News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಲ್‌ಪಿಜಿ ದರ ರೂ.4 ಕಡಿತ, ಜೆಟ್ ಇಂಧನ ಶೇ.8.7 ಏರಿಕೆ

ನವದೆಹಲಿ: ಸಬ್ಸಿಡಿ ರಹಿತ ಎಲ್‌ಪಿಜಿ ದರ ರೂ.4 ಕಡಿತಗೊಳಿಸಲಾಗಿದೆ. ಆದರೆ ವಿಮಾನಯಾನ ಇಂಧನ ದರ ಅಥವಾ ಜೆಟ್ ಇಂಧನ ಶೇ. 8.7ರಷ್ಟು ಏರಿಕೆ ಮಾಡಲಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ದರವನ್ನು ರೂ. 4ರಷ್ಟು ಕಡಿತಗೊಳಿಸಲಾಗಿದ್ದು, 513.50ರಿಂದ 509.50 ಕ್ಕೆ ಇಳಿಸಲಾಗಿದೆ....

Read More

‘ಭಾರತ್ ಮಾತಾ ಕೀ ಜೈ’ ವಿರುದ್ಧ ಫತ್ವಾ

ದಿಯಾಬಂದ್: ಪ್ರಮುಖ ಮುಸ್ಲಿಂ ಸಂಘಟನೆಯೊಂದು ಮತ್ತೊಮ್ಮೆ ತನ್ನ ಮೂಲಭೂತ ವಾದಿತನವನ್ನು ಪ್ರದರ್ಶನ ಮಾಡಿದೆ. ಇಸ್ಲಾಮಿಕ್ ಸೆಮಿನರಿ ದಾರುಲ್ ಉಲುಂ ದಿಯಾಬಂದ್ ಶುಕ್ರವಾರ ‘ಭಾರತ್ ಮಾತಾ ಕೀ ಜೈ’ ಘೋಷಣೆಯ ವಿರುದ್ಧ ಫತ್ವಾ ಹೊರಡಿಸಿದೆ. ಇಸ್ಲಾಂನಲ್ಲಿ ಒಬ್ಬನೇ ಒಬ್ಬ ದೇವರಿರುವುದು, ಹೀಗಾಗಿ ‘ಭಾರತ್...

Read More

ಹೊಸ ಸಾಲ ದರ ನಿಗದಿ: ಬ್ಯಾಂಕ್‌ಗಳ ಅಲ್ಪಾವಧಿ ಸಾಲ ದರ ಅಗ್ಗ

ನವದೆಹಲಿ: ಭಾರತದಾದ್ಯಂತ ಹಲವು ಬ್ಯಾಂಕುಗಳು ತಮ್ಮ ಸಾಲ ದರಗಳಲ್ಲಿ ಬದಲಾವಣೆ ಮಾಡಿದ್ದು, ಅಲ್ಪಾವಧಿ ಬ್ಯಾಂಕ್ ಸಾಲದ ದರಗಳು ಅಗ್ಗವಾಗಲಿವೆ. ಈ ಹೊಸ ನಿಯಮ ಶುಕ್ರವಾರದಿಂದ ಜಾರಿಗೆ ಬರಲಿದೆ. ಬ್ಯಾಂಕುಗಳು ನಿಧಿಗಳ ಕನಿಷ್ಟ ವೆಚ್ಚದ  (Marginal Cost Fund) ಆಧಾರದ ಮೇಲೆ ಬಡ್ಡಿ...

Read More

109 ನೇ ವಸಂತಕ್ಕೆ ಕಾಲಿರಿಸಿದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ

ತುಮಕೂರು : ಸಿದ್ಧಗಂಗಾ ಶ್ರೀಗಳಾದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 109 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಸೇವಾ ಕಾರ್ಯಗಳಿಂದ ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿರುವ ಶ್ರೀಗಳನ್ನು ನಡೆದಾಡುವ ದೇವರೆಂದೇ ಆರಾಧಿಸಲಾಗುತ್ತದೆ. ತ್ರಿವಿಧ ದಾಸೋಹದ ಮೂಲಕ ಸಾವಿರಾರು ಜನರಿಗೆ ಆಶ್ರಯದಾತರಾಗಿದ್ದು,...

Read More

ಎನ್‌ಪಿಎಸ್ ಯೋಜನೆಯನ್ನು ವಿರೋಧಿಸಿ ಪತ್ರ ಚಳುವಳಿ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಬೆಳ್ತಂಗಡಿ ತಾಲೂಕು ಘಟಕದಿಂದ ಶುಕ್ರವಾರ ಎನ್‌ಪಿಎಸ್ ಯೋಜನೆಯನ್ನು ವಿರೋಧಿಸಿ ಕರಾಳ ದಿನಾಚರಣೆಯನ್ನು ಕಪ್ಪು ಪಟ್ಟಿ ಧರಿಸಿ ಸೇವಾ ಕೈಕಂರ್ಯವನ್ನು ಮಾಡಿದರು. ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕು, ನಿಶ್ಚಿತ ಪಿಂಚಣಿ ಜಾರಿಗೆ ತರಬೇಕು,...

Read More

ಭಾರತಕ್ಕೆ ಮುಳುವಾದ 2 ‘ನೋ ಬಾಲ್’: ಫೈನಲ್ ತಲುಪಿದ ವಿಂಡೀಸ್

ಮುಂಬಯಿ: ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಹೊರತಾಗಿಯೂ ವೆಸ್ಟ್ ಇಂಡೀಸ್ ತಂಡ ಭಾರತವನ್ನು ಮಣಿಸಿ ಫೈನಲ್ ತಲುಪಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್, ಭಾರತಕ್ಕೆ ಬ್ಯಾಟಿಂಗ್‌ಗೆ ಆಮಂತ್ರಿಸಿತು. ವಿರಾಟ್ ಕೊಹ್ಲಿ (ಅಜೇಯ...

Read More

ಪಾಕ್‌ನಿಂದ 55 ಗುಜರಾತ್ ಮೀನುಗಾರರ ಬಂಧನ

ರಾಜ್ಕೋಟ್: ಪಾಕಿಸ್ಥಾನ ನೌಕಾ ಪಡೆ ಗುಜರಾತ್ ಕರಾವಳಿ ತೀರಾ ಪ್ರದೇಶದಿಂದ 55 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಬಳಿಯಿದ್ದ 10 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಗುರುವಾರ ಮುಂಜಾನೆ ಈ ಮೀನುಗಾರರು ಪಶ್ಚಿಮ ತೀರದ ಅರೆಬಿಯನ್ ಕಡಲ ತೀರದ ಅಂತಾರಾಷ್ಟ್ರೀಯ ಸಾಗರದಲ್ಲಿ ಮೀನುಗಾರಿಕೆ...

Read More

ಮೋದಿ ಆಡಳಿತಕ್ಕೆ 2 ವರ್ಷ; ಭರ್ಜರಿ ಪ್ರಚಾರಕ್ಕೆ ಸಿದ್ಧತೆ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತದ ಗದ್ದುಗೆ ಏರಿ ಮುಂದಿನ ಮೇ 26ಕ್ಕೆ 2 ವರ್ಷವಾಗಲಿದೆ. ಈ ವೇಳೆ ಸರ್ಕಾರದ ಸಾಧನೆಗಳ ಬಗ್ಗೆ ಭರ್ಜರಿ ಪ್ರಚಾರವನ್ನು ನೀಡಲು ಸಕಲ ಸಿದ್ಧತೆಗಳು ಆರಂಭಗೊಂಡಿದೆ. ಪ್ರಚಾರ ಕಾರ್ಯಕ್ಕೆ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿರುವ...

Read More

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಚಾಲನೆ

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು ಕೇಂದ್ರ ಸರಕಾರ ಜನಪರ ಯೋಜನೆಗಳ ಪ್ರಚಾರ, ವಿಧಾನ ಪರಿಷತ್ ಚುನಾವಣಾ ರಣತಂತ್ರ ಮತ್ತು 125ನೇ ಅಂಬೇಡ್ಕರ್ ಜಯಂತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯತ್ತಿದ್ದು, ಕರ್ನಾಟಕ ಉಸ್ತುವಾರಿ...

Read More

ಇಂದಿನಿಂದ ದುಬಾರಿಯಾಗಲಿದೆ ಜೀವನ

ಬೆಂಗಳೂರು: ಇಂದಿನಿಂದ ಜನರ ಕಿಸೆಗೆ ಹೆಚ್ಚಿನ ಹೊರೆ ಬೀಳಲಿದೆ. ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳಲ್ಲಿ ಘೋಷಣೆಯಾದ ವಸ್ತುಗಳ ಬೆಲೆ ಏರಿಕೆ ಇಂದಿನಿಂದ ಜಾರಿಯಾಗಲಿದೆ. ವಿದ್ಯುತ್ ದರ ಪ್ರತಿ ಯುನಿಟ್‌ಗೆ 30ರಿಂದ 50 ಪೈಸೆ ಹೆಚ್ಚಾಗಲಿದೆ, ಕೇಬಲ್ ಟಿವಿ, ಖಾಸಗಿ ಬಸ್ ಸೇವೆ...

Read More

Recent News

Back To Top