News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವಸಂಸ್ಥೆಯಲ್ಲಿ ಹವಮಾನ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

ವಿಶ್ವಸಂಸ್ಥೆ: ಭಾರತ ಸೇರಿದಂತೆ 175 ದೇಶಗಳು ಹವಮಾನ ವೈಪರೀತ್ಯದ ಪ್ಯಾರೀಸ್ ಒಪ್ಪಂದಕ್ಕೆ ಶುಕ್ರವಾರ ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ ಸಹಿ ಹಾಕಿವೆ. ‘ಅಂತಾರಾಷ್ಟ್ರೀಯ ಭೂಮಿ ತಾಯಿ ದಿನಾಚರಣೆ’ಯ ಅಂಗವಾಗಿ ನಿನ್ನೆ ನಡೆದ ಸಮಾರಂಭದಲ್ಲಿ ಭಾರತ, ಚೀನಾ, ಯುಎಸ್ ಸೇರಿದಂತೆ ೧೭೫ ದೇಶಗಳು...

Read More

ಮೋದಿ ಕರೆಯಂತೆ ಎಲ್‌ಪಿಜಿ ಸಬ್ಸಿಡಿ ತೊರೆದ 1 ಕೋಟಿ ಕುಟುಂಬಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಎಲ್‌ಪಿಜಿ ಸಬ್ಸಿಡಿಯನ್ನು ತೊರೆದವರ ಸಂಖ್ಯೆ ಇದೀಗ ಒಂದು ಕೋಟಿಗೆ ಏರಿಕೆಯಾಗಿದೆ. ಇದೀಗ ಮೋದಿ ಸರ್ಕಾರ ಉಜ್ವಲ ಯೋಜನೆಯಡಿ ಅಡುಗೆ ಅನಿಲವನ್ನು ಹೊಂದಿರದ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್‌ಪಿಜಿಯನ್ನು ನೀಡಲು ಮುಂದಾಗಿದೆ. 3 ವರ್ಷದೊಳಗೆ...

Read More

ಪನಾಮ ವರದಿ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದ ನವಾಝ್

ಇಸ್ಲಾಮಾಬಾದ್: ಪನಾಮ ಪೇಪರ್‍ಸ್ ಬಿಡುಗಡೆಗೊಳಿಸಿರುವ ವಂಚಕರ ಪಟ್ಟಿಯಲ್ಲಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರ ಹೆಸರೂ ಪ್ರಮುಖವಾಗಿ ಇದೆ. ಇದರಿಂದ ತೀವ್ರ ಕುಪಿತಕ್ಕೊಳಗಾಗಿರುವ ಅವರು ತನ್ನ ದೇಶದ ಜನರ ಮುಂದೆ ವರದಿ ಸುಳ್ಳೆಂದು ಸಾಬೀತುಪಡಿಸಲು ಕಸರತ್ತುಗಳನ್ನು ಆರಂಭಿಸಿದ್ದಾರೆ. ಒಂದು ವೇಳೆ ಪನಾಮ...

Read More

ಚೀನಾದ ಉಗ್ರನಿಗೆ ವೀಸಾ ನೀಡಿದ ಭಾರತ

ನವದೆಹಲಿ: ಜೈಶೇ-ಇ-ಮೊಹಮ್ಮದ್ ಉಗ್ರ ಮೌಲಾನಾ ಮಸೂದ್ ಅಝರ್‌ನ ಬೆಂಬಲಕ್ಕೆ ನಿಂತ ಚೀನಾಗೆ ಭಾರತ ಸರಿಯಾದ ರೀತಿಯಲ್ಲೇ ತಿರುಗೇಟು ನೀಡಿದೆ. ಚೀನಾ ದೇಶ ಭಯೋತ್ಪಾದಕ ಎಂದು ಘೋಷಿಸಿರುವ ದೊಲ್ಕುನ್ ಇಸಾಗೆ ಭಾರತ ವೀಸಾ ನೀಡಿದೆ. ಇದು ಚೀನಿಯರ ಕಣ್ಣು ಕೆಂಪಾಗುವಂತೆ ಮಾಡಿದೆ. ಇಸಾ...

Read More

ಬಿ.ಎಸ್.ಯಡ್ಡಿಯೂರಪ್ಪ-ಮಂಗಳೂರಿಗೆ

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡ್ಡಿಯೂರಪ್ಪನವರು ಎ.23 ರಂದು ಸಂಜೆ 4ಕ್ಕೆ ವಿಮಾನ ನಿಲ್ದಾಣ, ಶ್ರೀದೇವಿ ಕಾಲೇಜು, ಕೆಂಜಾರಿನಿಂದ ಬಿಜೆಪಿ ವತಿಯಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ, ಬಂಟ್ವಾಳದ ಮೂಲಕ ಕಲ್ಲಡ್ಕದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ...

Read More

ಬಾಬುರಾವ್ ಚಿಂಚನಸೂರ್ ವಿರುದ್ಧ ತನಿಖೆಗೆ ಆದೇಶ

ಬೆಂಗಳೂರು : ರಾಜ್ಯ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ಆದಾಯ ಮೀರಿ ಅಕ್ರಮ ಆಸ್ತಿಗಳಿಸಿದ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಲೋಕಾಯಕ್ತ ಕೋರ್ಟ್ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದಾಯ ಮೀರಿ ಆಸ್ತಿ ಮೀರಿ ಆಸ್ತಿಗಳಿಸಿದ ಸಂಬ್ಬಂಧಿಸಿದಂತೆ ವಕೀಲ ಶಾಂತಪ್ಪ ಖಾನಳ್ಳಿ ಲೋಕಾಯುಕ್ತಕ್ಕೆ ಖಾಸಗಿ...

Read More

ಉತ್ತರಾಖಂಡ : ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ನವದೆಹಲಿ: ಉತ್ತರಾಖಂಡದಲ್ಲಿನ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಈ ಮೂಲಕ ಉತ್ತರಾಖಂಡ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಷ್ಟ್ರಪತಿ ಆಳ್ವಿಕೆ ಮುಂದುವರಿಸಲು ಗ್ರೀನ್ ಸಿಗ್ನಲ್ ದೊರೆತಂತಾಗಿದೆ. ಅಲ್ಲದೆ ಈ ಬಗ್ಗೆ ಎ.27 ರಂದು ಪ್ರಕರಣ ವಿಚಾರನೆ ನಡೆಸಲಿದ್ದು, ಈ ಸಂದರ್ಭ...

Read More

ಕೇಂದ್ರದಿಂದ ಬರ ನಿರ್ವಹಣೆಗೆ ರಾಜ್ಯಕ್ಕೆ ರೂ. 723 ಕೋಟಿ ಬಿಡುಗಡೆ

ನವದೆಹಲಿ : ಬರದಿಂದ ತತ್ತರಿಸುತ್ತಿರುವ ಮೂರು ರಾಜ್ಯಗಳಿಗೆ ಕೇಂದ್ರ ನೆರವನ್ನು ಬಿಡುಗಡೆಗೊಳಿಸಲು ಒಪ್ಪಿಗೆ ನೀಡಿದೆ. ರಾಜ್ಯಕ್ಕೆ ಕೇಂದ್ರವು ಬರ ಪರಿಹಾರಕ್ಕಾಗಿ ರೂ. 723 ಕೋಟಿ ರೂಪಾಯಿ ನೀಡಿಲಿದ್ದು, ಪ್ರವಾಹ ಪೀಡಿತ ರಾಜ್ಯಗಳಾದ ಪುದುಚೇರಿಗೆ ರೂ. 35.41 ಕೋಟಿ ಮತ್ತು ಅರುಣಾಚಲ ಪ್ರದೇಶಕ್ಕೆ ರೂ....

Read More

’ಗ್ರೀನ್ ಸ್ಟೇಶನ್’ ಎಂಬ ಹೆಗ್ಗಳಿಕೆ ಪಡೆದ ರಾಮೇಶ್ವರಂ ರೈಲು ನಿಲ್ದಾಣ

ಚೆನ್ನೈ: ತಮಿಳುನಾಡಿನ ಮಧುರೈ ಡಿವಿಷನ್ ಅಡಿ ಬರುವ ರಾಮೇಶ್ವರಂ ರೈಲ್ವೇ ನಿಲ್ದಾಣ ದೇಶದ ’ಗ್ರೀನ್ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲ್ವೇ ನಿಲ್ದಾಣ ಸಂಪೂರ್ಣ ಬಯೋ ಟಾಯ್ಲೆಟ್‌ಗಳನ್ನು ಹೊಂದಿದೆ. ಮಧುರೈ ಡಿವಿಷನ್ ಎ1 ಕೆಟಗರಿಯಲ್ಲಿ ದೇಶದ ಟಾಪ್ 10 ರೈಲ್ವೇ...

Read More

ಭೂಮಿ ತಾಯಿಗೆ ಕೃತಜ್ಞರಾಗಿರಲು ಮೋದಿ ಕರೆ

ನವದೆಹಲಿ: ಮನುಕುಲದ ಉಳಿವಿಗೆ ಎಲ್ಲವನ್ನೂ ನೀಡಿರುವ ಭೂಮಿ ತಾಯಿಗೆ ಕೃತಾರ್ಥರಾಗಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಭೂದಿನದ ಅಂಗವಾಗಿ ಇಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ಟ್ವಿಟ್ ಮಾಡಿರುವ ಅವರು, ’ಎಲ್ಲವನ್ನೂ ನೀಡಿರುವ ಭೂಮಿ ತಾಯಿಗೆ ಕೃತಜ್ಞತೆಗಳು’ ಎಂದಿದ್ದಾರೆ. 1970 ರಿಂದ ಪ್ರತಿವರ್ಷ...

Read More

Recent News

Back To Top