News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

‌ಅವಧಿಗೂ ಮುನ್ನವೇ USD 2.65 ಬಿಲಿಯನ್ ಸಾಲ ಮರುಪಾವತಿಸಿದ ಅದಾನಿ ಗ್ರೂಪ್

ನವದೆಹಲಿ: ಮಾರ್ಚ್ 31 ರ ಗಡುವಿನ ಮೊದಲೇ ಅದಾನಿ ಗ್ರೂಪ್ USD 2.65 ಬಿಲಿಯನ್ ಸಾಲವನ್ನು ಮರುಪಾವತಿಸಿದೆ. ಷೇರು ಬೆಂಬಲಿತ USD 2.65 ಶತಕೋಟಿ ಸಾಲವನ್ನು ಮಾರ್ಚ್‌ 31ರ ಅವಧಿಗೂ ಮುನ್ನ ಪಾವತಿ ಮಾಡಿದ್ದೇವೆ ಎಂದು ಅದಾನಿ ಗ್ರೂಪ್ ಭಾನುವಾರ ಹೇಳಿದೆ....

Read More

ಕಾಂಗ್ರೆಸ್ ಸ್ವಾರ್ಥ, ವಂಶಪಾರಂಪರ್ಯದ ಪಕ್ಷ: ಡಾ.ಅಶ್ವತ್ಥನಾರಾಯಣ್

ಬೆಂಗಳೂರು: ಕಾಂಗ್ರೆಸ್ಸಿಗರದು ಸ್ವಾರ್ಥ, ವಂಶಪಾರಂಪರ್ಯದ ಪಕ್ಷ ಎಂದು ರಾಜ್ಯದ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಅವರು ಟೀಕಿಸಿದರು. ಬಂಗಾರಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಸಹಕಾರದೊಂದಿಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರಕಾರ ಶ್ರಮಿಸಿದೆ. ಕೋಲಾರದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನೂ ಜಾರಿಗೊಳಿಸಿದೆ...

Read More

ವಿಜಯ ಸಂಕಲ್ಪ ಯಾತ್ರೆ ಜನಮಾನಸದಲ್ಲಿ ಉಳಿಯಲಿದೆ: ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯಿಂದ ಪ್ರಾರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ಭಾಗಗಳಲ್ಲಿ ಜನರು ಸ್ವಯಂಸ್ಪೂರ್ತಿಯಿಂದ ಸೇರುತ್ತಿರುವುದನ್ನು ನೋಡಿದರೆ ಈ ಯಾತ್ರೆ ಜನಮಾನಸದಲ್ಲಿ ಸದಾ ಉಳಿಯಲಿದೆ ಎಂಬುದು ಖಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಹೇಳಿದರು. ಬಸವನಬಾಗೇವಾಡಿ ಕ್ಷೇತ್ರದ ಆಲಮಟ್ಟಿಯಲ್ಲಿ...

Read More

ವಿಪತ್ತು ಪರಿಹಾರ: ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದಿಂದ 1,816 ಕೋಟಿ ರೂ ಬಿಡುಗಡೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಎದುರಿಸಿದ ನೈಸರ್ಗಿಕ ವಿಕೋಪಗಳಿಗೆ ಕೇಂದ್ರದ ಸಹಾಯವಾಗಿ ಹೆಚ್ಚುವರಿ 1,816 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಅಧಿಕೃತ ಹೇಳಿಕೆಯ ಪ್ರಕಾರ,...

Read More

ಚೀನಾ ಅಧ್ಯಕ್ಷರಿಗೆ ಕ್ರಾಂತಿಕಾರಿ ಶುಭಾಶಯ ತಿಳಿಸಿದ ಕೇರಳ ಸಿಎಂ

ಬೀಜಿಂಗ್: ಭಾರತ-ಚೀನಾ ಗಡಿ ಬಿಕ್ಕಟ್ಟಿನ ನಡುವೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಮರು ಆಯ್ಕೆಯಾದ ಕ್ಸಿ ಜಿನ್‌ಪಿಂಗ್ ಅವರಿಗೆ ಕ್ರಾಂತಿಕಾರಿ ಶುಭಾಶಯಗಳನ್ನು ಕಳುಹಿಸಿದ್ದಾರೆ. ಟ್ವೀಟ್‌ ಮಾಡಿರುವ ಪಿಣರಾಯಿ ಅವರು,  ವಿಶ್ವ ರಾಜಕೀಯದಲ್ಲಿ ಚೀನಾದ ಪ್ರಮುಖ...

Read More

200ಕ್ಕೂ ಹೆಚ್ಚು ಬ್ರಹ್ಮೋಸ್‌ ಕ್ಷಿಪಣಿಗಳ ಖರೀದಿಗೆ ಆರ್ಡರ್‌ ನೀಡಲಿದೆ ನೌಕಾಸೇನೆ

ನವದೆಹಲಿ: ಸ್ವದೇಶಿ ಉದ್ಯಮಕ್ಕೆ ಭಾರೀ ಯಶಸ್ಸನ್ನು ತಂದುಕೊಡುವ ಬೆಳವಣಿಗೆಗಳು ನಡೆಯುತ್ತಿದ್ದು, ಭಾರತೀಯ ನೌಕಾಪಡೆಯು 200ಕ್ಕೂ ಹೆಚ್ಚು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್ಡರ್ ನೀಡಲು ಮುಂದಾಗಿದೆ, ಈ ಕ್ಷಿಪಣಿಗಳನ್ನು ಕಡಲ ಪಡೆಯ ಎಲ್ಲಾ ಮುಂಚೂಣಿ ಯುದ್ಧನೌಕೆಗಳಲ್ಲಿ ಅಳವಡಿಸಿಕೊಳ್ಳಲಿದೆ. ಇಂಡೋ-ರಷ್ಯನ್ ಜಂಟಿ...

Read More

ನೇಪಾಳದ ನೂತನ ಅಧ್ಯಕ್ಷರಾಗಿ ರಾಮ್ ಚಂದ್ರ ಪೌಡೆಲ್ ಪ್ರಮಾಣವಚನ

ಕಠ್ಮಂಡು: ನೇಪಾಳದ ನೂತನ ಅಧ್ಯಕ್ಷರಾಗಿ ರಾಮ್ ಚಂದ್ರ ಪೌಡೆಲ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪೌಡೆಲ್ ಅವರಿಗೆ ಪ್ರಮಾಣ ವಚನ ಬೋಧಿಸಲು ಅಧ್ಯಕ್ಷರ ಕಚೇರಿ ಶೀತಲ್ ನಿವಾಸದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಲಾಗಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹರಿಕೃಷ್ಣ ಕರ್ಕಿ ಅವರು...

Read More

ನಾಳೆಯಿಂದಲೇ ಸರ್ಕಾರದಿಂದ ಕಚ್ಚಾ ರೇಷ್ಮೆ ಖರೀದಿಗೆ ಸೂಚನೆ: ಡಾ.ನಾರಾಯಣಗೌಡ

ಬೆಂಗಳೂರು: ಕಚ್ಚಾ ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ಕಂಗಲಾಗಿರುವ ರೇಷ್ಮೆ ಬೆಳೆಗಾರರ ಬೆಂಬಲಕ್ಕೆ ಧಾವಿಸಿದ್ದು, ಸರ್ಕಾರದಿಂದಲೇ ಕಚ್ಚಾ ರೇಷ್ಮೆ ಖರೀದಿಸುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು. ಇಂದು ವಿಧಾನಸೌಧದಲ್ಲಿ ರೇಷ್ಮೆ ಇಲಾಖೆ ಅಧಿಕಾರಿಗಳ...

Read More

ʼನಾಟು ನಾಟುʼ ಹಾಡಿನ ಜನಪ್ರಿಯತೆ ಜಾಗತಿಕವಾಗಿದೆ: ಮೋದಿ ಅಭಿನಂದನೆ

ನವದೆಹಲಿ: ಚಿತ್ರನಿರ್ಮಾಪಕ ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ “ಆರ್‌ಆರ್‌ಆರ್” ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌  ಗೆದ್ದುಕೊಂಡಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ನಾಟು ನಾಟು ಹಾಡಿನ ಜನಪ್ರಿಯತೆ ಜಾಗತಿಕವಾಗಿದೆ ಎಂದಿರುವ...

Read More

ವಿದೇಶಿ ಶಕ್ತಿಗಳು ಭಾರತದ ಪ್ರಜಾಪ್ರಭುತ್ವವನ್ನು ಉಳಿಸಬೇಕೇ?: ರಾಹುಲ್‌ಗೆ ರಾಜನಾಥ್‌ ಪ್ರಶ್ನಿ

ನವದೆಹಲಿ: ಬ್ರಿಟನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಖಂಡಿಸಿರುವ ಆಡಳಿತರೂಢ ಬಿಜೆಪಿ, ರಾಹುಲ್‌ ಅವರ ಕ್ಷಮೆಯಾಚನೆಗೆ ಆಗ್ರಹಿಸಿದೆ. ಬಜೆಟ್ ಅಧಿವೇಶನದ ಎರಡನೇ ಭಾಗ ಇಂದು ಆರಂಭವಾಗುತ್ತಿದ್ದಂತೆ ಲೋಕಸಭೆಯಲ್ಲಿ ಬಿಜೆಪಿ ಸಂಸದರು ರಾಹುಲ್‌ ವಿರುದ್ಧ ಮುಗಿಬಿದ್ದಿದ್ದಾರೆ.  ರಕ್ಷಣಾ...

Read More

Recent News

Back To Top