News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th August 2026

×
Home About Us Advertise With s Contact Us

ರಾಜ್ಯಸಭಾ ಸಂಸದರಾಗಿ ಜೈಶಂಕರ್‌, ಇತರ 8 ಮಂದಿ ಪ್ರಮಾಣವಚನ

ನವದೆಹಲಿ: ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ ಇತರ ಎಂಟು ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ ಭವನದಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನಾಗೇಂದ್ರ ರೇ, ಕೇಸ್ರಿದೇವಸಿಂಹ ದಿಗ್ವಿಜಯ್‌ಸಿಂಹ ಝಾಲಾ,...

Read More

ಪಂಜಾಬ್‌ ಗಡಿಯಲ್ಲಿ ಡ್ರಗ್ಸ್‌ ಕಳ್ಳಸಾಗಾಣೆ ವಿಫಲಗೊಳಿಸಿದ BSF: 29 ಕೆಜಿ ಡ್ರಗ್ಸ್‌ ವಶ

ಅಮೃತಸರ: ಪಂಜಾಬ್‌ನ ಗಡಿ ಜಿಲ್ಲೆಗಳು ಇತ್ತೀಚಿನ ದಿನಗಳಲ್ಲಿ ಪ್ರವಾಹದ ಹಾನಿಯನ್ನು ಎದುರಿಸುತ್ತಿವೆ, ಇನ್ನೊಂದೆಡೆ ಸಮಾಜವಿರೋಧಿಗಳು ಮಾದಕವಸ್ತು ಕಳ್ಳಸಾಗಣೆಯ ಮಾರ್ಗಗಳನ್ನು ಹುಡುಕಲು ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಂಜಾಬ್ ಪೊಲೀಸರ ಸಹಾಯದಿಂದ ಗಡಿ ಭದ್ರತಾ ಪಡೆ ಸಿಬ್ಬಂದಿ ಫಿರೋಜ್‌ಪುರ ಜಿಲ್ಲೆಯ ಗಡಿ ಗ್ರಾಮ...

Read More

ಚಂದ್ರಯಾನ-3 ಲ್ಯಾಂಡರ್‌ ಮಾಡ್ಯುಲ್‌ ಜೊತೆ ಚಂದ್ರಯಾನ-2 ಆರ್ಬಿಟರ್ ಸಂವಹನ ಸ್ಥಾಪಿಸಿದೆ: ಇಸ್ರೋ

ನವದೆಹಲಿ: ಒಂದು ಶತಕೋಟಿಗೂ ಹೆಚ್ಚು ಭಾರತೀಯರು ಆಗಸ್ಟ್ 23 ರಂದು ಚಂದ್ರಯಾನ-3 ಮಿಷನ್‌ ನೌಕೆ ಚಂದ್ರನನ್ನು ಸ್ಪರ್ಶಿಸುವ ಐತಿಹಾಸಿಕ ಕ್ಷಣಕ್ಕೆ ಹಾತೊರೆಯುತ್ತಿರುವಂತೆ ಮಿಷನ್‌ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಭಾಗಶಃ ಯಶಸ್ವಿಯಾದ ಚಂದ್ರಯಾನ-2 ಮಿಷನ್‌ ಆರ್ಬಿಟರ್‌ನೊಂದಿಗೆ ಚಂದ್ರಯಾನ-3 ಲ್ಯಾಂಡರ್‌ ಮಾಡ್ಯೂಲ್ ಸಂವಹನವನ್ನು ಸ್ಥಾಪಿಸಿದೆ...

Read More

ಮೋದಿ ನೇತೃತ್ವದಲ್ಲಿ 550 ವರ್ಷಗಳ ನಂತರ ರಾಮ ತನ್ನ ಭವ್ಯ ದೇಗುಲದಲ್ಲಿ ನೆಲಸಲಿದ್ದಾನೆ : ಮೋದಿ

ಲಕ್ನೋ: ಯುಪಿಯಲ್ಲಿ ಎಲ್ಲಾ 80 ಲೋಕಸಭಾ ಸ್ಥಾನಗಳನ್ನು ಬಿಜೆಪಿಗೆ ನೀಡುವ ಸಂಕಲ್ಪ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಉತ್ತರಪ್ರದೇಶದ ಜನರಿಗೆ ಕರೆ ನೀಡಿದ್ದಾರೆ. ಅಲಿಘರ್‌ನ ನುಮಾಯಿಶ್ ಮೈದಾನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಅವರ...

Read More

ಚಂದ್ರಯಾನ-3 ಅಪಹಾಸ್ಯ: ಪ್ರಕಾಶ್‌ ರಾಜ್‌ ಮನಸ್ಥಿತಿ ಖಂಡಿಸಿದ ನೆಟ್ಟಿಗರು

ಬೆಂಗಳೂರು: ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರ ಕೆಟ್ಟು ಹೋದ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ. ಎಂದಿನಂತೆ ಈ ಬಾರಿಯೂ ನಕಾರಾತ್ಮಕ ಟ್ವಿಟ್‌ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಭಾರತದ ಚಂದ್ರಯಾನ-3 ಮಿಷನ್ ಬಗ್ಗೆ ಅಪಹಾಸ್ಯ ಮಾಡುವ ಟ್ವಿಟ್‌ ಅನ್ನು ಅವರು ಹಂಚಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ...

Read More

ದೇಶ ಮತ್ತು ಸಮಾಜದ ಉನ್ನತಿಗೆ ಮಹಿಳಾ ಸಬಲೀಕರಣ ಬಹುಮುಖ್ಯ: ರಾಷ್ಟ್ರಪತಿ ಮುರ್ಮು

ನವದೆಹಲಿ:  ದೇಶ ಮತ್ತು ಸಮಾಜದ ಉನ್ನತಿಗೆ ಮಹಿಳಾ ಸಬಲೀಕರಣ ಬಹುಮುಖ್ಯವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಶನ್ AWWA ಆಯೋಜಿಸಿದ್ದ ಅಸ್ಮಿತಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಶೇಕಡಾ 50 ರಷ್ಟು ಮಹಿಳಾ...

Read More

5 ವರ್ಷದಲ್ಲಿ 13.5 ಕೋಟಿ ಜನ ಬಡತನ ರೇಖೆಗಿಂತ ಹೊರಕ್ಕೆ: ಮಧ್ಯಪ್ರದೇಶ ಉದ್ಯೋಗ ಮೇಳದಲ್ಲಿ ಮೋದಿ

ಭೋಪಾಲ್‌: ಮಧ್ಯಪ್ರದೇಶ ಉದ್ಯೋಗ ಮೇಳವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, NITI ಆಯೋಗ ವರದಿಯ ಪ್ರಕಾರ, ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನ ರೇಖೆಗಿಂತ ಮೇಲಕ್ಕೆ ಹೋಗಿದ್ದಾರೆ ಎಂದು ಹೇಳಿದರು. ಕಳೆದ...

Read More

ಕೇಂದ್ರದ ನಿರಂತರ ಪ್ರಯತ್ನದಿಂದಾಗಿ ಲಿಬಿಯಾದಲ್ಲಿ ಸಿಲುಕಿಕೊಂಡಿದ್ದ 17 ಭಾರತೀಯರು ತವರಿಗೆ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರಂತರ ಪ್ರಯತ್ನಗಳ ನಂತರ ಲಿಬಿಯಾದಲ್ಲಿ ಸಿಲುಕಿಕೊಂಡಿದ್ದ ಪಂಜಾಬ್ ಮತ್ತು ಹರಿಯಾಣ ಮೂಲದ 17 ಭಾರತೀಯ ಪ್ರಜೆಗಳ ಗುಂಪನ್ನು ಯಶಸ್ವಿಯಾಗಿ ಭಾರತಕ್ಕೆ ಸ್ಥಳಾಂತರಿಸಲಾಗಿದೆ.   ಲಿಬಿಯಾದ ಜ್ವಾರಾ ನಗರದಲ್ಲಿ ಶಸ್ತ್ರಸಜ್ಜಿತ ಗುಂಪು ಇವರನ್ನು ಸೆರೆಯಲ್ಲಿಟ್ಟಿತ್ತು ಎಂದು ಮೂಲಗಳು ತಿಳಿಸಿವೆ....

Read More

ತಮಿಳುನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಮಂಡ್ಯ:  ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮೂಲಕ ಕಾವೇರಿ ತಟದ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತರುವುದನ್ನು ನಡೆ ವಿರೋಧಿಸಿ ರಾಜ್ಯ ಬಿಜೆಪಿ ಮಂಡ್ಯದ ಸಂಜಯ್‌ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು ಗ್ರಾಮಾಂತರ...

Read More

ನಾಡಿನೆಲ್ಲೆಡೆ ಮನೆ ಮಾಡಿದ ನಾಗರಪಂಚಮಿ ಹಬ್ಬದ ಸಂಭ್ರಮ

ಬೆಂಗಳೂರು: ಇಂದು ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಾರತದ ಬಹುತೇಕ ಭಾಗಗಳಲ್ಲಿ ವಿವಿಧ ರೀತಿಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.  ನಾಗ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ, ಹಾಲು ಎರೆಯಲಾಗುತ್ತಿದೆ. ಶ್ರಾವಣ ಮಾಸದ 5ನೇ ದಿನದಂದು ಆಚರಿಸುವ ಈ ಹಬ್ಬ ನಾಗನನ್ನು...

Read More

Recent News

Back To Top