ ಪ್ರಮುಖ್ಯತೆಯನ್ನು ಜನರಿಗೆ ತಿಳಿಸಲು ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905, ಆಗಸ್ಟ್ 7 ರಂದು ಆರಂಭವಾದ ಸ್ವದೇಶಿ...

Read More

ನೇಪಾಳದ ಲುಂಬಿನಿಯಲ್ಲಿ ಭಾರತೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರದ ನಿರ್ಮಾಣ ಕಾರ್ಯ ಆರಂಭ

ಕಠ್ಮಂಡು: ನೇಪಾಳದ ಲುಂಬಿನಿಯಲ್ಲಿ ಭಾರತೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರದ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಬೌದ್ಧ ಸನ್ಯಾಸಿಗಳ ವಿಶೇಷ ಪಠಣದೊಂದಿಗೆ ಕೇಂದ್ರಕ್ಕೆ ಭೂಮಿ ಪೂಜೆ ಸಮಾರಂಭ ಭಾನುವಾರ ಜರುಗಿತು ಎಂದು ವರದಿಗಳು ತಿಳಿಸಿವೆ. 1.60 ಶತಕೋಟಿ ರೂಪಾಯಿ ವೆಚ್ಚದ ಹೆರಿಟೇಜ್...

Read More

ಚಂದ್ರಯಾನ-3 ನೌಕೆ ಚಂದ್ರನ ಸಮೀಪಕ್ಕೆ: ವಿಡಿಯೋ ಬಿಡುಗಡೆ

ನವದೆಹಲಿ: ಭಾರತದ ಚಂದ್ರಯಾನ-3 ನೌಕೆ ಚಂದ್ರನನ್ನು ಸಮೀಪಿಸಿದೆ.  ಬಾಹ್ಯಾಕಾಶದಲ್ಲಿ ಮೂರು ಲಕ್ಷಕ್ಕೂ ಅಧಿಕ ದೂರ ಕ್ರಮಿಸಿದ ನಂತರ ಚಂದ್ರಯಾನ-3 ಗಗನ ನೌಕೆಯು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದೆ. ಈ ಕುರಿತು ಗಗನನೌಕೆ ಸೆರೆಹಿಡಿದಿರುವ ಚಂದ್ರನ ಹೊರ ವಿಡಿಯೋವನ್ನು ಚಂದ್ರಯಾನ-3 ಟ್ವಿಟರ್...

Read More

Recent News

Back To Top