Date : Tuesday, 11-02-2025
ನವದೆಹಲಿ: ಕಳೆದ ದಶಕದಲ್ಲಿ ಭಾರತವು 10 ನೇ ಸ್ಥಾನದಿಂದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದ್ವಾರಕಾದ ಯಶೋಭೂಮಿಯಲ್ಲಿ ಇಂದು ಬೆಳಿಗ್ಗೆ ಭಾರತ ಇಂಧನ ಸಪ್ತಾಹ 2025 ಅನ್ನು ವರ್ಚುವಲ್ ಆಗಿ ಉದ್ಘಾಟಿಸುತ್ತಾ ಪ್ರಧಾನಿ...
Date : Tuesday, 11-02-2025
ನವದೆಹಲಿ: ಈ ಸರ್ಕಾರವು ರೈತರಿಗೆ ನೀಡುತ್ತಿರುವ ಬಲವಾದ ಆರ್ಥಿಕ ಮತ್ತು ತಾಂತ್ರಿಕ ಬೆಂಬಲದಿಂದಾಗಿ ಭಾರತ ಮೀನು ಉತ್ಪಾದನೆಯಲ್ಲಿ ಎರಡನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ಸರ್ಕಾರ ಹೇಳಿದೆ. ಪ್ರಶ್ನೋತ್ತರ ಅವಧಿಯಲ್ಲಿ ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ...
Date : Tuesday, 11-02-2025
ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸಬೇಕು ಎಂಬ ಒಂದೇ ಒಂದು ಉದ್ದೇಶವನ್ನು ಇಟ್ಟುಕೊಂಡು ರಚನೆಯಾದ ಪ್ರತಿಪಕ್ಷಗಳ ಇಂಡಿ ಒಕ್ಕೂಟ ಈಗ ಛಿದ್ರ ಛಿದ್ರವಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2026 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ತೃಣಮೂಲ...
Date : Tuesday, 11-02-2025
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಜಾಲಗಳ ಮೇಲೆ ಸೇನಾ ಪಡೆಗಳು ಭಾರೀ ದಾಳಿ ನಡೆಸುತ್ತಿವೆ, ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ನೂರಾರು ಜನರನ್ನು ಬಂಧಿಸಿ, ಡಜನ್ಗಟ್ಟಲೆ ಸಿಮ್ ಕಾರ್ಡ್ಗಳನ್ನು ನಾಶಪಡಿಸಿವೆ. ಶ್ರೀನಗರ, ಗಂಡರ್ಬಾಲ್, ಅನಂತ್ನಾಗ್, ಬುಡ್ಗಾಮ್, ಪುಲ್ವಾಮಾ, ಶೋಪಿಯಾನ್, ಬಂಡಿಪೋರಾ, ಸಾಂಬಾ...
Date : Tuesday, 11-02-2025
ನವದೆಹಲಿ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ನಿನ್ನೆ ನವದೆಹಲಿಯ ಏಮ್ಸ್ನಲ್ಲಿ ಸೃಜನಮ್ ಎಂಬ ಹೆಸರಿನ ಭಾರತದ ಮೊದಲ ಸ್ಥಳೀಯ ಸ್ವಯಂಚಾಲಿತ ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ರಿಗ್ ಅನ್ನು ಬಿಡುಗಡೆ ಮಾಡಿದರು. ತಿರುವನಂತಪುರಂನಲ್ಲಿರುವ ಸಿಎಸ್ಐಆರ್ ರಾಷ್ಟ್ರೀಯ ಅಂತರಶಿಸ್ತೀಯ ವಿಜ್ಞಾನ ಮತ್ತು...
Date : Tuesday, 11-02-2025
ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಭೇಟಿಗಾಗಿ ಸೋಮವಾರ ಫ್ರಾನ್ಸ್ಗೆ ಆಗಮಿಸಿದರು, ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮೋದಿಯನ್ನು ಆತ್ಮೀವಾಗಿ ಬರಮಾಡಿಕೊಂಡಿದ್ದಾರೆ. ಭಾರತೀಯ ಸಮುದಾಯದವರು ಕೂಡ ಮೋದಿಗೆ ಆತ್ಮೀಯ ಸ್ವಾಗತವನ್ನು ಕೋರಿದ್ದಾರೆ....
Date : Monday, 10-02-2025
ಡೆಹ್ರಾಡೂನ್: ನಾಲ್ಕು ಚಾರ್ ಧಾಮ್ ದೇವಾಲಯಗಳಲ್ಲಿ ವಿವಿಐಪಿ ದರ್ಶನ ವ್ಯವಸ್ಥೆಯ ದೀರ್ಘಕಾಲದ ಪದ್ಧತಿಯನ್ನು ರದ್ದುಗೊಳಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಆಡಳಿತಕ್ಕೆ ಆದೇಶಿಸಿದ್ದಾರೆ. “ನಾವು ಚಾರ್ ಧಾಮ್ಗಳಲ್ಲಿ ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದುಗೊಳಿಸುತ್ತಿದ್ದೇವೆ. ಚಾರ್ ಧಾಮ್ನಲ್ಲಿ ದರ್ಶನ ಪಡೆಯಲು...
Date : Monday, 10-02-2025
ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಡ್ಕಲ್ ಸಮೀಪದ ಕಾನ್ಕಿಯ ನಡುರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು ಬೈಂದೂರಿನಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಗೋವಿನ ರುಂಡ ಪತ್ತೆಯಾದ ಸ್ಥಳಕ್ಕೆ ತಡರಾತ್ರಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ದೌಡಾಯಿಸಿ ಆಕ್ರೋಶ...
Date : Monday, 10-02-2025
ಬೆಂಗಳೂರು: ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕೆಂದು ಶಾಸಕ ರವಿ ಸುಬ್ರಹ್ಮಣ್ಯ ಅವರು ಆಗ್ರಹಿಸಿದ್ದಾರೆ. ಬಿಜೆಪಿ ನಿಯೋಗವು ಇಂದು ಮೆಟ್ರೋ ಎಂ.ಡಿ. ಭೇಟಿಯಾಗಿದೆ. ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ,...
Date : Monday, 10-02-2025
ಬೆಂಗಳೂರು: ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯುತ್ತಿರುವ ದ್ವೈವಾರ್ಷಿಕ ವಾಯು ಪ್ರದರ್ಶನ ʼಏರೋ ಇಂಡಿಯಾ 2025ʼ ಇಂದು ಆರಂಭಗೊಂಡಿದ್ದುರಷ್ಯಾದ Su-57 ಐದನೇ ತಲೆಮಾರಿನ ಯುದ್ಧ ವಿಮಾನವು ವೈಮಾನಿಕ ಕುಶಲತೆಯನ್ನು ಪ್ರದರ್ಶಿಸಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವೀಕ್ಷಕರು ಫೈಟರ್ ಜೆಟ್ನ ಕುಶಲತೆಯನ್ನು ನೋಡಿ...