News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವೈದ್ಯಕೀಯ ನೆರವು ಕೋರಿ ಪ್ರಧಾನಿಗೆ ಪತ್ರ ಬರೆದ ಪೋಷಕರು

ಆಗ್ರಾ: ವೈದ್ಯಕೀಯ ನೆರವಿಗೆ ಕೋರಿ 5 ವರ್ಷ ಹೆಣ್ಣು ಮಗುವಿನ ಪೋಷಕರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಕ್ತ ಸಂಚಲನ ಸಮಸ್ಯೆ ಹಾಗೂ ಥಲೆಸ್ಸಿಮಿಯಾ ಎಂಬ ಗಂಭೀರ ಕಾಯಿಲೆಯಿಂದ ಮಗು ಬಳಲುತ್ತಿದ್ದು, ವೈದ್ಯಕೀಯ ವೆಚ್ಚವು ತುಂಬಾ ದುಬಾರಿಯಾಗಿದೆ. ಪ್ರಧಾನಿ...

Read More

ಸಿಯಾಚಿನ್ ಹುತಾತ್ಮ ಹನುಮಂತಪ್ಪ ಪತ್ನಿಗೆ ಉದ್ಯೋಗ ನೀಡಿದ ಸ್ಮೃತಿ

ನವದೆಹಲಿ: ಸಿಯಾಚಿನ್‌ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉದ್ಯೋಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಅವರು ಕೊಪ್ಪದ್ ಅವರ ಪತ್ನಿ ಮಹಾದೇವಿಯವರಿಗೆ ಕೇಂದ್ರ ರೇಷ್ಮೆ...

Read More

ಜನರ ಒಮ್ಮತದ ಬಳಿಕವಷ್ಟೇ ಸಂಸ್ಕೃತ ಕಡ್ಡಾಯ ಮಾಡಲಿದೆ ಅಸ್ಸಾಂ

ಗುವಾಹಟಿ: ಜನರ ಒಮ್ಮತ ಮತ್ತು ಪ್ರಾಯೋಗಿಕ ಕ್ಲಿಷ್ಟತೆಯನ್ನು ತೆಗೆದುಹಾಕಿದ ಬಳಿಕವಷ್ಟೇ ಸಂಪುಟ ತೆಗೆದುಕೊಂಡ ನಿರ್ಧಾರದಂತೆ 8ನೇ ತರಗತಿಯವರೆಗೆ ಸಂಸ್ಕೃತವನ್ನು ಕಡ್ಡಾಯಗೊಳಿಸುತ್ತೇವೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. ಇತ್ತೀಚಿಗಷ್ಟೇ ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಅಸ್ಸಾಂ ಸಂಪುಟ ತೆಗೆದುಕೊಂಡಿತ್ತು. ಇದಕ್ಕೆ ತೀವ್ರ ವಿರೋಧಗಳು...

Read More

ಯುಕೆಯ ನ್ಯೂಕ್ಯಾಸಲ್‌ನಲ್ಲಿ ನಿರ್ಮಾಣವಾಗಲಿದೆ 6ಮೀ. ಎತ್ತರದ ಶಿವನ ಪ್ರತಿಮೆ

ನ್ಯೂಕ್ಯಾಸಲ್: ಇಲ್ಲಿಯ ಶಿವ ಸುಬ್ರಹ್ಮಮಣ್ಯ ದೇವಾಲಯ 6ಮೀ. ಎತ್ತರದ ಶಿವನ ಪ್ರತಿಮೆ ನಿರ್ಮಿಸುವ ಯೋಜನೆ ಹೊಂದಿದ್ದು, ಮುಂದಿನ ಎರಡು ವಾರಗಳಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮಾತುಕತೆ ನಡೆಸಲಾಗಿದ್ದು, ಆದರೆ ಈ ಯೋಜನೆ ಕೈಬಿಡಬೇಕಾಗಿತ್ತು. ಆದರೆ...

Read More

2ನೇ ಹಂತದ ಸಂಸತ್ ಕಲಾಪ: ರಚನಾತ್ಮಕ ಚರ್ಚೆಗೆ ಮೋದಿ ಕರೆ

ನವದೆಹಲಿ: ಬಜೆಟ್ ಅಧಿವೇಶನದ 2ನೇ ಹಂತದ ಕಲಾಪ ಇಂದು ಆರಂಭವಾಗಿದ್ದು, ರಚನಾತ್ಮಕ ಚರ್ಚೆ ನಡೆಸುವಂತೆ ವಿಪಕ್ಷಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಡವರ್ಗದವರಿಗೆ ಅನುಕೂಲವಾಗುವ ವಿಷಯಗಳ...

Read More

ಕಾಶ್ಮೀರದಲ್ಲಿ ಮುಂದುವರೆದ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಮನೆಯೊಂದರೊಳಗೆ ಅವಿತಿರುವ ಉಗ್ರರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಒರ್ವನನ್ನು...

Read More

ಕ್ಯೂಎಸ್ ಜಾಗತಿಕ ಶ್ರೇಯಾಂಕ 2017: ಟಾಪ್ 200ರಲ್ಲಿ ಐಐಎಸ್‌ಸಿ ಬೆಂಗಳೂರು, ಐಐಟಿ ದೆಹಲಿ

ನವದೆಹಲಿ: ಇತ್ತೀಚೆಗೆ ಬಿಡುಗಡೆ ಮಾಡಲಾದ ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕ 2017ರ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ ಸ್ಥಾನ ಪಡೆದಿವೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು...

Read More

ಹಿಂದೂಗಳ ಬಗ್ಗೆ ಕೆಟ್ಟ ವರದಿ: ಸಿಎನ್‌ಎನ್ ವಿರುದ್ಧ ತುಳಸಿ ಗಬ್ಬಾರ್ಡ್ ಕಿಡಿ

ನ್ಯೂಯಾರ್ಕ್: ಹಿಂದೂಗಳ ಬಗ್ಗೆ ಅತೀ ಕೆಟ್ಟ ರೀತಿಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಸಿಎನ್‌ಎನ್ ಚಾನೆಲ್ ವಿರುದ್ಧ ಯುಎಸ್ ಕಾಂಗ್ರೆಸ್‌ನ ಮೊದಲ ಹಿಂದೂ ಸದಸ್ಯೆ ತುಳಸಿ ಗಬ್ಬಾರ್ಡ್ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ಹಿಂದೂಗಳ ವಿರುದ್ಧ ದ್ವೇಷದ ದಾಳಿ...

Read More

ಕತಾರ್ ಏರ್‌ವೇಸ್‌ನಿಂದ ಭಾರತದಲ್ಲಿ ವಿಮಾನಯಾನ ಸಂಸ್ಥೆ ಸ್ಥಾಪನೆ

ನವದೆಹಲಿ: ಕತಾರ್ ಏರ್‌ವೇಸ್ ಭಾರತದಲ್ಲಿ ಸಂಪೂರ್ಣ ವಿದೇಶಿ ಒಡೆತನದಲ್ಲಿ 100 ವಿಮಾನಗಳ ವಾಯುಯಾನ ಸಂಸ್ಥೆ ಸ್ಥಾಪಿಸಲಿದೆ. ಗಲ್ಫ್ ವಿಮಾನವಾಹಕ ಸಂಸ್ಥೆ ಶೀಘ್ರದಲ್ಲೇ ಭಾರತದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಿದೆ. ಕತಾರ್ ಏರ್ ಬೆಂಬಲಿಸುವ ಕತಾರ್ ಹೂಡಿಕೆ ಪ್ರಾಧಿಕಾರ, ಭಾರತದಲ್ಲಿ ವಿಮಾನಯಾನ ಸ್ಥಾಪಿಸಲು ಅತ್ಯಂತ ಸೂಕ್ತ...

Read More

ಪೆಪ್ಸಿಕೋ ಅಂತರ್ಜಲ ಬಳಸುವುದನ್ನು ತಡೆಯಲು ಮುಂದಾದ ಕೇರಳ

ತಿರುವನಂತಪುರಂ: ಕೇರಳದ 14 ಜಿಲ್ಲೆಗಳು ಬರದಿಂದ ತತ್ತರಿಸಿ ಹೋಗಿದ್ದು, ಜನ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೆಪ್ಸಿಕೋ ಕಂಪನಿ ಅಂತರ್ಜಲ ಬಳಸುವುದನ್ನು ತಡೆಯಲು ಅಲ್ಲಿನ ಸರ್ಕಾರ ಮುಂದಾಗಿದೆ. ‘ಅಗತ್ಯಬಿದ್ದರೆ ಪೆಪ್ಸಿಕೋ ಕಂಪನಿಯ ಕಾರ್ಯವನ್ನೇ ತಾತ್ಕಲಿಕವಾಗಿ ನಾವು ಸ್ಥಗಿತಗೊಳಿಸಲೂ ಸಿದ್ಧರಿದ್ದೇವೆ’ ಎಂಬುದಾಗಿ...

Read More

Recent News

Back To Top