Date : Saturday, 23-09-2017
ನವದೆಹಲಿ: ಇನ್ನು ಮುಂದೆ ಗ್ರೂಪ್-ಡಿ ನೌಕರರನ್ನು ರೈಲ್ವೇ ಅಧಿಕಾರಿಗಳು ತಮ್ಮ ಮನೆಯ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ. ಅವರನ್ನು ಹಳಿ ನಿರ್ವಹಣೆ ಮತ್ತು ಅಪ್‌ಕೀಪ್‌ನಂತಹ ಅವರ ಮೂಲ ಕಾರ್ಯಗಳಿಗೆ ಮಾತ್ರ ನೇಮಿಸಿಕೊಳ್ಳಬೇಕು ಎಂದು ಭಾರತೀಯ ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವನಿ ಲೊಹಾನಿ ಆದೇಶ ಹೊರಡಿಸಿದ್ದಾರೆ....
Date : Saturday, 23-09-2017
ನವದೆಹಲಿ: ಬೇನಾಮಿ ಆಸ್ತಿಗಳ ಬಗ್ಗೆ ತನಿಖಾ ಏಜೆನ್ಸಿಗಳಿಗೆ ಗುಪ್ತವಾಗಿ ಮಾಹಿತಿ ನೀಡುವ ಮಾಹಿತಿದಾರರಿಗೆ ಕೇಂದ್ರ ಸರ್ಕಾರ ಒಂದು ಕೋಟಿ ರೂಪಾಯಿಗಳವರೆಗೆ ನಗದು ಪುರಸ್ಕಾರವನ್ನು ನೀಡಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳೇ ಈ ಯೋಜನೆ ಘೊಷಣೆಯಾಗಲಿದೆ. ಮಾಹಿತಿದಾರ ಕನಿಷ್ಠ ಅಂದರೆ 15 ಲಕ್ಷ ಮತ್ತು ಗರಿಷ್ಠ...
Date : Saturday, 23-09-2017
ಲಕ್ನೋ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಸುಮಾರು 1 ಸಾವಿರ ಕೋಟಿ ಮೊತ್ತದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಆರಂಭ ನೀಡಿದ್ದಾರೆ. ಪವಿತ್ರ ಗಂಗಾ ನದಿಗೆ ಕಟ್ಟಲಾದ 98 ಕೋಟಿ ಮತ್ತು 92 ಕೋಟಿ ಮೊತ್ತದ ಎರಡು ಬ್ರಿಡ್ಜ್‌ಗಳನ್ನು...
Date : Saturday, 23-09-2017
ನವದೆಹಲಿ: ಭಾರತದ ಖ್ಯಾತ ರಸಾಯನಶಾಸ್ತ್ರಜ್ಞ ಅಸೀಮಾ ಚಟರ್ಜಿಯವರ 100ನೇ ಜನ್ಮದಿನದ ಪ್ರಯುಕ್ತ ಆನ್‌ಲೈನ್ ದಿಗ್ಗಜ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಅಸೀಮಾ ಅವರು ಭಾರತೀಯ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಮಹಿಳಾ ವಿಜ್ಞಾನಿಯಾಗಿದ್ದಾರೆ....
Date : Friday, 22-09-2017
ಬೆಂಗಳೂರು: ಬೆಂಗಳೂರಿನಲ್ಲಿನ ಕೆನರಾ ಬ್ಯಾಂಕ್‌ನ ಎರಡು ಕಛೇರಿಗಳಲ್ಲಿ ರೋಬೋಟ್‌ಗಳನ್ನು ಅಳವಡಿಸಲಾಗಿದ್ದು, ಬ್ಯಾಂಕ್‌ನ ಗ್ರಾಹಕರ ಸಮಸ್ಯೆಗಳಿಗೆ ಈ ರೋಬೋಟ್ ಸ್ಪಂದನೆ ನೀಡುತ್ತಿವೆ. ಮಾನವಾಕಾರದ ರೋಬೋಟ್ ಇದಾಗಿದ್ದು, ಮಿತ್ರಾ ಮತ್ತು ಕ್ಯಾಂಡಿ ಎಂದು ಹೆಸರಿಡಲಾಗಿದೆ. ಬೆಂಗಳೂರು ಮೂಲದ ಇನ್‌ವೆಂಟೋ ರೋಬೋಟಿಕ್ಸ್ ಇದನ್ನು ಅಭಿವೃದ್ಧಿಪಡಿಸಿದೆ. ಮಿತ್ರಾ...
Date : Friday, 22-09-2017
ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಪ್ರಧಾನಿ ನರೇಂದ್ರ ಮೋದಿಯವರ ’ಸ್ವಚ್ಛತಾ ಹೀ ಸೇವಾ’ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದು, ಸ್ವಚ್ಛತೆಯೇ ದೈವಭಕ್ತಿ ಎಂದಿದ್ದಾರೆ. ಟ್ವಿಟರ್ ಮೂಲಕ ರಜನೀಕಾಂತ್ ಅವರು ಸ್ವಚ್ಛತಾ ಹೀ ಸೇವಾ ಕಾರ್ಯಕ್ಕೆ ಬೆಂಗಲ ನೀಡುತ್ತಿರುವುದಾಗಿ ಹೇಳಿದ್ದಾರೆ. ದೇಶದಾದ್ಯಂತ ಸ್ವಚ್ಛತಾ...
Date : Friday, 22-09-2017
ಮುಂಬಯಿ: ಪ್ರಜಾಪ್ರಭುತ್ವದ ನ್ಯೂನ್ಯತೆಗಳ ಬಗ್ಗೆ ಹಾಸ್ಯಾಸ್ಪದ ಸತ್ಯಗಳನ್ನು ಹೇಳುವ ‘ನ್ಯೂಟನ್’ ಎಂಬ ಹಿಂದಿ ಸಿನಿಮಾ ಇದೀಗ ಆಸ್ಕರ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಮುಂದಿನ ವರ್ಷ ನಡೆಯಲಿರುವ 90ನೇ ಆಸ್ಕರ್ ಪ್ರಶಸ್ತಿಯಲ್ಲಿ ‘ನ್ಯೂಟನ್’ ಸಿನಿಮಾ ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ ಕೆಟಗರಿಯಲ್ಲಿ ಭಾರತವನ್ನು...
Date : Friday, 22-09-2017
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿರುವ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮಗೆ ದೊರೆತ ನಗದು ಪುರಸ್ಕಾರವನ್ನು ಅತ್ಯುತ್ತಮ ಕಾರ್ಯಕ್ಕೆ ಬಳಸಿದ್ದಾರೆ. ಕಳೆದ ತಿಂಗಳು ಜೈ ಭಾರತ್ ಫೌಂಡೇಶನ್ ಆಯೋಜಿಸಿದ್ದ ಸಮಾರಂಭದಲ್ಲಿ ಒರಿಸ್ಸಾ ಹಣಕಾಸು ಸಚಿವರು ಪಟ್ನಾಯಕ್ ಅವರಿಗೆ ‘ಭಾರತ್ ಗೌರವ್’...
Date : Friday, 22-09-2017
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಎಲ್ಲಾ ವಿಚಾರವಾದಿಗಳು ಹಿಂದುತ್ವ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಈ ಧೋರಣೆಯನ್ನು ಸನಾತನ ಸಂಸ್ಥೆ ಕಟುವಾಗಿ ಖಂಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸನಾತನ ಸಂಸ್ಥೆ, ಪ್ರಕರಣದಲ್ಲಿ...
Date : Friday, 22-09-2017
ಮಂಗಳೂರು: ತುಳು ಭಾಷಾ ಬೆಳವಣಿಗೆಯಲ್ಲಿ ತುಳು ನಾಟಕ ಹಾಗೂ ತುಳು ಸಿನಿಮಾಗಳು ಮಹತ್ತರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು. ಭಾರತ್‌ಮಾಲ್‌ನಲ್ಲಿರುವ ಬಿಗ್‌ಸಿನಿಮಾಸ್‌ನಲ್ಲಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಾಣದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದ ‘ನೇಮೊದ...