Date : Friday, 25-09-2015
ಲಂಡನ್: ಭಾರತದ ಸಂವಿಧಾನ ರಚನೆಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಲಂಡನ್‌ನಲ್ಲಿರುವ ಮನೆಯನ್ನು ಭಾರತವು ಸಂಪೂರ್ಣವಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. 1920ರಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭ ಅಂಬೇಡ್ಕರ್ ಅವರು ವಾಸಿಸುತ್ತಿದ್ದ 3.1 ಮಿಲಿಯನ್ ಪೌಂಡ್ ವೆಚ್ಚದ 3 ಅಂತಸ್ತಿನ ಈ ಕಟ್ಟಡವನ್ನು...
Date : Friday, 25-09-2015
ನವದೆಹಲಿ: ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದೆ. 2015-16ರ ಸಾಲಿನಲ್ಲಿ ಆಂಧ್ರಕ್ಕೆ ಹೆಚ್ಚುವರಿಯಾಗಿ ಒಂದು ಸಾವಿರ ಕೋಟಿ ರೂಪಾಯಿಯ ನೆರವು ನೀಡುವುದಾಗಿ ಹಣಕಾಸು ಸಚಿವಾಲಯ ಪ್ರಕಟನೆಯಲ್ಲಿ ಹೇಳಿದೆ. 2014-15ರ ಸಾಲಿನಲ್ಲಿ ರೂ.4403...
Date : Friday, 25-09-2015
ಭುವನೇಶ್ವರ್: ಒರಿಸ್ಸಾದ ಮಲ್ಕಾನ್‌ಗಿರಿಯಲ್ಲಿ ಶುಕ್ರವಾರ ಸುಮಾರು 80 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ ತಿಂಗಳು ಒಟ್ಟು 800 ನಕ್ಸಲರು ಶರಣಾಗಿದ್ದರು, ಇದೀಗ 80 ಮಂದಿ ಶರಣಾಗಿದ್ದು ಪೊಲೀಸರ ಪ್ರಯತ್ನಕ್ಕೆ ಸಂದ ಜಯವಾಗಿದೆ. ಆದರೆ ಈ ಶರಣಾಗತಿಯನ್ನು ಖಂಡಿಸಿ ನಕ್ಸಲರು ಬಂದ್‌ಗೆ ಕರೆ...
Date : Friday, 25-09-2015
ಮನೋಕವಾರಿ: ಇಂಡೋನೇಷ್ಯಾದ ಪಶ್ಚಿಮ ಪಪುವಾದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಸುಮಾರು 6.6 ತೀವ್ರತೆಯಲ್ಲಿ ಸಂಭವಿಸಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ. ಪಶ್ಚಿಮ ಪಪುವಾ ಪ್ರಾಂತ್ಯದ ಸೊರೊಂಗ್ ಪಟ್ಟಣದಿಂದ ಸುಮಾರು 28 ಕಿ.ಮಿ. ದೂರದಲ್ಲಿ ಕಂಪನ ಸಂಭವಿಸಿದೆ...
Date : Friday, 25-09-2015
ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್‌ನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಪ್ರಯುಕ್ತ ಪರಿಷತ್‌ನ ವೇಣೂರು ಪ್ರಖಂಡದ ವತಿಯಿಂದ ಸೆ.27 ರಂದು ಸಂಜೆ 4 ಗಂಟೆಗೆ ಭಗವದ್ಗೀತಾ ಪುಸ್ತಕ ಅಭಿಯಾನ ಮತ್ತು ವನಮಹೋತ್ಸವ ನಡೆಯಲಿದೆ. ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ನಡೆಯುವಧಾರ್ಮಿಕ ಸಭಾಕಾರ್ಯಕ್ರಮದಲ್ಲಿ...
Date : Friday, 25-09-2015
ಬೆಳ್ತಂಗಡಿ : 1400 ವರ್ಷಗಳಷ್ಟು ಪ್ರಾಚೀನವಾಗಿರುವ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣಕಾರ್ಯ ನಡೆಯುತ್ತಿದೆ. ಆ ಪ್ರಯುಕ್ತ ಸೆ.27ರಂದು ನೂತನ ಧ್ವಜಸ್ತಂಭವನ್ನು ಎಳ್ಳೆಣ್ಣೆಯಲ್ಲಿ ಹಾಕುವ ಕಾರ್ಯಕ್ರಮ ಪೂಜಾ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ 10-30ಕ್ಕೆ ಸಂಪನ್ನಗೊಳ್ಳಲಿದೆ. ಬಳಿಕ ಸಭಾಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಆಡಳಿತಾಧಿಕಾರಿ ಜಯಕೀರ್ತಿಜೈನ್...
Date : Friday, 25-09-2015
ಮಂಗಳೂರು : ಹನ್ನೊಂದನೆಯ ವರುಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಗೆ ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ ಮಟ್ಟದಲ್ಲಿ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ಷೇತ್ರದಲ್ಲಿ ಹೆಸರುಗಳಿಸಿದ, ಸಾಧನೆ ಮಾಡಿದವರು ತಮ್ಮ ಸಾಧನೆಯ ದಾಖಲೆಗಳೊಂದಿಗೆ ಸ್ವತ ಅಥವಾ ಇತರರ ಮುಖಾಂತರ...
Date : Friday, 25-09-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಕ್ರೀದ್ ಹಬ್ಬದ ದಿನವೂ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿಗಳು ಕರೆ ನೀಡಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಅಷ್ಟೇ ಅಲ್ಲದೇ ಶ್ರೀನಗರದ ಈದ್ಗಾ ಮೈದಾನದಲ್ಲಿ ಪಾಕಿಸ್ಥಾನದ, ಇಸಿಸ್ ಸಂಘಟನೆಯ ಧ್ವಜವನ್ನು ಹಾರಿಸುವ ಮೂಲಕ...
Date : Friday, 25-09-2015
ನಾಸಿಕ್: ಪ್ರಸ್ತುತ ನಡೆಯುತ್ತಿರುವ ಸಿಂಹಸ್ತಾ ಕುಂಭಮೇಳದ ಕೊನೆಯ ಶಾಹಿ ಸ್ನಾನವೂ ಮಹಾರಾಷ್ಟ್ರದ ತ್ರಯಂಬಕೇಶ್ವರದ ಕುಶವರ್ತದಲ್ಲಿ ಆರಂಭಗೊಂಡಿದೆ. ಶುಕ್ರವಾರ ಮುಂಜಾನೆಯೇನೀಲ್ ಪರ್ವತದಿಂದ ಶೈವ ಸಾಧುಗಳ, ಮಹಾಂತಗಳ ರಾಜ ಮೆರವಣಿಗೆ ಆರಂಭಗೊಂಡಿದೆ. ಇದರಲ್ಲಿ 10 ಸಾವಿರಕ್ಕೂ ಅಧಿಕ ಸಾಧುಗಳು, ಮಹಾಂತಗಳು, ನಾಗಸಾಧುಗಳು ಪಾಲ್ಗೊಂಡಿದ್ದಾರೆ. ಬೆಳಿಗ್ಗೆ...
Date : Friday, 25-09-2015
ಅಹ್ಮದಾಬಾದ್: ಪಟೇಲರ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿರುವ ಹಾರ್ದಿಕ್ ಪಟೇಲ್‌ನ ಅಪಹರಣ ಹೇಳಿಕೆಯ ಬಗ್ಗೆ ಗುಜರಾತ್ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ನ್ಯಾಯಾಲಯದ ಕಲಾಪವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ, ನ್ಯಾಯಾಂಗ ನಿಂದನೆ ಮಾಡುತ್ತಿದ್ದೀರಿ ಎಂದು ಆತನಿಗೂ ಮತ್ತು ಆತನ ವಕೀಲರಿಗೆ ಎಚ್ಚರಿಕೆ ನೀಡಿದೆ. ‘ಹಾರ್ದಿಕ್...