News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವ್ಯಂಗ್ಯಚಿತ್ರ ಪ್ರದರ್ಶನ: ಗಮನ ಸೆಳೆದ ’ಹೆಡ್ ಮಿಸ್’, ’ಪೋಗದಿರೆಲೋ ಕೃಷ್ಣ’

ಧಾರವಾಡ: ಆ ಮಿಸ್‌ಗೆ ಹೆಡ್ (ತಲೆ ಭಾಗ) ಇರಲಿಲ್ಲ, ಅದಕ್ಕೇ ಅವರು ’ಹೆಡ್ ಮಿಸ್’ ಎಂದು ಕರೆದಿದ್ದರು. ಒಂದೇ ಕೊಂಬೆಗೆ ಒಂದರ ಕೆಳಗೊಂದರಂತೆ ಜೋತು ಬಿದ್ದ ಗುಬ್ಬಿ ಗೂಡುಗಳಿದ್ದವು. ಅದು ಗುಬ್ಬಿಗಳ ಅಪಾರ್ಟ್‌ಮೆಂಟ್ ಅಂತೆ. ಹೀಗೇ ವಿಭಿನ್ನ, ವಿಡಂಬನಾತ್ಮಕ ಹಾಗೂ ಮಾರ್ಮಿಕ...

Read More

ಎಂಎ ಕನ್ನಡದಲ್ಲಿ ಚಿನ್ನದ ಪದಕ ಪಡೆದ ಆಟೋ ಚಾಲಕನ ಪುತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಸ್ತಫಾ ಕೆ.ಎಚ್. ತನ್ನ ಸ್ನಾತಕೋತ್ತರ ಪದವಿಯ ಎಂಎ (ಕ್ನನಡ) ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದು, ಚಿನ್ನದ ಪದಕ ಗೆದ್ದುಕೊಂಡಿದ್ದಾನೆ. ಆಟೋ ಚಾಲಕ ಹಸೈನಾರ್ ಅವರ ಪುತ್ರ ಮುಸ್ತಫಾ ಇತ್ತೀಚೆಗೆ ನಡೆದ ಮಂಗಳೂರು ವಿವಿಯ 35ನೇ ವಾರ್ಷಿಕ...

Read More

ಅಮೇರಿಕಾ ಸೆನೆಟ್‌ನಲ್ಲಿ H-1B, L-1 ವೀಸಾ ಸುಧಾರಣೆ ಮಸೂದೆ ಮಂಡನೆ

ವಾಷಿಂಗ್ಟನ್: ಭಾರತೀಯ ಅಮೇರಿಕನ್ ರೋ ಖನ್ನಾ ಸೇರಿದಂತೆ ಅಮೇರಿಕಾದ ನಾಲ್ವರು ಶಾಸಕರು ಯುಎಸ್ ಸೆನೆಟ್‌ನಲ್ಲಿ H-1B ಮತ್ತು L-1 ವೀಸಾ ಸುಧಾರಣೆ ಬಿಲ್ ಮಂಡಿಸಿದ್ದಾರೆ. ಅಮೇರಿಕಾ ಕಾಂಗ್ರೆಸ್‌ನ ಶಾಸಕರಾದ ಬಿಲ್ ಪ್ಯಾಸ್ರೆಲ್, ಡೇವ್ ಬ್ರಾಟ್, ರೋ ಖನ್ನಾ ಹಾಗೂ ಪೌಲ್ ಗೋಸರ್...

Read More

ರಾಮಕೃಷ್ಣ ಮಿಷನ್‌ ಸ್ವಚ್ಚ ಮಂಗಳೂರು ಅಭಿಯಾನದ 22 ನೇ ವಾರದಲ್ಲಿ 10 ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 22 ನೇ ವಾರದಲ್ಲಿ ನಗರದ 10 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 240 – ಎಬಿ ಶೆಟ್ಟಿ ವೃತ್ತ : ಹಿಂದೂ ವಾರಿಯರ್ಸ್‌ತಂಡ ಎಬಿ ಶೆಟ್ಟಿ...

Read More

26/11 ಮುಂಬಯಿ ದಾಳಿ ನಡೆಸಿದ್ದು ಪಾಕ್ ಮೂಲದ ಭಯೋತ್ಪಾದಕರು: ಪಾಕ್ ಮಾಜಿ ಸಲಹೆಗಾರ

ನವದೆಹಲಿ: 26/11ರ ಮುಂಬಯಿ ದಾಳಿಯನ್ನು ಪಾಕ್ ಮೂಲದ ಭಯೋತ್ಪಾದಕರ ತಂಡವೇ ನಡೆಸಿದ್ದು ಎಂದು ಪಾಕಿಸ್ಥಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಮಹಮೂದ್ ಅಲಿ ದುರ್ರಾನಿ ಸೋಮವಾರ ಹೇಳಿದ್ದಾರೆ. ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಎಂಡ್ ಅನಾಲಿಸಿಸ್‌ನ 19ನೇ ಏಷ್ಯನ್ ಭದ್ರತಾ...

Read More

ಭಯೋತ್ಪಾದನೆ ಜಾಗತಿಕ ಭದ್ರತೆಗೆ ಅತ್ಯಂತ ವ್ಯಾಪಕ ಮತ್ತು ಗಂಭೀರ ಸವಾಲು: ಪರಿಕ್ಕರ್

ನವದೆಹಲಿ: ಭಯೋತ್ಪಾದನೆ ಜಾಗತಿಕ ಭದ್ರತೆಗೆ ಅತ್ಯಂತ ವ್ಯಾಪಕ ಮತ್ತು ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಏಷ್ಯಾದ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಭಯೋತ್ಪಾದನೆ ಜಾಗತಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ...

Read More

ಲಾಲ್ ಬಹಾದೂರ್ ಶಾಸ್ತ್ರಿ ಅವರಿಗೆ ಗೌರವ ಅರ್ಪಿಸಿದ ಪ್ರಧಾನಿ ಮೋದಿ

ವಾರಣಾಸಿ: ಇಲ್ಲಿಯ ಗಡ್ವಾಘಾಟ್ ಆಶ್ರಮದಿಂದ ರಾಮನಗರ ನಡುವೆ ರೋಡ್ ಶೋ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಲಾಲ್ ಬಹಾದೂರ್ ಶಾಸ್ತ್ರಿ ಸ್ಮಾರಕಕ್ಕೆ ತೆರಳಿ ಅವರಿಗೆ ಗೌರವ ಅರ್ಪಿಸಿದರು. ಪ್ರಧಾನಿ ಮೋದಿ ಅವರು ರೋಹಾನಿಯಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಘಾಜಿಪುರ್, ವಾರಣಾಸಿ,...

Read More

ವಾರಣಾಸಿಯ ಗಡ್ವಾಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಮೋದಿ

ವಾರಣಾಸಿ: ಇಲ್ಲಿಯ ಪ್ರಸಿದ್ಧ ಗಡ್ವಾಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮದ ಹಸುಗಳಿಗೆ ಆಹಾರ ನೀಡಿದರು. ನಂತರ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಮಹಂತ್ ಶಾರದಾನಂದ ಅವರನ್ನು ಭೇಟಿ ಮಾಡಿದ್ದಾರೆ. ಆಶ್ರಮದ ವ್ಯವಸ್ಥಾಪಕ ಸಮಿತಿ ಸದಸ್ಯರು ಪ್ರಧಾನಿ ಮೋದಿ...

Read More

ಡಿಜಿಟಲೀಕರಣ ಬೆಂಬಲಿಸಲು ತೆಲಂಗಾಣ ಸರ್ಕಾರದೊಂದಿಗೆ ಗೂಗಲ್ ಇಂಡಿಯಾ ಒಪ್ಪಂದ

ಹೈದರಾಬಾದ್: ಡಿಜಿಟಲೀಕರಣವನ್ನು ಬೆಂಬಲಿಸುವ ಗುರಿಯೊಂದಿಗೆ ಗೂಗಲ್ ಇಂಡಿಯಾ ಮತ್ತು ತೆಲಂಗಾಣ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ತೆಲಂಗಾಣ ಸರ್ಕಾರದ ಟಿ-ಹಬ್ ಯೋಜನೆಯ ಅಡಿಯಲ್ಲಿ ಅರ್ಹ ಸ್ಟಾರ್ಟ್-ಅಪ್ ಉದ್ಯಮಿಗಳಿಗೆ ಗೂಗಲ್ ಕ್ಲೌಡ್ ಉತ್ಪನ್ನಗಳು ಮತ್ತು ಗೂಗಲ್ ಕ್ಲೌಡ್ ವೇದಿಕೆ ಅಡಿಯಲ್ಲಿ ಬರುವ ಎಲ್ಲ...

Read More

ಭಾರತದ ಉದ್ಯೋಗ ದರದಲ್ಲಿ ತೀವ್ರ ಏರಿಕೆ

ನವದೆಹಲಿ: ಮಾರುಕಟ್ಟೆ ಪರಿಕಲ್ಪನೆಯ ವಿರುದ್ಧವಾಗಿ ಭಾರತದ ನಿರುದ್ಯೋಗ ಸಮಸ್ಯೆಯಲ್ಲಿ ಕುಸಿತ ಕಂಡಿದ್ದು, ಫೆಬ್ರವರಿ ತಿಂಗಳಲ್ಲಿ ನಿರುದ್ಯೋಗ ದರ 9.5%ರಿಂದ 4.8% ಗೆ ಕುಸಿದಿದೆ. ಎಸ್‌ಬಿಐ ಇಕೋಫ್ಲ್ಯಾಷ್ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಆಧಕ ಮಟ್ಟದಲ್ಲಿ ಕಡಿಮೆಯಾಗಿದ್ದು, ಆಗಸ್ಟ್ 2016ರಿಂದ...

Read More

Recent News

Back To Top